ನ್ಯೂಜಿಲ್ಯಾಂಡ್ ಪರ ಆಡುತ್ತಿರುವ ಈ ಭಾರತೀಯನ ಮನಸ್ಸು ಕದ್ದ ಬೆಡಗಿ ಇವರೇ ! ಎಷ್ಟು ಮುದ್ದಾಗಿದೆ ನೋಡಿ ಇವರ ಕುಟುಂಬ !

ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ಪ್ರತಿಭಾವಂತ ಕ್ರಿಕೆಟಿಗ.ರಚಿನ್ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಅಂದರೆ 9 ಪಂದ್ಯಗಳಲ್ಲಿ 523 ರನ್ ಗಳಿಸಿದ್ದಾರೆ.
 

Rachin Ravindra Family : ನ್ಯೂಜಿಲೆಂಡ್ ಆಲ್‌ರೌಂಡರ್ ರಚಿನ್ ರವೀಂದ್ರ ಅವರು ICC ಪುರುಷರ ವಿಶ್ವಕಪ್ 2023 ರಲ್ಲಿ ಉತ್ತಮ  ಫಾರ್ಮ್ ನಲ್ಲಿದ್ದಾರೆ. ಈಗಾಗಲೇ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ತಮ್ಮ ಹೆಸರಿಗೆ ಅನೇಕ ಶತಕಗಳನ್ನು ಸೇರಿಸಿಕೊಂಡಿದ್ದಾರೆ. ಈ ಯುವ ಆಟಗಾರ ಕ್ರಿಕೆಟ್ ಜಗತ್ತಿನ ಉದಯೋನ್ಮುಖ ಪ್ರತಿಭೆಗಳಲ್ಲಿ ಒಬ್ಬರಾಗಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /6

ರಚಿನ್ ರವೀಂದ್ರ ಅವರು ನ್ಯೂಜಿಲೆಂಡ್‌ನ ಪ್ರತಿಭಾವಂತ ಕ್ರಿಕೆಟಿಗ. ಅವರು 2021 ರಲ್ಲಿ ತಮ್ಮ ಅಂತರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಎಡಗೈ ಬ್ಯಾಟ್ಸ್‌ಮನ್ ಮತ್ತು ಬೌಲರ್ ಆಗಿದ್ದು, ಮೈದಾನದಲ್ಲಿ ತಮ್ಮ ಬಹುಮುಖ  ಪ್ರತಿಭೆಯನ್ನು ಪ್ರದರ್ಶಿಸುತ್ತಾರೆ.  

2 /6

23 ಅಕ್ಟೋಬರ್ 1999 ರಂದು ವೆಲ್ಲಿಂಗ್ಟನ್‌ನಲ್ಲಿ ಜನಿಸಿದ ರಚಿನ್ ರವೀಂದ್ರ ಭಾರತೀಯ ಮೂಲದವರಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ರಚಿನ್ ರವೀಂದ್ರ  ತಮ್ಮ ಕೌಶಲ್ಯವನ್ನು ಪ್ರದರ್ಶಿಸಿದ್ದಾರೆ. 

3 /6

ರಚಿನ್ ರವೀಂದ್ರ ಅವರ ಪೋಷಕರು ಭಾರತೀಯ ಕ್ರಿಕೆಟಿಗರಾದ ರಾಹುಲ್ ದ್ರಾವಿಡ್ ಮತ್ತು ಸಚಿನ್ ತೆಂಡೂಲ್ಕರ್ ಅವರ ದೊಡ್ಡ ಅಭಿಮಾನಿಗಳು. ಅವರಿಬ್ಬರ ಹೆಸರನ್ನು ಸೆರಿಸಿಯೇ ತಮ್ಮ ತಮ್ಮ ಮಗನಿಗೆ ರಾಚಿನ್ ಎಂದು ಹೆಸರಿಸಿದರು. 

4 /6

ರಚಿನ್ ತಮ್ಮ ಚೊಚ್ಚಲ ವಿಶ್ವಕಪ್‌ನಲ್ಲಿ ಅಂದರೆ 9 ಪಂದ್ಯಗಳಲ್ಲಿ 523 ರನ್ ಗಳಿಸಿದ್ದಾರೆ.  

5 /6

ರಚಿನ್ ರವೀಂದ್ರ ಈಗಾಗಲೇ ವಿಶ್ವಕಪ್ 2023 ರಲ್ಲಿ ತಮ್ಮ ಹೆಸರಿಗೆ 3 ಶತಕಗಳನ್ನು ಸೇರಿಸಿಕೊಂಡಿದ್ದಾರೆ.  ಸೆಮಿಫೈನಲ್‌ನಲ್ಲಿಯೂ ಆಶಾದಾಯಕ ಪ್ರದರ್ಶನ ನೀಡುವ ಗುರಿ ಹೊಂದಿದ್ದಾರೆ. 

6 /6

ರಚಿನ್ ರವೀಂದ್ರ ಪ್ರೇಮಿಲಾ ಮೊರಾರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ. ಅವರು ನ್ಯೂಜಿಲೆಂಡ್‌ನಲ್ಲಿ ನೆಲೆಸಿರುವ ಪ್ರತಿಭಾವಂತ ಫ್ಯಾಷನ್ ಡಿಸೈನರ್. ಅವರು ಮೂಲತಃ ಆಕ್ಲೆಂಡ್‌ನ ಪುಕೆಕೊಹೆ ಪೂರ್ವದವರು. (ಚಿತ್ರ: Instagram)