Janhvi Kapoor : ಜಿಮ್‌ನಲ್ಲಿ ಬೆವರಿಳಿಸಿದ ಜಾನ್ವಿ..! ಅಬ್ಬಬ್ಬಾ... ಏನ್‌ ವರ್ಕೌಟ್‌ ಗುರು

Janhvi Kapoor Pics : ಜೂ. ಶ್ರೀದೇವಿ ಜಾನ್ವಿ ಕಪೂರ್‌ ಆಗಾಗ ತಮ್ಮ ಅಂದದ ಮೂಲಕ ಇಂಟರ್‌ನೆಟ್‌ನಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಿರುವ ಸುಂದರಿಯ ಫೋಟೋ ಮತ್ತು ವಿಡಿಯೋಗಳು ಸೋಷಿಯಲ್‌ ಮೀಡಿಯಾದಲ್ಲಿ ಟ್ರೆಂಡಿಂಗ್‌ ಆಗುತ್ತಿವೆ.

Janhvi Kapoor workout : ಬಿಟೌನ್‌ ಸುಂದರಿ ನಟಿ ಜಾನ್ವಿ ಕಪೂರ್ ಹಾಟ್ ವರ್ಕೌಟ್ ಫೋಟೋಸ್‌ ಸೊಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ. ಜಾನ್ವಿ ಜಿಮ್‌ನಲ್ಲಿ ಭಾರೀ ಕಸರತ್ತು ನಡೆಸುತ್ತಿರುವ ಚಿತ್ರಗಳಿ ನೆಟ್ಟಿಗರು ಫಿದಾ ಆಗಿದ್ದಾರೆ. ಜೂನಿಯರ್ ಶ್ರೀದೇವಿಯ ಹಾಟ್ ಸ್ಟಿಲ್‌ಗಳು ಹುಡುಗರನ್ನು ಹುಚ್ಚೆದ್ದು ಕುಣಿಯುವಂತೆ ಮಾಡುತ್ತಿವೆ.

1 /6

ಜಾನ್ವಿ ಕಪೂರ್ ತಮ್ಮ ಪ್ಯಾನ್ಸ್‌ಗಳಿಗೆ ಹಾಟ್ ಟ್ರೀಟ್ ನೀಡಿದ್ದಾರೆ. ಸುಂದರಿ ಜಿಮ್‌ನಲ್ಲಿ ಭಾರೀ ಕಸರತ್ತು ನಡೆಸುತ್ತಿರುವ ವಿಡಿಯೋ ಮತ್ತು ಫೋಟೋಗಳು ವೈರಲ್‌ ಆಗಿವೆ. ಜೂನಿಯರ್ ಶ್ರೀದೇವಿಯ ಹಾಟ್ ಸ್ಟಿಲ್‌ಗಳು ನೋಡಿದ್ರೆ ಹುಚ್ಚೆದ್ದು ಕುಣಿಯುವಂತಿವೆ.  

2 /6

ಜಾನ್ವಿ ಕಪೂರ್ ಸಿನಿಮಾ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಆಗಾಗ ಫೋಟೋ ಶೂಟ್‌ ಮೂಲಕ ಅಭಿಮಾನಿಗಳನ್ನು ರಂಚಿಸುತ್ತಿರುತ್ತಾರೆ.  

3 /6

ಸಧ್ಯ ಸೌತ್‌ ಕಡೆ ಮುಖ ಮಾಡಿರುವ ಶ್ರೀದೇವಿ ಮಗಳು ಎನ್‌ಟಿಆರ್ 30 ಚಿತ್ರದಲ್ಲಿ ನಟಿಸುತ್ತಿದ್ದಾರೆ.    

4 /6

ತನ್ನ ಸೌಂದರ್ಯ ಮತ್ತು ನಟನೆಯಿಂದ ಬಾಲಿವುಡ್‌ನಲ್ಲಿ ಚಿರಪರಿಚಿತವಾಗಿರುವ ಸುಂದರಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.     

5 /6

ಅತಿಲೋಕ ಸುಂದರಿ ಶ್ರೀದೇವಿಯವರ ಮಗಳಾಗಿ ʼಧಡಕ್ʼ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.  

6 /6

ಜಾನ್ವಿ ಕಪೂರ್ 6 ಮಾರ್ಚ್ 1997 ರಂದು ಮುಂಬೈನಲ್ಲಿ ಜನಿಸಿದರು. ನಟಿ ಶ್ರೀದೇವಿ ಮತ್ತು ನಿರ್ಮಾಪಕ ಬೋನಿ ಕಪೂರ್ ಅವರ ಮುದ್ದಿನ ಮಗಳು ಈ ಜಾನ್ವಿ.