Janhvi Kapoor : ಎಲ್ಲಿದ್ದೆ ಇಲ್ಲಿತನಕ ಎಲ್ಲಿಂದ ಬಂದ್ಯವ್ವ.. ಕಣ್ ಕುಕ್ಕುತ್ತಿದೆ ಜಾನ್ವಿ ನೋಟ..!

Janhvi Kapoor Photos : ಬಾಲಿವುಡ್‌ ಹಾಟ್‌ ಕ್ವೀನ್‌ ಜಾನ್ವಿ ಕಪೂರ್ ಸದಾ ತನ್ನ ಸಿಜ್ಲಿಂಗ್ ಲುಕ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಹೊಸ ಅವತಾರದಿಂದ ಗಮನ ಸೆಳೆದಿರುವ ಜಾನ್ವಿ ಲುಕ್‌ ನೋಡಿ ನೆಟ್ಟಿಗರು ಸೂಪರ್‌ ಎನ್ನುತ್ತಿದ್ದಾರೆ. ಬಾಡಿಕಾನ್ ಡ್ರೆಸ್‌ಗಳಿಂದ ಹಿಡಿದು ಬಿಕಿನಿಯವರೆಗೂ ಜಾನ್ವಿ ತನ್ನ ಸಿಜ್ಲಿಂಗ್ ಅವತಾರದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.

ಬಾಲಿವುಡ್‌ ಹಾಟ್‌ ಕ್ವೀನ್‌ ಜಾನ್ವಿ ಕಪೂರ್ ಸದಾ ತನ್ನ ಸಿಜ್ಲಿಂಗ್ ಲುಕ್‌ನಿಂದಾಗಿ ಸೋಷಿಯಲ್‌ ಮೀಡಿಯಾದಲ್ಲಿ ಸೆನ್ಸೇಷನ್‌ ಕ್ರಿಯೇಟ್‌ ಮಾಡುತ್ತಿರುತ್ತಾರೆ. ಇದೀಗ ಹೊಸ ಅವತಾರದಿಂದ ಗಮನ ಸೆಳೆದಿರುವ ಜಾನ್ವಿ ಲುಕ್‌ ನೋಡಿ ನೆಟ್ಟಿಗರು ಸೂಪರ್‌ ಎನ್ನುತ್ತಿದ್ದಾರೆ. ಬಾಡಿಕಾನ್ ಡ್ರೆಸ್‌ಗಳಿಂದ ಹಿಡಿದು ಬಿಕಿನಿಯವರೆಗೂ ಜಾನ್ವಿ ತನ್ನ ಸಿಜ್ಲಿಂಗ್ ಅವತಾರದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದಾಳೆ.

1 /6

ಮಂಗಳವಾರ ರಾತ್ರಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭ ಒಂದರಲ್ಲಿ ಜಾನ್ವಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ. ಬಿಗ್‌ ಕಟ್ ಔಟ್ ಡ್ರೆಸ್‌ನಿಂದ ಎಲ್ಲರ ಗಮನ ಸೆಳೆದ್ದಿದ್ದಾರೆ.

2 /6

ಈ ಕುರಿತು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಜಾನ್ವಿ ಚಿತ್ರಗಳು ಮತ್ತು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋ ನೋಡಿದ ಫ್ಯಾನ್ಸ್‌ ಸಖತ್ತಾಗಿದೆ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ.

3 /6

ಜಾನ್ವಿ ಆಲಿವ್ ಹಸಿರು ಬಣ್ಣದ ಡ್ರೇಸ್‌ ಹಾಕಿಕೊಂಡಿದ್ದು, ದಡಕ್‌ ಬೆಡಗಿಯ ಸಖತ್‌ ಮೈಮಾಟ ಯುವಕರ ತಲೆ ತಿರುಗುವಂತಿದೆ.

4 /6

ಆದ್ರೆ ಕೆಲ ನೆಟ್ಟಿಗರಿಗೆ ಜಾನ್ವಿ ನ್ಯೂವ್‌ ಲುಕ್‌ ಇಷ್ಟವಾಗಿಲ್ಲ. ಇದ್ಯಾವ ಡ್ರೇಸ್‌ ಅಂತ ವ್ಯಂಗ್ಯವಾಡುತ್ತಿದ್ದಾರೆ. ಜಾನ್ವಿಯ ಇತ್ತೀಚಿನ ಬಿಕಿನಿ ನೋಟ ನೋಡಿ ಜನ ವಿಸ್ಮಯಗೊಂಡಿದ್ದರು, ಇದೀಗ ಟ್ರೋಲ್ ಮಾಡುತ್ತಿದ್ದಾರೆ.

5 /6

ಜಾನ್ವಿ ಕಪೂರ್ ಕೊನೆಯದಾಗಿ ಥ್ರಿಲ್ಲರ್ ಸಿನಿಮಾ ಮಿಲಿಯಲ್ಲಿ ಕಾಣಿಸಿಕೊಂಡಿದ್ದರು. ಮಾತುಕುಟ್ಟಿ ಕ್ಸೇವಿಯರ್ ಮಿಲಿಗೆ ಆಕ್ಷನ್‌ ಕಟ್‌ ಹೇಳಿದ್ದಾರೆ.

6 /6

ಜಾನ್ವಿ 2018 ರಲ್ಲಿ ಧಡಕ್ ಚಿತ್ರದ ಮೂಲಕ ಹಿಂದಿ ಚಿತ್ರರಂಗಕ್ಕೆ ಕಾಲಿಟ್ಟರು. ಘೋಸ್ಟ್ ಸ್ಟೋರೀಸ್, ರೂಹಿ, ಗುಂಜನ್ ಸಕ್ಸೇನಾ ಮತ್ತು ಗುಡ್ ಲಕ್ ಜೆರ್ರಿಯಂತಹ ವಿಭಿನ್ನ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.