ಯಾರ ಪತ್ನಿಯಲ್ಲಿ ಈ ಗುಣಗಳಿರುತ್ತವೆಯೋ, ಆ ವ್ಯಕ್ತಿ ಭಾಗ್ಯಶಾಲಿಯಾಗಿರುತ್ತಾನೆ

ಯಾರ ಪತ್ನಿಯಲ್ಲಿ ಈ ನಾಲ್ಕು ಗುಣಗಳಿರುತ್ತವೆಯೋ ಅಂಥಹ ಪುರುಷರು ಬಹಳ ಅದೃಷ್ಟವಂತರು ಎಂದು ಹೇಳಲಾಗಿದೆ. 

ನವದೆಹಲಿ: ರಾಜತಾಂತ್ರಿಕತೆ, ಅರ್ಥಶಾಸ್ತ್ರದ ಹೊರತಾಗಿ, ಆಚಾರ್ಯ ಚಾಣಕ್ಯ ಅವರು ಸಂಬಂಧಗಳು, ಸಮಾಜಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆ ಅನೇಕ ವಿಷಯಗಳನ್ನು ಹೇಳಿದ್ದಾರೆ.  ಅದು ತುಂಬಾ ಉಪಯುಕ್ತವಾಗಿದೆ. ಚಾಣಕ್ಯ ನೀತಿಯ ಈ ವಿಷಯಗಳು ಇಂದಿಗೂ ಪ್ರಸ್ತುತವಾಗಿವೆ. ನೀತಿ ಶಾಸ್ತ್ರದಲ್ಲಿ ಪುರುಷ ಮತ್ತು ಸ್ತ್ರೀಯರ ಗುಣ-ದೋಷಗಳನ್ನು ಕೂಡ ಉಲ್ಲೇಖಿಸಲಾಗಿದೆ. ಇದರ ಪ್ರಕಾರ, ಯಾರ ಪತ್ನಿಯಲ್ಲಿ ಈ ನಾಲ್ಕು ಗುಣಗಳಿರುತ್ತವೆಯೋ ಅಂಥಹ ಪುರುಷರು ಬಹಳ ಅದೃಷ್ಟವಂತರು ಎಂದು ಹೇಳಲಾಗಿದೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಚಾಣಕ್ಯ ನೀತಿಯ ಪ್ರಕಾರ, ಈ ಗುಣಗಳನ್ನು ಹೊಂದಿರುವ ಮಹಿಳೆಯರು,  ಇಡೀ ಕುಟುಂಬವನ್ನು ಸಂತೋಷದಿಂದ ಇಡುತ್ತಾರೆ. ಯಾವುದೇ ತೊಂದರೆ ಬಂದರೂ ಶೀಘ್ರ ಪರಿಹಾರ ಕಂಡು ಕೊಳ್ಳುತ್ತಾರೆ.  ಅವರ ಮಕ್ಕಳು ಸಹ ಅತ್ಯಂತ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ. 

2 /4

ವಿದ್ಯಾವಂತ ಮತ್ತು ಸುಸಂಸ್ಕೃತ ಮಹಿಳೆ  ಧಾರ್ಮಿಕ ಗ್ರಂಥಗಳ ಜ್ಞಾನವಿರುವವರಾಗಿರಿ. ಹಾಗಿದ್ದಾಗ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂತಹ ಮಹಿಳೆ ಸ್ವತಃ ಚೆನ್ನಾಗಿ ವರ್ತಿಸುತ್ತಾಳೆ ಮತ್ತು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾರೆ. . 

3 /4

ಕಷ್ಟಕಾಲದಲ್ಲಿ ಸ್ವಲ್ಪ ಹಣವನ್ನು ಉಳಿಸುವ ಗುಣವಿದ್ದರೆ ಅಂಥಹ ಮಹಿಳೆ, ತುಂಬಾ ಅದೃಷ್ಟಶಾಲಿಯಾಗಿರುತ್ತಾಳೆ. ಅಂತಹ ಸಂವೇದನಾಶೀಲ ಮಹಿಳೆ ತನ್ನ ಕುಟುಂಬವನ್ನು ಪ್ರತಿ ಕಷ್ಟದಿಂದ ರಕ್ಷಿಸುತ್ತಾಳೆ.

4 /4

 ಯಾವ ಮಹಿಳೆಗೆ ತಾಳ್ಮೆಯಿರುತ್ತದೆಯೋ, ಅವಳ ಪತಿ ತುಂಬಾ ಅದೃಷ್ಟಶಾಲಿ.  ಏಕೆಂದರೆ ಅಂತಹ ಮಹಿಳೆ ತಾಳ್ಮೆಯಿಂದ ಪ್ರತಿ ಕಷ್ಟವನ್ನು ಎದುರಿಸುತ್ತಾಳೆ.   ಎಂಥಹ ಕಷ್ಟ ಬಂದರೂ ತನ್ನ ಪತಿಗೆ ಬೆನ್ನೆಲುಬಾಗಿ ನಿಂತು ಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ ಪತಿಗೆ ಪತ್ನಿಯ ನೆರವು ಸಿಕಿದರೆ ಆಟ ಅರ್ಧ ಗೆದ್ದಂತೆಯೇ.