ಸದ್ದಿಲ್ಲದೇ ಮದುವೆಯಾದ ಖ್ಯಾತ ನಟಿ..! ಫೋಟೋಸ್‌ ಶೇರ್‌ ಮಾಡಿ ಸಿಹಿ ಸುದ್ದಿ ನೀಡಿದ ಬ್ರಿಗಿಡಾ

Brigida Saga marriage : ನಿರ್ದೇಶಕ ವಿಘ್ನೇಶ್ ಕಾರ್ತಿಕ್ ಜೊತೆ ನಟಿ ಬ್ರಿಗಿಡಾ ಮದುವೆಯಾಗಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.. ಇಬ್ಬರು ಯಾವಾಗ ಮದುವೆಯಾದರು..? ಎನಿದು ಘಟನೆ..? ಎಲ್ಲಿಯೂ ಈ ಕುರಿತು ಸುದ್ದಿಯೇ ಇಲ್ವಲ್ಲ ಅಂತ ಅವರ ಅಭಿಮಾನಿಗಳು ಶಾಕ್‌ಗೆ ಒಳಗಾಗಿದ್ದಾರೆ.. ಈ ಕುರಿತು ಸಂಪೂರ್ಣ ಸುದ್ದಿ ಇಲ್ಲಿದೆ..
 

1 /8

ತಮಿಳಿನಲ್ಲಿ ಖ್ಯಾತ ನಟಿ ಬ್ರಿಗಿಡಾ ಮದುವೆ ಲುಕ್‌ನಲ್ಲಿರುವ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ.  

2 /8

ಆಹಾ ಕಲ್ಯಾಣಂ ವೆಬ್ ಸರಣಿ ಮೂಲಕ ಬ್ರಿಗಿಡಾ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ.. ಈ ವೆಬ್ ಸರಣಿಯ ಮೂಲಕ ಖ್ಯಾತಿ ಗಳಿಸಿದರು.  

3 /8

ಆಹಾ ಕಲ್ಯಾಣಂಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಬೆನ್ನಲ್ಲೇ ಬ್ರಿಗಿಡಾಗೆ ಸಿನಿಮಾ ಆಫರ್‌ಗಳು ಬರತೊಡಗಿದವು.  

4 /8

ಆಹಾ ಕಲ್ಯಾಣಂ ವೆಬ್ ಸರಣಿಯಲ್ಲಿ ಬ್ರಿಗಿಡಾ ಟೀಚರ್ ಪಾತ್ರವನ್ನು ನಿರ್ವಹಿಸಿದ್ದಾರೆ.  

5 /8

ಪಾರ್ತಿಬನ್ ನಟಿಸಿದ ಇರವಿನ್ ಆಸ್ಟ್ರಲ್ ಚಿತ್ರದಲ್ಲಿ ಬ್ರಿಗಿಡಾಗೆ ಪ್ರಮುಖ ಪಾತ್ರವನ್ನು ನೀಡಲಾಯಿತು.  

6 /8

ಸಧ್ಯ ನಿರ್ದೇಶಕ ವಿಘ್ನೇಶ್ ಕಾರ್ತಿಕ್ ಜೊತೆಗೆ ಮದುವೆ ಲುಕ್‌ನಲ್ಲಿ ಬ್ರಿಗಿಡಾ ಕಾಣಿಸಿಕೊಂಡಿದ್ದಾರೆ.. ಸ್ವತಃ ಈ ಕುರಿತು ಫೋಟೋಗಳನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ..  

7 /8

ಇಬ್ಬರು ಮದುವೆಯಾಗಿದ್ದಾರಾ? ಅಥವಾ ಹೊಸ ಸಿನಿಮಾದ ಪ್ರಚಾರಕ್ಕೆ ಈ ಫೋಟೋಸ್‌ ಶೇರ್‌ ಮಾಡಿದ್ದಾರಾ..? ಎನ್ನುವ ಬಗ್ಗೆ ನೆಟ್ಟಿಗರು ಚರ್ಚೆ ಮಾಡುತ್ತಿದ್ದಾರೆ..  

8 /8

ಅಲ್ಲದೆ ಇನ್ನು ಕೆಲವರು ಇದು ಇವರಿಬ್ಬರ ಮುಂಬರುವ ಚಿತ್ರದ ಫೋಟೋ ಅಂತ ಕಾಮೆಂಟ್‌ ಮಾಡುತ್ತಿದ್ದು, ಇನ್ನೂ ಕೆಲವರು ಇಬ್ಬರು ಮದುವೆಯಾಗಿದ್ದಾರೆ ಎಂದು ವಿಶ್‌ ಮಾಡುತ್ತಿದ್ದಾರೆ.