ಪಡ್ಡೆ ಹುಡುಗರ ಮನಸ್ಸನ್ನು ರೊಚ್ಚಿಗೆಬ್ಬಿಸುವಂತಿದೆ ʼಕಬ್ಜʼ ಬೆಡಗಿಯ ಬೋಲ್ಡ್‌ ಲುಕ್‌

Shriya Saran : ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ. 2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ  ಶ್ರಿಯಾ ಶರಣ್ ಚಿತ್ರರಂಗಕ್ಕೆ ಕಾಲಿಟ್ಟರು ಇವರು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ನಟಿ ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ. ನಟಿ ಶ್ರಿಯಾ ಶರಣ್‌ ಇದೀಗ ಬೋಲ್ಡ್‌ ಬಟ್ಟೆ ಧರಿಸಿ ಕಣ್ಣುಕುಕ್ಕುವಂತೆ ಪೋಸ್‌ ಕೊಟ್ಟಿದ್ದಾರೆ. 

1 /5

ಶ್ರಿಯಾ ಶರಣ್ ದಕ್ಷಿಣ ಭಾರತದ ಪ್ರಮುಖ ನಟಿ.   

2 /5

2001ರಲ್ಲಿ ತೆಲುಗಿನ ಇಷ್ಟಮ್ ಸಿನಿಮಾ ಮೂಲಕ ಶ್ರಿಯಾ ಶರಣ್ ಚಿತ್ರರಂಗಕ್ಕೆ ಕಾಲಿಟ್ಟರು   

3 /5

ಇವರು ತಮಿಳು, ಕನ್ನಡ, ತೆಲುಗು ಹಾಗೂ ಹಿಂದಿ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.   

4 /5

ನಟಿ ಕಬ್ಜ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿ ಎಲ್ಲರ ಮನಸ್ಸನ್ನು ಗೆದ್ದಿದ್ದಾರೆ.   

5 /5

ನಟಿ ಶ್ರಿಯಾ ಶರಣ್‌ ಇದೀಗ ಬೋಲ್ಡ್‌ ಬಟ್ಟೆ ಧರಿಸಿ ಕಣ್ಣುಕುಕ್ಕುವಂತೆ ಪೋಸ್‌ ಕೊಟ್ಟಿದ್ದಾರೆ.