Cold Drink Hacks: ಕೇವಲ ಕುಡಿಯುವುದಕ್ಕೆ ಮಾತ್ರವಲ್ಲ ಈ ಎಲ್ಲಾ ಕೆಲಸಗಳಿಗೂ ಬಳಕೆಯಾಗುತ್ತದೆ ಕೋಲ್ಡ್ ಡ್ರಿಂಕ್ಸ್

ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ, ಎಲ್ಲರ ಮನೆಯಲ್ಲೂ ಕೋಲ್ಡ್ ಡ್ರಿಂಕ್ಸ್ ಇದ್ದೇ ಇರುತ್ತದೆ. ಆದರೆ ಕೋಲ್ಡ್ ಡ್ರಿಂಕ್ಸ್ ಬಾಟಲಿ ಒಪನ್ ಮಾಡಿದ ಮೇಲೆ ಬಹಳಷ್ಟು ದಿನ ಅದರ ಗ್ಯಾಸ್ ಮತ್ತು ರುಚಿ ಬಹಳ ಹೊತ್ತು ಉಳಿಯುವುದಿಲ್ಲ. 

ಬೆಂಗಳೂರು : ನಮ್ಮ ಸುತ್ತಲೂ ಬಹಳಷ್ಟು ವಸ್ತುಗಳಿರುತ್ತವೆ. ಇವುಗಳು ನಮ್ಮ ಕೆಲಸಗಳನ್ನು ಸರಳಗೊಳಿಸುತ್ತವೆ. ಈಗ ಬೇಸಿಗೆ ಸಮಯ. ಬೇಸಿಗೆ ಬಂತೆಂದರೆ ದಾಹ ತೀರಿಸಿಕೊಳ್ಳಲು ಕೋಲ್ಡ್ ಡ್ರಿಂಕ್ಸ್ ಗಳನ್ನು ಬಳಸಲಾಗುತ್ತದೆ. ಸಾಮಾನ್ಯವಾಗಿ ಬೇಸಿಗೆ ಬಂತೆಂದರೆ, ಎಲ್ಲರ ಮನೆಯಲ್ಲೂ ಕೋಲ್ಡ್ ಡ್ರಿಂಕ್ಸ್ ಇದ್ದೇ ಇರುತ್ತದೆ. ಆದರೆ ಕೋಲ್ಡ್ ಡ್ರಿಂಕ್ಸ್ ಬಾಟಲಿ ಒಪನ್ ಮಾಡಿದ ಮೇಲೆ ಬಹಳಷ್ಟು ದಿನ ಅದರ ಗ್ಯಾಸ್ ಮತ್ತು ರುಚಿ ಬಹಳ ಹೊತ್ತು ಉಳಿಯುವುದಿಲ್ಲ. ಹೀಗಿರುವಾಗ ಕೋಲ್ಡ್ ಡ್ರಿಂಕ್ಸ್ ಅನ್ನು ಹೇಗೆ ಬಳಸಿಕೊಳ್ಳಬಹುದು ಎಂಬ ಮಾಹಿತಿ ಇಲ್ಲಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಅಡುಗೆ ಮಾಡುವ ವೇಳೆ, ಖಾದ್ಯಗು ಪಾತ್ರೆಯಲ್ಲಿ ಸುಟ್ಟು ಹೋದರೆ ಅದನ್ನು ಸ್ವಚ್ಛಗೊಳಿಸಲು ತಂಪು ಪಾನೀಯವನ್ನು ಬಳಸಬಹುದು. ಸುಟ್ಟ ಪಾತ್ರೆಯನ್ನು ಸ್ವಚ್ಛಗೊಳಿಸಲು, ಆ ಪಾತ್ರೆಯಲ್ಲಿ ಹಿಂದಿನ ದಿನ ರಾತ್ರಿ ಕೋಲ್ಡ್ ಡ್ರಿಂಕ್ಸ್ ಹಾಕಿ ರಾತ್ರಿ ಪೂರ್ತಿ ಬಿಡಿ. ಬೆಳಿಗ್ಗೆ ಮಾಮೂಲಿಯಂತೆ ಪಾತ್ರೆಯನ್ನು ಸ್ವಚ್ಛಗೊಳಿಸಿ. 

