ಹಾಟ್‌ ಲುಕ್‌ನಲ್ಲಿ ಕಿಯಾರಾ ಅಡ್ವಾಣಿ ಶೈನಿಂಗ್‌..! ವೈರಲ್‌ ಆಗುತ್ತಿವೆ ಸುಂದರಿ ಫೋಟೋಸ್‌

Kiara Advani : ಕಿಯಾರಾ ಅಡ್ವಾಣಿಯವರ ನ್ಯೂ ಹಾಟ್ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ. ಟ್ರೇನ್ ಮತ್ತು ಸೈಡ್ ಸ್ಯಾಶ್‌ನೊಂದಿಗೆ ಆಫ್-ಶೋಲ್ಡರ್ ಫ್ಲೋರಲ್ ಗೌನ್‌ ತೊಟ್ಟ ಸುಂದರಿ ಅದ್ಭುತವಾಗಿ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋಸ್‌ ಇಲ್ಲಿವೆ ನೋಡಿ..
 

1 /7

ಬಾಲಿವುಡ್ ನಟಿ ಕಿಯಾರಾ ಅಡ್ವಾಣಿ ಇತ್ತೀಚೆಗೆ ಫ್ಲೋಯ್ ಫ್ಲೋರಲ್ ಕಾರ್ಸೆಟ್ ಗೌನ್ ಧರಿಸಿ ಕ್ಯಾಮರಾಗೆ ಪೋಸ್‌ ಕೊಟ್ಟಿದ್ದಾರೆ.  

2 /7

ಈ ಕುರಿತ ಚಿತ್ರಗಳನ್ನು ಕಿಯಾರ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿ, ಅಭಿಮಾನಿಗಳನ್ನು ಹುಬ್ಬೇರಿಸುವಂತೆ ಮಾಡಿದ್ದಾರೆ.  

3 /7

ಇವೆಂಟ್‌ ಒಂದಕ್ಕಾಗಿ ಕಿಯಾರಾ ಅಡ್ವಾಣಿ ಫ್ಯಾಷನ್ ಸ್ಟೈಲಿಸ್ಟ್ ಲಕ್ಷ್ಮಿ ಲೆಹರ್ ವಿನ್ಯಾಸದ ಬಟ್ಟೆಯಲ್ಲಿ ಕಾಣಿಸಿಕೊಂಡಿದ್ದರು.  

4 /7

ಸದ್ಯ ಕಿಯಾರಾ ಸೌಂದರ್ಯಕ್ಕೆ ನೆಟ್ಟಿಗರು ಫಿದಾ ಆಗಿದ್ದು, ಮದುವೆ ನಂತರೂ ಅಂದ ಹೆಚ್ಚಿದೆ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.  

5 /7

ಇತ್ತೀಚೆಗೆ, ಕಿಯಾರಾ ಮತ್ತು ಹಬ್ಬಿ ಸಿದ್ಧಾರ್ಥ್ ಮಲ್ಹೋತ್ರಾ ತಮ್ಮ ಹುಟ್ಟುಹಬ್ಬವನ್ನು ಆಚರಿಸಲು ಇಟಲಿಗೆ ತೆರಳಿದ್ದರು.  

6 /7

ಕಾರ್ತಿಕ್ ಆರ್ಯನ್ ಅವರೊಂದಿಗೆ ʼಸತ್ಯಪ್ರೇಮ್ ಕಿ ಕಥಾʼದಲ್ಲಿ ಕಿಯಾರಾ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಚಿತ್ರ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು.  

7 /7

ಸಧ್ಯ 'ಗೇಮ್ ಚೇಂಜರ್' ಸಿನಿಮಾದಲ್ಲಿ ನಟ ರಾಮ್ ಚರಣ್ ಜೊತೆ ಕಿಯಾರಾ ನಟಿಸುತ್ತಿದ್ದಾರೆ.