Ketika Sharma : ಕೇತಿಕಾ ಕಿಕ್ಕೇರಿಸುವ ಅಂದಕ್ಕೆ ಫ್ಯಾನ್ಸ್‌ ಶರಣು..! ಫೋಟೋಸ್‌ ನೋಡಿ

Ketika Sharma : ನಟಿ ಕೇತಿಕಾ ಶರ್ಮಾ ಡೇರಿಂಗ್ ನಿರ್ದೇಶಕ ಪುರಿ ಜಗನ್ನಾಥ್ ಅವರ ಮಗ ಆಕಾಶ್ ಪುರಿ ನಟಿಸಿದ ರೊಮ್ಯಾಂಟಿಕ್ ಚಲನಚಿತ್ರದೊಂದಿಗೆ ಸೌತ್‌ ಸಿನಿ ಪ್ರೇಕ್ಷಕರಿಗೆ ಹತ್ತಿರವಾದ ಸುಂದರಿ. ನಂತರ ನಾಗ ಶೌರ್ಯ ನಟನೆಯ ʼಲಕ್ಷ್ಯʼದಲ್ಲಿ ನಟಿಸಿ ಸಿನಿರಸಿಕರ ಮನಗೆದ್ದರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ಕೇತಿಕಾ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಹಾಟ್‌ ಫೋಟೋಸ್‌ ಶೇರ್‌ ಮಾಡುವ ಮೂಲಕ ಸುದ್ದಿಯಲ್ಲಿದ್ದಾರೆ.

1 /6

ಕೇತಿಕಾ ಶರ್ಮಾ ಬ್ಯೂಟಿಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಇದೆ.  

2 /6

ಕೇತಿಕಾ ಬೆರಗುಗೊಳಿಸುವ ಅಂದ ಮತ್ತು ಅದ್ಭುತ ಭಂಗಿಗಳು ಹುಡುರಿಗೆ ನಿದ್ರೆಯಿಲ್ಲದಂತೆ ಮಾಡುತ್ತವೆ.  

3 /6

ಸೋಷಿಯಲ್ ಮೀಡಿಯಾದಲ್ಲಿ ಸದಾ ಆ್ಯಕ್ಟಿವ್ ಆಗಿರುವ ಚೆಲುವೆ ಹಾಟ್ ಫೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಟ್ರೆಂಡಿಂಗ್‌ನಲ್ಲಿರುತ್ತಾರೆ.  

4 /6

ಸದ್ಯ ಕೇತಿಕಾ ವಿದೇಶ ಪ್ರವಾಸದಲ್ಲಿದ್ದು, ಸಖತ್‌ ಎಂಜಾಯ್ ಮಾಡುತ್ತಿದ್ದಾರೆ. ದೇಹವನ್ನು ಅಪ್ಪಿಕೊಳ್ಳುವ ಡ್ರೆಸ್‌ನಲ್ಲಿರುವ ಫೋಟೋಗಳನ್ನು ತಮ್ಮ ಇನ್‌ಸ್ಟಾದಲ್ಲಿ ಶೇರ್‌ ಮಾಡಿದ್ದಾರೆ.  

5 /6

ವೈಷ್ಟವ್ ತೇಜ್ ಜೊತೆ ನಟಿಸಿದ ರಂಗರಂಗ ವೈಭವಂಗ ಸಿನಿಮಾ ಅಷ್ಟಾಗಿ ಸದ್ದು ಮಾಡಲಿಲ್ಲ, ಸದ್ಯ ಕೇತಿಕಾ ಹಿಟ್‌ ಸಿನಿಮಾಗಾಗಿ ಕಾಯುತ್ತಿದ್ದಾರೆ.  

6 /6

ಸದ್ಯ ಕೇತಿಕಾಗೆ ಗೋಲ್ಡನ್ ಆಫರ್ ಸಿಕ್ಕಿದ್ದು, ಪವನ್ ಕಲ್ಯಾಣ್-ಸಾಯಿ ಧರಮ್ ತೇಜ್ ಬ್ರೋ ಸಿನಿಮಾದಲ್ಲಿ ನಟಿಸಲು ಅವಕಾಶ ಸಿಕ್ಕಿದೆ.