ತಲೆಯ ಬಳಿ ಮೊಬೈಲ್ ಇಟ್ಟುಕೊಂಡು ಮಲಗುತ್ತೀರಾ..? ಮಾರಕ ರೋಗಗಳು ಗ್ಯಾರಂಟಿ..!

Mobile Phone side effects: ಅನೇಕ ಜನರು ಮಲಗುವ ಮುನ್ನ ತಮ್ಮ ಮೊಬೈಲ್ ಫೋನ್ ಅನ್ನು ಬಳಸಿ, ಅದನ್ನು ತಲೆಯ ಪಕ್ಕದಲ್ಲಿಟ್ಟುಕೊಂಡು ಮಲಗುವ ಅಭ್ಯಾಸವನ್ನು ಹೊಂದಿರುತ್ತಾರೆ. ಫೋನ್ ಬಳಸುತ್ತಲೇ ನಿದ್ರೆಗೆ ಜಾರುವವರು ಬಹಳ ಮಂದಿ ಇದ್ದಾರೆ... ಆದ್ರೆ ಈ ಪದ್ದತಿ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ..

Reasons To Avoid Using Phone in Bed : ಮಲಗುವಾಗ ಮೊಬೈಲ್ ಫೋನ್ ಅನ್ನು ತಲೆಯ ಬಳಿ ಅಥವಾ ದಿಂಬಿನ ಕೆಳಗೆ ಇಟ್ಟುಕೊಳ್ಳುವವರು ಅನೇಕರಿದ್ದಾರೆ. ಇದರಿಂದ ನಾನಾ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..
 

1 /6

ಮೊಬೈಲ್ ಫೋನ್‌ಗಳು 900MHz ಆವರ್ತನದಲ್ಲಿ ಕಾರ್ಯನಿರ್ವಹಿಸುತ್ತವೆ. ಫೋನ್ ಅನ್ನು ತಲೆಯ ಬಳಿ ಇಟ್ಟರೆ ಅದರ ರೇಡಿಯೋ ತರಂಗಗಳು ಮೆದುಳಿಗೆ ಹಾನಿ ಮಾಡುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.    

2 /6

ಫೋನ್ ಅನ್ನು ತಲೆಯ ಬಳಿ ಇಡುವುದರಿಂದ ನಿದ್ರಾಹೀನತೆ ಉಂಟಾಗುತ್ತದೆ ಎಂದು ತಜ್ಞರು ಹೇಳುತ್ತಾರೆ.     

3 /6

ಈ ಅಭ್ಯಾಸವನ್ನು ಬದಲಾಯಿಸದಿದ್ದರೆ, ಇದು ನಂತರ ಕ್ಯಾನ್ಸರ್‌ಗೆ ಕಾರಣವಾಗಬಹುದು.     

4 /6

ಮಲಗುವಾಗ ನಿಮ್ಮ ಫೋನ್ ಅನ್ನು ನಿಮ್ಮ ತಲೆಯ ಬಳಿ ಇಟ್ಟುಕೊಳ್ಳುವುದು ಖಿನ್ನತೆ, ಒತ್ತಡ ಮತ್ತು ಇತರ ಮಾನಸಿಕ ಸಮಸ್ಯೆಗಳಿಗೆ ಕಾರಣವಾಗಬಹುದು.     

5 /6

ಬ್ರೈನ್ ಟ್ಯೂಮರ್ ನಂತಹ ಮಾರಕ ಕಾಯಿಲೆಗಳು ಬರುವ ಸಾಧ್ಯತೆ ಇದೆ ಎನ್ನುತ್ತಾರೆ ವೈದ್ಯರು.     

6 /6

ತಲೆಯ ಬಳಿ ರೇಡಿಯೋ ತರಂಗಗಳ ಉಪಸ್ಥಿತಿಯೊಂದಿಗೆ, ಇದು ಮೆದುಳಿನ ಆಯಾಸವನ್ನು ಉಂಟುಮಾಡಬಹುದು ಮತ್ತು ನಿಮ್ಮ ಕೆಲಸದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.