ಇನ್ನೊಂದೇ ವಾರ. ಈ ರಾಶಿಯವರ ಜೀವನದಲ್ಲಿ ಶುಕ್ರ ದೆಸೆ ಆರಂಭವಾಗಲಿದೆ. ಇದಾದ ಬಳಿಕ ನಿರೀಕ್ಷೆಗೂ ಮೀರಿದ ಯಶಸ್ಸು, ಸಂಪತ್ತು ನಿಮ್ಮದಾಗುವುದು.
ಬೆಂಗಳೂರು : ಶುಕ್ರ ಸಂಕ್ರಮಣವು ಮಾನವನ ಜೀವನವನ್ನು ಮಾತ್ರವಲ್ಲದೆ ದೇಶ ಮತ್ತು ಪ್ರಪಂಚದ ಮೇಲೆ ಪರಿಣಾಮ ಬೀರಬಹುದು.ಎಲ್ಲಾ ಗ್ರಹಗಳಂತೆ ಶುಕ್ರನು ಕೂಡಾ ಕಾಲಕಾಲಕ್ಕೆ ರಾಶಿ ಮತ್ತು ನಕ್ಷತ್ರವನ್ನು ಬದಲಾಯಿಸುತ್ತಾನೆ.ಸೆಪ್ಟೆಂಬರ್ 2 ರಂದು ಶುಕ್ರನು ಹಸ್ತಾ ನಕ್ಷತ್ರವನ್ನು ಪ್ರವೆಶಿಸಲಿದ್ದಾನೆ. ಹಸ್ತಾ ನಕ್ಷತ್ರದಲ್ಲಿ ಶುಕ್ರ ಸಂಕ್ರಮಣವಾಗುವುದರಿಂದ ಕೆಲವು ರಾಶಿಯವರ ಅದೃಷ್ಟ ಒಮ್ಮೆಲೇ ಬದಲಾಗಿ ಬಿಡುತ್ತದೆ. ಈ ರಾಶಿಯವರ ಸಂಪತ್ತು ಹೆಚ್ಚಾಗುವುದು.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಸೆಪ್ಟೆಂಬರ್ 2 ರಂದು ಬೆಳಿಗ್ಗೆ ಶುಕ್ರನು ಹಸ್ತಾ ನಕ್ಷತ್ರದಲ್ಲಿ ಸಂಕ್ರಮಿಸಲಿದ್ದಾನೆ.ಹಸ್ತಾ ನಕ್ಷತ್ರವು 27 ನಕ್ಷತ್ರಗಳಲ್ಲಿ 13 ನೇ ನಕ್ಷತ್ರವಾಗಿದೆ. ಶುಕ್ರನು ಹಸ್ತಾ ನಕ್ಷತ್ರ ಪ್ರವೇಶಿಸುತ್ತಿದ್ದಂತೆ ಈ ರಾಶಿಯವರ ಜೀವನ ದಿಕ್ಕು ಕೂಡಾ ಸಂಪೂರ್ಣ ಬದಲಾಗುವುದು.
ಶುಕ್ರ ದೆಸೆ ಆರಂಭವಾಗುತ್ತಿದ್ದಂತೆಯೇ ಒಮ್ಮೆಲೇ ಈ ರಾಶಿಯವರ ಜೀವನದಲ್ಲಿ ಹಣದ ಹೊಳೆ ಹರಿಯುವುದು. ಸಂಪತ್ತು, ನೆಮ್ಮದಿ ಸುಖ ಎಲ್ಲವೂ ನಿರೀಕ್ಷೆಗೂ ಮೀರಿದಂತೆ ಒಲಿದು ಬರುವುದು.
ಸಿಂಹ ರಾಶಿ :ಸಿಂಹ ರಾಶಿಯವರ ಆದಾಯದಲ್ಲಿ ಏರಿಕೆ ಕಂಡುಬರುತ್ತದೆ.ಹಣದ ಹರಿವು ಹೆಚ್ಚಾಗುತ್ತದೆ. ಎಷ್ಟೇ ಹಣ ಖರ್ಚು ಮಾಡಿದರೂ ಅಷ್ಟೇ ಉಳಿತಾಯಕುದಾ ಸಾಧ್ಯವಾಗುವುದು. ಜೀವನದಲ್ಲಿ ಇದುವರೆಗೆನೋದದ ಯಶಸ್ಸು ಈ ಅವಧಿಯಲ್ಲಿ ಸಿಗುವುದು.
ಕನ್ಯಾ ರಾಶಿ :ಕೈ ಹಾಕಿದ ಪ್ರತೀ ಕೆಲಸದಲ್ಲಿ ಯಶಸ್ಸು ನಿಮ್ಮದಾಗುವುದು. ಎಲ್ಲಾ ಪ್ರಮುಖ ಸಮಸ್ಯೆಗಳನ್ನು ಗೆದ್ದು ಕೊಳ್ಳುವಿರಿ. ನೀವು ಮಾಡುವ ಕೆಲಸ ಎಲ್ಲರ ಪ್ರಶಂಸೆಗೆ ಪಾತ್ರವಾಗುವುದು.ಆರ್ಥಿಕವಾಗಿ ಉತ್ತಮ ಸಾಧನೆ ಮಾಡುವಿರಿ.
ಮಕರ ರಾಶಿ : ಈ ಅವಧಿಯಲ್ಲಿ ನಿಮ್ಮ ಅದೃಷ್ಟ ಹೆಚ್ಚಾಗುತ್ತದೆ.ಕೆಲಸದಲ್ಲಿ ಬಡ್ತಿ ಸಿಗುವುದು. ಆದಾಯ ವಿಪರೀತವಾಗಿ ಏರುವುದು. ಹಠಾತ್ ಆರ್ಥಿಕ ಲಾಭ.ಆರೋಗ್ಯವೂ ಚೆನ್ನಾಗಿರುತ್ತದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.