2 /5

ಮನೆಯಲ್ಲಿಟ್ಟಿರುವ ಹಣ್ಣಿನ ಸುತ್ತ ಸೊಳ್ಳೆ ಅಥವಾ ಸಣ್ಣ ಸಣ್ಣ ನೊಣಗಳು ಹಾರಾಡುತ್ತಿದ್ದರೆ, ಅವಿಗಖನ್ನು ಓಡಿಸಲು ಕೂಡಾ ಕೋಲ್ಡ್ ಡ್ರಿಂಕ್ ಬಳಸಬಹುದು. ಒಂದು ಸಣ್ಣ ಬಟ್ಟಲಿನಲ್ಲಿ ಕೋಲ್ಡ್ ಡ್ರಿಂಕ್ ಹಾಕಿಡಿ. ಇದರಲ್ಲಿರುವ ಸಿಹಿಯ ಸುವಾಸನೆ ಕೀಟಗಳನ್ನು ತನ್ನತ್ತ ಸೆಳೆಯುತ್ತದೆ.

3 /5

ಎಷ್ಟೋ ಸಲ ನಮ್ಮ ಶೂಸ್ ನಲ್ಲಿ ಚ್ಯುಯಿಂಗ್ ಗಮ್ ಅಂಟಿಕೊಳ್ಳುತ್ತದೆ. ಅದನ್ನು ತೆಗೆಯುವುದು ಅಷ್ಟು ಸುಲಭವಲ್ಲ. ಶೂ ಕೆಳಗೆ ಅಂಟಿಕೊಂಡಿರುವ ಚ್ಯುಯಿಂಗ್ ಗಮ್ ತೆಗೆಯಲು ಕೋಲ್ಡ್ ಡ್ರಿಂಕ್ಸ್ ಹಾಕಿ. ಸ್ವಲ್ಪ ಹೊತ್ತಿನಲ್ಲಿ ಚ್ಯುಯಿಂಗ್ ಗಮನ್ನು ಆರಾಮವಾಗಿ ತೆಗೆದುಬಿಡಬಹುದು. 

4 /5

ಕೂದಲಿಗೆ ಚ್ಯುಯಿಂಗ್ ಗಮ್ ಅಂಟಿಕೊಂಡರೆ, ಕೋಲ್ಡ್ ಡ್ರಿಂಕ್ಸ್ ಸಹಾಯದಿಂದ ಅದನ್ನು ತೆಗೆದುಬಿಡಬಹುದು. ಇದಕ್ಕಾಗಿ ಚ್ಯುಯಿಂಗ್ ಅಂಟಿರುವಷ್ಟು ಕೂದಲನ್ನು ಕೋಲ್ಡ್ ಡ್ರಿಂಕ್ ನಲ್ಲಿ ಡಿಪ್ ಮಾಡಿ ಇಡಬೇಕು. 

5 /5

 ಸಾಮಾನ್ಯವಾಗಿ, ಕನ್ನಡಕ್ಕ ಕ್ಲೀನ್ ಮಾಡಲು ಸಣ್ಣ ಬಟ್ಟೆಯನ್ನು ಬಳಸುತ್ತೇವೆ. ಆದರೆ ಇದರಿಂದ ಸ್ಕ್ರಾಚ್ ಬೀಳುವ ಸಾಧ್ಯತೆಯಿರುತ್ತದೆ. ಕೋಲ್ಡ್ ಡ್ರಿಂಕ್ಸ್ ಒಂದೊಳ್ಳೆ ಗ್ಲಾಸ್ ಕ್ಲೀನರ್. ಹಾಗಾಗಿ ಕನ್ನಡಕ್ಕದ ಮೇಲೆ ಕೋಲ್ಡ್ ಡ್ರಿಂಕ್ಸ್ ಹಾಕಿ, ನಂತರ ನೀರಿನಲ್ಲಿ ತೊಳೆದರೆ ಕನ್ನಡಕ್ಕ ಸ್ವಚ್ಛವಾಗುತ್ತದೆ.