ಯಾರೇ ಮೋಸ ಮಾಡಿದ್ರೂ ಈ ರಾಶಿಯವರಿಗೆ ಆಂಜನೇಯ ಮೋಸ ಮಾಡಲ್ಲ: ಅದೃಷ್ಟ ಬೆಳಗಿ ಕೋಟ್ಯಾಧಿಪತಿ ಯೋಗವನ್ನೇ ಕರುಣಿಸುವ ಅಂಜನಿಪುತ್ರ

God Hanuman Lucky Zodiac Sign: ಪುರಾಣಗಳ ಪ್ರಕಾರ, ಹನುಮಂತನನ್ನು ರಾಮನ ಭಕ್ತ ಮತ್ತು ವಾನರ ದೇವರು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ, ಆಂಜನೇಯ ಪರಾಕ್ರಮಿ, ಅಂತಹ ಆಂಜನೇಯನಿಗೆ ರಾಶಿಚಕ್ರದ ಕೆಲ ರಾಶಿಗಳೆಂದರೆ ಪಂಚಪ್ರಾಣ, ಆ ಜನರಿಗೆ ಸರ್ವ ಸಂಪತ್ತು ಕರುಣಿಸಿ ರಾತ್ರೋ ರಾತ್ರಿ ಶ್ರೀಮಂತರನ್ನಾಗಿಸುತ್ತಾನೆ ಎಂಬುದು ನಂಬಿಕೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /6

ಆಂಜನೇಯ ಪರಾಕ್ರಮಿ, ಅಂತಹ ಆಂಜನೇಯನಿಗೆ ರಾಶಿಚಕ್ರದ ಕೆಲ ರಾಶಿಗಳೆಂದರೆ ಪಂಚಪ್ರಾಣ, ಆ ಜನರಿಗೆ ಸರ್ವ ಸಂಪತ್ತು ಕರುಣಿಸಿ ರಾತ್ರೋ ರಾತ್ರಿ ಶ್ರೀಮಂತರನ್ನಾಗಿಸುತ್ತಾನೆ ಎಂಬುದು ನಂಬಿಕೆ.

2 /6

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ಭಗವಾನ್ ಹನುಮಂತನನ್ನು ಪೂಜಿಸಿದರೆ ಸಂತೋಷ ಮತ್ತು ಸಮೃದ್ಧಿಯನ್ನು ಕರುಣಿಸುತ್ತಾನೆ. ಅಷ್ಟೇ ಅಲ್ಲದೆ, ಜೀವನದಲ್ಲಿನ ಅಡೆತಡೆಗಳನ್ನು ಕಡಿಮೆ ಆಗುತ್ತವೆ. ಹನುಮಂತನಿಂದ ಆಶೀರ್ವದಿಸಲ್ಪಡುವ ಆ ರಾಶಿಗಳು ಯಾವುವು ಎಂದು ತಿಳಿಯೋಣ.

3 /6

ವೃಶ್ಚಿಕ: ವೃಶ್ಚಿಕ ರಾಶಿಯವರಿಗೂ ಆಂಜನೇಯನ ಕೃಪೆ ಸದಾ ಇರುತ್ತದೆ. ಮಂಗಳವಾರದಂದು ಹನುಮಂತನನ್ನು ಪೂಜಿಸುವುದರಿಂದ ಆರ್ಥಿಕ ಸಮೃದ್ಧಿ ಉಂಟಾಗುತ್ತದೆ. ಮನೆಯಲ್ಲಿ ಶಾಂತಿಯ ವಾತಾವರಣ ಇರುತ್ತದೆ.

4 /6

ಸಿಂಹ: ಸಿಂಹ ರಾಶಿಯನ್ನು ಹನುಮಂತನ ನೆಚ್ಚಿನ ರಾಶಿ ಎಂದು ಪರಿಗಣಿಸಲಾಗುತ್ತದೆ. ಈ ರಾಶಿಯ ಮೇಲೆ ಬಜರಂಗಬಲಿ ವಿಶೇಷ ಆಶೀರ್ವಾದವಿರುತ್ತದೆ. ಈ ರಾಶಿಯವರು ಏನೇ ಮಾಡಿದರೂ ಹನುಮಂತನ ಕೃಪೆಯಿಂದ ಖಂಡಿತ ಯಶಸ್ಸು ಸಿಗುತ್ತದೆ. ಸಂಪತ್ತು ಮತ್ತು ಸಮೃದ್ಧಿ ಸಿಗಲಿದೆ.

5 /6

ಕುಂಭ: ಕುಂಭ ರಾಶಿಯವರು ಯಾವಾಗಲೂ ಹನುಮಂತನ ಬೆಂಬಲವನ್ನು ಪಡೆಯುತ್ತಾರೆ. ಏನೇ ಮಾಡಿದರೂ ಯಶಸ್ಸು ಸಿಗುತ್ತದೆ. ಆರ್ಥಿಕವಾಗಿಯೂ ಲಾಭವಾಗುತ್ತದೆ ಎಂಬ ನಂಬಿಕೆ ಇದೆ.

6 /6

(ಸೂಚನೆ: ಈ ಲೇಖನವು ಸಾರ್ವಜನಿಕ ನಂಬಿಕೆಗಳು ಮತ್ತು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.)