ಹಿತ್ತಲ ತುಂಬಾ ಹರಡಿರುವ ಈ ಎಲೆಯನ್ನು ಮುಂಜಾನೆ ಜಗಿದು ರಸ ಹೀರಿ ! ಬ್ಲಡ್ ಶುಗರ್ ಕೆಲವೇ ನಿಮಿಷಗಳಲ್ಲಿ ನಾರ್ಮಲಾಗುವುದು ಗ್ಯಾರಂಟಿ

ಮಾತ್ರೆ ಬದಲು ಕೆಲವು ನೈಸರ್ಗಿಕ ಔಷಧಿ ಬಳಸುವ ಮೂಲಕವೇ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು.

ಬೆಂಗಳೂರು :ಮಾತ್ರೆ ಬದಲು ಕೆಲವು ನೈಸರ್ಗಿಕ ಔಷಧಿ ಬಳಸುವ ಮೂಲಕವೇ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /7

ಮಧುಮೇಹಕ್ಕೆ ನಿತ್ಯ ಔಷಧಿ ಸೇವಿಸಬೇಕು. ಒಂದು ದಿನವೂ ಔಷಧಿ ತಪ್ಪಿಸುವಂತಿಲ್ಲ. ಒಂದು ದಿನದ ಮಾತ್ರೆ ತಪ್ಪಿದರೂ ಶುಗರ್ ಏರುವ ಭಯ ಇರುತ್ತದೆ. 

2 /7

ಆದರೆ ಈ ಮಾತ್ರೆ ಬದಲು ಕೆಲವು ನೈಸರ್ಗಿಕ ಔಷಧಿ ಬಳಸುವ ಮೂಲಕವೇ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡಬಹುದು. 

3 /7

ಹಿತ್ತಲ ಗಿಡ ಮದ್ದಲ್ಲ ಎನ್ನುವ ಮಾತಿದೆ. ಆದರೆ ಇಲ್ಲಿ ಹಿತ್ತಲಲ್ಲಿ ಸಿಗುವ ಈ ಗಿಡವೇ ಮದ್ದು. ಬ್ಲಡ್ ಶುಗರ್ ನಿಯಂತ್ರಣಕ್ಕೆ ಈ ಹಿತ್ತಲ ಗಿಡ ಅಮೃತವಿದ್ದ ಹಾಗೆ. 

4 /7

ಒಂದೆಲಗ ಸೊಪ್ಪು ಸೇವಿಸಿದ ತಕ್ಷಣ  ಬ್ಲಡ್ ಶುಗರ್ ನಾರ್ಮಲ್ ಆಗಿ ಬಿಡುತ್ತದೆ. ಎಲೆ ಇನ್ಸುಲಿನ್ ಮಟ್ಟವನ್ನು ಸುಧಾರಿಸುವ ಮೂಲಕ ಬ್ಲಡ್ ಶುಗರ್ ಅನ್ನು ನಿಯಂತ್ರಣದಲ್ಲಿ ಇಡುತ್ತದೆ.   

5 /7

ಈ ಎಲೆಯನ್ನು  ಬೆಳಿಗ್ಗೆ ಎದ್ದು ಬಾಯಿಗೆ ಹಾಕಿಕೊಂಡು ಹಾಗೆಯೇ ಜಗಿದು ರಸ ಹೀರಿಕೊಳ್ಳಬೇಕು. ಇಲ್ಲಾ, ಜಗಿದು ತಿನ್ನುವ ಬದಲು ಎಲೆಯನ್ನು ಚೆನ್ನಾಗಿ ಜಜ್ಜಿ ರಸ ತೆಗೆದು ಸೇವಿಸಬಹುದು. 

6 /7

ಈ ಎಲೆಯನ್ನು ಜಜ್ಜಿ ನೀರಿಗೆ ರಸ ತೆಗೆದು, ಆ ರಸವನ್ನು ಬಿಸಿ ನೀರಿಗೆ ಬೆರೆಸಿ ಸೇವಿಸಬೇಕು. ಹೀಗೆ ಈ ನೀರನ್ನು ಸೇವಿಸಿದ ತಕ್ಷಣ  ಬ್ಲಡ್ ಶುಗರ್ ನಾರ್ಮಲ್ ಆಗುವುದು. 

7 /7

ಸೂಚನೆ :ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