2024ರ ವರ್ಷಾರಂಭದಲ್ಲಿ ಲಕ್ಷಾಧಿಪತಿ ಯೋಗ: ಈ ರಾಶಿಯವರ ಕೈಹಿಡಿಯುವಳು ಅದೃಷ್ಟಲಕ್ಷ್ಮೀ- ಮುಂದಿನ 18 ತಿಂಗಳು ಸಂಪತ್ತಿನ ಸುರಿಮಳೆ

Ketu Transit 2023: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿಯೊಂದು ಗ್ರಹವೂ ಆಯಾಯ ಸಮಯಕ್ಕೆ ತಮ್ಮ ರಾಶಿ ಸ್ಥಾನವನ್ನು ಬದಲಾಯಿಸುತ್ತವೆ. ಅಂದಹಾಗೆ ಕೇತು ಗ್ರಹವು ನಿಧಾನವಾಗಿ ಚಲಿಸುವ ಗ್ರಹ. ಅಂದರೆ ಒಂದು ರಾಶಿಯಿಂದ ಮತ್ತೊಂದು ರಾಶಿಗೆ ಹೆಜ್ಜೆ ಇಡಬೇಕಾದರೆ 18 ತಿಂಗಳು ತೆಗೆದುಕೊಳ್ಳುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /7

ಕೇತು ಗ್ರಹವನ್ನು ಕ್ರೂರ ಗ್ರಹ ಎಂದು ಕರೆಯಲಾಗುತ್ತದೆ. ಆದರೆ ಇದರ ಸ್ಥಾನಪಲ್ಲಟದಿಂದ ಕೆಲ ರಾಶಿಯ ಜನರ ಜೀವನದಲ್ಲಿ ಭಾರೀ ಬದಲಾವಣೆ ಕಾಣಲಿದೆ.

2 /7

ಕೇತು ಗ್ರಹವು ತುಲಾ ರಾಶಿಯನ್ನು ಪ್ರವೇಶಿಸಿಲಿದೆ. ಇದರ ಪರಿಣಾಮವು ಮುಂದಿನ ಎರಡು ವರ್ಷಗಳ ಕಾಲ ಇರಲಿದೆ. ಇನ್ನು ಕೇತು ಗೋಚರದಿಂದ ಲಾಭ ಪಡೆದುಕೊಳ್ಳುವ ನಾಲ್ಕು ಅದೃಷ್ಟಶಾಲಿ ರಾಶಿಗಳು ಯಾವುವು ಎಂದು ತಿಳಿದುಕೊಳ್ಳೋಣ.

3 /7

ವೃಷಭ ರಾಶಿ: ತುಲಾ ರಾಶಿಗೆ ಕೇತು ಪ್ರವೇಶವು ವೃಷಭ ರಾಶಿಯ ಜನರಿಗೆ ಸಂಪತ್ತನ್ನು ತಂದುಕೊಡಲಿದೆ. ವರ್ಷಾರಂಭದಲ್ಲಿ ಆರ್ಥಿಕ ಲಾಭವಾಗಲಿದೆ. ಕೈಗೊಂಡ ಪ್ರತೀ ಕೆಲಸದಲ್ಲೂ ಯಶಸ್ಸು ಇರಲಿದೆ. ಒಟ್ಟಾರೆ ಅದೃಷ್ಟ ನಿಮ್ಮ ಕಡೆ ಇರುತ್ತದೆ.

4 /7

ಕಟಕ ರಾಶಿ: ತುಲಾ ರಾಶಿಗೆ ಕೇತು ಪ್ರವೇಶದಿಂದದ ಕಟಕ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆಗಳಿವೆ. ವ್ಯಾಪಾರಸ್ಥರಿಗೆ ಮುಂದಿನ 18 ತಿಂಗಳು ಭಾರೀ ಲಾಭದ ಜೊತೆ ಭರಪೂರ ಅವಕಾಶ ನಿಮ್ಮದಾಗಲಿದೆ.

5 /7

ತುಲಾ ರಾಶಿ: ಕೇತು ಗೋಚರದ ಪ್ರಭಾವದಿಂದ ಈ ರಾಶಿಯ ಜನರಿಗೆ ಕಲ್ಯಾಣ ಯೋಗವಿದೆ. ಆರೋಗ್ಯದಲ್ಲೂ ಸುಧಾರಣೆ ಕಂಡುಬರಲಿದೆ. ವ್ಯಾಪಾರದಲ್ಲಿ ಲಾಭ ಬರಲಿದೆ.

6 /7

ಮಕರ ರಾಶಿ: ವೃಶ್ಚಿಕ ರಾಶಿಯವರಿಗೆ 2024ರಲ್ಲಿ ಶುಕ್ರದೆಸೆ ಶುರುವಾಗಲಿದೆ. ರಾತ್ರೋರಾತ್ರಿ ಲಕ್ಷಾಧಿಪತಿಗಳಾಗುವಿರಿ. ಬಡ್ತಿ ಸಿಗುವ ಅವಕಾಶವಿದೆ. ದಾಂಪತ್ಯ ಜೀವನ ಸುಖಮಯವಾಗಿರುತ್ತದೆ.

7 /7

(ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)