ತನ್ನ ಬೋಲ್ಡ್ ಲುಕ್ ನಿಂದ ಯುವಕರ ನಿದ್ದೆಗೆಡಿಸಿದ ಕಿಯಾರಾ ಅಡ್ವಾಣಿ

ಕಿಯಾರಾ ಅಡ್ವಾಣಿ ತಮ್ಮ ಮದುವೆಯ ವಿಚಾರವಾಗಿ  ನಿರಂತರ ಸುದ್ದಿಯಲ್ಲಿದ್ದಾರೆ. ಇದೀಗ ಕಿಯಾರಾ ಒಂದಷ್ಟು ಫೋಟೋ ಗಳು ಹೊರಬಿದ್ದಿದ್ದು, ಯುವಕರ ನಿದ್ದೆಗೆಡಿಸುವಂತಿದೆ. ಈ ಫೋಟೋಗಳನ್ನು ಕಿಯಾರಾ ಅವರೇ ಶೇರ್  ಮಾಡಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ತಮ್ಮ ನಟನೆ ಮತ್ತು ಸೌಂದರ್ಯದಿಂದ  ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.  ಇದೀಗ ಕಿಯಾರಾ ಅವರ ಈ ಫೋಟೋಶೂಟ್  ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸಿದೆ.  

ನವದೆಹಲಿ : ಕಿಯಾರಾ ಅಡ್ವಾಣಿ ತಮ್ಮ ಮದುವೆಯ ವಿಚಾರವಾಗಿ  ನಿರಂತರ ಸುದ್ದಿಯಲ್ಲಿದ್ದಾರೆ. ಇದೀಗ ಕಿಯಾರಾ ಒಂದಷ್ಟು ಫೋಟೋ ಗಳು ಹೊರಬಿದ್ದಿದ್ದು, ಯುವಕರ ನಿದ್ದೆಗೆಡಿಸುವಂತಿದೆ. ಈ ಫೋಟೋಗಳನ್ನು ಕಿಯಾರಾ ಅವರೇ ಶೇರ್  ಮಾಡಿಕೊಂಡಿದ್ದಾರೆ. ಕಿಯಾರಾ ಅಡ್ವಾಣಿ ತಮ್ಮ ನಟನೆ ಮತ್ತು ಸೌಂದರ್ಯದಿಂದ  ಅಭಿಮಾನಿಗಳ ಮನಸೂರೆಗೊಂಡಿದ್ದಾರೆ.  ಇದೀಗ ಕಿಯಾರಾ ಅವರ ಈ ಫೋಟೋಶೂಟ್  ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ಗಳಿಸಿದೆ.  
 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಈ ಫೋಟೋಗಳಲ್ಲಿ ಕಿಯಾರಾ ಅದ್ಭುತವಾಗಿ ಕಾಣುತ್ತಿದ್ದಾರೆ. ಇದರಲ್ಲಿ ಕಿಯಾರಾ ಹೈ ಸ್ಲಿಟ್ ಸ್ಕರ್ಟ್ ಜೊತೆಗೆ ಕ್ರಾಪ್ ಟಾಪ್ ಧರಿಸಿದ್ದಾಳೆ. ನಟಿಯ ಈ ಬೋಲ್ಡ್ ಲುಕ್ ಅಭಿಮಾನಿಗಳನ್ನು ಹುಚ್ಚರನ್ನಾಗಿಸಿದೆ. 

2 /5

ಬಿಳಿ ಉಡುಪಿನಲ್ಲಿ ಕಿಯಾರಾ ಅಡ್ವಾಣಿ ಅವರ ಆತ್ಮವಿಶ್ವಾಸ ಎದ್ದು ಕಾಣಿಸುತ್ತದೆ.  

3 /5

ಕಿಯಾರಾ ಅಡ್ವಾಣಿ ಹಚಿಕೊಂಡಿರುವ ಈ ಫೋಟೋಗಳು ಅದ್ಬುತವಾಗಿವೆ. ಇತ್ತೀಚೆಗೆ ಕಿಯಾರಾ ಗೋವಿಂದ ನಾಮ್ ಮೇರಾ ಚಿತ್ರದ ಟ್ರೈಲರ್‌ನಲ್ಲಿ ಕಾಣಿಸಿಕೊಂಡಿದ್ದರು. 

4 /5

ಗೋವಿಂದ ನಾಮ್ ಮೇರಾ ಚಿತ್ರದಲ್ಲಿ ಕಿಯಾರಾ ಜೊತೆಗೆ ವಿಕ್ಕಿ ಕೌಶಲ್ ಮತ್ತು ಭೂಮಿ ಪೆಡ್ನೇಕರ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಫೋಟೋದಲ್ಲಿ ಮೇಕಪ್ ಆರ್ಟಿಸ್ಟ್ ಕಿಯಾರಾಗೆ  ಲಿಪ್ ಸ್ಟಿಕ್ ಹಚ್ಚುತ್ತಿರುವುದು ಕಾಣಿಸುತ್ತಿದೆ. 

5 /5

ಈ ಫೋಟೋಗಳನ್ನು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳಿಗೆ ಅವರು ಭಾರೀ ಮೆಚ್ಚುಗೆ ಪಡೆದಿದ್ದಾರೆ.