ಶೈನಿಂಗ್‌ ಡ್ರೇಸ್‌ನಲ್ಲಿ ಜಾನ್ವಿ ಮಿಂಚಿಂಗ್‌..! ಅಬ್ಬಬ್ಬಾ.. ಎಷ್ಟು ಕ್ಯೂಟ್‌ ಅಲ್ವಾ..?

Janhvi Kapoor : ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಯಾವ ಬಟ್ಟೆ ತೊಟ್ಟರೂ ಅದ್ಭುತವಾಗಿ ಕಾಣಿಸುತ್ತಾರೆ. ಶ್ರೀದೇವಿಯಂತೆ ಅತಿಲೋಕ ಸುಂದರಿ ಜಾನ್ವಿ ಆಗಾಗ ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಳ್ಳುವ ಫೋಟೋಗಳು ವೈರಲ್‌ ಆಗುತ್ತಿರುತ್ತವೆ. ಸಧ್ಯ ಝಗಮಗಿಸುವ ಡ್ರೇಸ್‌ನಲ್ಲಿ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಜಾನ್ವಿ ಫೋಟೋಸ್‌ ಪ್ಯಾನ್ಸ್‌ಗೆ ಸಖತ್‌ ಇಷ್ಟವಾಗಿವೆ.
 

1 /7

ಜಾನ್ವಿ ಕಪೂರ್ ಬಹುಭಾಷಾ ನಟಿ ಶ್ರೀದೇವಿ ಮಗಳು ಎಂಬುವುದು ಎಲ್ಲರಿಗೂ ತಿಳಿದ ವಿಚಾರ. ಅಮ್ಮನಂತೆ ಜಾನ್ವಿ ಕೂಡ ಅತಿಲೋಕ ಸುಂದರಿ.  

2 /7

ಜಾನ್ವಿ ‘ಧಡಕ್’ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಪರಿಚಯವಾದರು. ಸಧ್ಯ ಸೌತ್‌ ಸಿನಿರಂಗಕ್ಕೂ ಕಾಲಿಟ್ಟಿದ್ದಾರೆ.  

3 /7

ಜಾನ್ವಿ ತೆಲುಗಿನಲ್ಲಿ ಎನ್‌ಟಿಆರ್ ಜೊತೆ ದೇವರ ಸಿನಿಮಾ ಮೂಲಕ ಸೌತ್‌ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ.   

4 /7

ಸೋಷಿಯಲ್‌ ಮೀಡಿಯಾದಲ್ಲಿ ಸಕ್ರಿಯವಾಗಿರುವ ಸುಂದರಿ ಆಗಾಗ ಫೋಟೋಶೂಟ್‌ಗಳ ಮೂಲಕ ಗಮನಸೆಳೆಯುತ್ತಿತ್ತಾರೆ.  

5 /7

ಸಧ್ಯ ಝಗಮಗಿಸುವ ಡ್ರೇಸ್‌ನಲ್ಲಿ ದೇವಲೋಕದ ಅಪ್ಸರೆಯಂತೆ ಕಂಗೊಳಿಸುತ್ತಿರುವ ಜಾನ್ವಿ ಫೋಟೋಸ್‌ ಪ್ಯಾನ್ಸ್‌ಗೆ ಸಖತ್‌ ಇಷ್ಟವಾಗಿವೆ.  

6 /7

ʼದೇವರʼ ಸಿನಿಮಾ ನಂತರ ಮತ್ತೊಂದು ತೆಲುಗು ಚಿತ್ರದಲ್ಲಿ ನಟಿಸಲು ಜಾನ್ವಿಗೆ ಅವಕಾಶ ಸಿಕ್ಕಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್‌ನ ಸಿನಿಮಾದಲ್ಲಿ ನಟಿಸಲಿದ್ದಾರೆ.  

7 /7

ಅಲ್ಲದೆ, ಮೆಗಾಪವರ್ ಸ್ಟಾರ್ ರಾಮ್ ಚರಣ್ ಅಭಿನಯದ ಮುಂಬರುವ ಸಿನಿಮಾದಲ್ಲಿ ಜಾನ್ವಿ ನಟಿಸಲಿದ್ದಾರೆ ಎನ್ನಲಾಗಿದೆ.