ಜಾನ್ವಿ ಜಗಮಗಿಸುವ ಅಂದದ ಫೋಟೋಸ್‌ ವೈರಲ್‌..! ನೋಡಲು ಮರೆಯದಿರಿ

ಬಿಟೌನ್‌ ಬೆಡಗಿ ನಟಿ ಜಾನ್ವಿ ಕಪೂರ್‌ ತಾಯಿಯಂತೆ ಅಪರೂಪದ ಸುಂದರಿ ಅಂತ ಹೆಚ್ಚಾಗಿ ಹೇಳುವ ಅಗತ್ಯ ಇಲ್ಲ. ಆಗಾಗ ಫೋಟೋಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುವ ಬೆಡಗಿಯ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಇದೆ. ಸದ್ಯ ಜಾನ್ವಿ ಶೇರ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

Janhvi Kapoor : ಬಿಟೌನ್‌ ಬೆಡಗಿ ನಟಿ ಜಾನ್ವಿ ಕಪೂರ್‌ ತಾಯಿಯಂತೆ ಅಪರೂಪದ ಸುಂದರಿ ಅಂತ ಹೆಚ್ಚಾಗಿ ಹೇಳುವ ಅಗತ್ಯ ಇಲ್ಲ. ಆಗಾಗ ಫೋಟೋಶೂಟ್‌ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೆಷನ್‌ ಕ್ರಿಯೇಟ್‌ ಮಾಡುವ ಬೆಡಗಿಯ ಸೌಂದರ್ಯಕ್ಕೆ ಸಾಕಷ್ಟು ಫ್ಯಾನ್ಸ್‌ ಫಾಲೋಯಿಂಗ್‌ ಇದೆ. ಸದ್ಯ ಜಾನ್ವಿ ಶೇರ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

1 /8

ಸದ್ಯ ಜಾನ್ವಿ ಶೇರ್‌ ಮಾಡಿರುವ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ.

2 /8

ಸತತ ಸೋಲಿನಿಂದ ಕಂಗೆಟ್ಟಿರುವ ಬೆಡಗಿಗೆ ದೀವರಾ ಸಿನಿಮಾ ಸ್ಟಾರ್‌ ಗಿರಿ ತಂದು ಕೊಡುತ್ತಾ ಅಂತ ಕಾಯ್ದು ನೋಡಬೇಕಿದೆ.

3 /8

ʼದೀವರಾʼ ಚಿತ್ರದಲ್ಲಿ ಎನ್‌ಟಿಆರ್‌ಗೆ ಜೊತೆ ಜಾನ್ವಿ ಕಪೂರ್‌ ಮೊದಲ ಬಾರಿಗೆ ನಟಿಸಲಿದ್ದಾರೆ. ಅಲ್ಲದೆ, ಇದು ಜಾನ್ವಿ ಮೊದಲ ತೆಲುಗು ಸಿನಿಮಾ.

4 /8

ಇದೀಗ ಕೊರಟಾಲ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಬಹುನಿರೀಕ್ಷಿತ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

5 /8

ಹೆಚ್ಚಾಗಿ ಲೇಡಿ ಓರಿಯೆಂಟೆಡ್ ಚಿತ್ರಗಳನ್ನು ಮಾಡಿದ ಕಾರಣ ಬಾಲಿವುಡ್ ಪ್ರೇಕ್ಷಕರು ಆ ಚಿತ್ರಗಳನ್ನು ಹೆಚ್ಚು ಮೆಚ್ಚಿಲ್ಲ. 

6 /8

ಜಾಹ್ನವಿ ಕಪೂರ್ ಕಡಿಮೆ ಅವಧಿಯಲ್ಲಿ ಹಲವು ಸಿನಿಮಾಗಳನ್ನು ಮಾಡಿದ್ದಾರೆ. ಆದರೆ ಒಂದೇ ಒಂದು ಚಿತ್ರವೂ ಆಕೆಗೆ ಹಿಟ್ ತಂದುಕೊಡಲಿಲ್ಲ ಅನ್ನೋದು ಬೇಸರದ ವಿಷಯ.

7 /8

ಧಡಕ್ ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಶ್ರೀದೇವಿ ಮಗಳಿಗೆ ಹೆಚ್ಚಾಗಿ ಸ್ಟಾರ್‌ ಗಿರಿ ಬಂದಿದ್ದು, ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುವ ಫೋಟೋಗಳಿಂದ ಅಂದ್ರೆ ತಪ್ಪಾಗಲ್ಲ.

8 /8

ನಟಿ ಜಾನ್ವಿ ಕಪೂರ್ ಇತ್ತೀಚೆಗೆ ಸೋಷಿಯಲ್‌ ಮೀಡಿಯಾದಲ್ಲಿ ತಮ್ಮ ಹಾಟ್ ಫೋಟೋಗಳ ಮೂಲಕ ಸುದ್ದಿಯಲ್ಲಿದ್ದಾರೆ.