ಆಕ್ಷನ್‌ ಫಿನ್ಸ್‌ ಅಭಿಮಾನಿಗಳಿಗೆ ಗುಡ್‌ ನ್ಯೂಸ್‌.. ಹೊಂಬಾಳೆ ಪ್ರೊಡಕ್ಷನ್‌ನಲ್ಲಿ ಧ್ರುವ ಮುಂದಿನ ಸಿನಿಮಾ!

Dhruva Sarja Next Movie: ಆಕ್ಷನ್‌ ಫಿನ್ಸ್‌ ಧ್ರುವ ಸರ್ಜಾ 'KD'  ಸಿನಿಮಾ ಶೂಟಿಂಗ್‌ ಶುರುವಾದ ಬಳಿಕ ಮಾರ್ಟಿನ್‌ ಸಿನಿಮಾವನ್ನು ಮರೆತೇ ಬಿಟ್ಟಂತಿತ್ತು.. ಕಳೆದ ವರ್ಷವೇ ಬಿಡುಗಡೆಯಾಗುವ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿತ್ತು.. ಆದರೆ ಇದೀಗ ಈ ಚಿತ್ರದ ಅಪ್‌ಡೇಟ್‌ ಹೊರಬಿಳ್ಳುವುದರ ಜೊತೆಗೆ ಧ್ರುವ ಸರ್ಜಾ ಮುಂದಿನ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿದೆ.. 
 

1 /5

ಮಾರ್ಟಿನ್‌ ಸಿನಿಮಾ ಅದ್ದೂರಿಯಾಗಿ ನಿರ್ಮಾಣವಾಗುತ್ತಿದ್ದು..ಹೈವೋಲ್ಟೇಜ್ ಆಕ್ಷನ್ ಹಾಗೂ ಚೇಸಿಂಗ್ ದೃಶ್ಯಗಳು ಚಿತ್ರದಲ್ಲಿದೆ ಎಂದು ಹೇಳಲಾಗುತ್ತಿದೆ..   

2 /5

ಪೊಗರು ಚಿತ್ರದ ಬಳಿಕ ಧ್ರುವ ಸರ್ಜಾ ಅವರ ಯಾವುದೇ ಸಿನಿಮಾಗಳು ರಿಲೀಸ್‌ ಆಗಿರಲಿಲ್ಲ.. ಅಭಿಮಾನಿಗಳು 'ಮಾರ್ಟಿನ್' ಚಿತ್ರಕ್ಕಾಗಿ ಕಾದು ಕಾದು ಸುಸ್ತಾಗಿದ್ದಾರೆ.  

3 /5

ಆದರೆ ಇದೀಗ ನಟ ಧ್ರುವ ಸರ್ಜಾ ಮಾರ್ಟಿನ್‌ ನಂತರ ಮತ್ತೊಂದು ಸಿನಿಮಾಗೆ ಗ್ರೀನ್‌ ಸಿಗ್ನಲ್‌ ನೀಡಿದ್ದಾರೆ ಎನ್ನಲಾಗಿದೆ..   

4 /5

ಹೌದು ಇಡೀ ವಿಶ್ವವೇ ತಿರುಗಿ ನೋಡೋ ಸಿನಿಮಾ ಕೊಡೋ ಹೆಮ್ಮೆಯ ಕನ್ನಡದ ಪ್ರೊಡಕ್ಷನ್ ಸಂಸ್ಥೆ ಹೊಂಬಾಳೆ ಅಡಿಯಲ್ಲಿ ಆಕ್ಷನ್‌ ಫ್ರಿನ್ಸ್‌ ಸಿನಿಮಾ ಮಾಡಲು ಹೊರಟಿದ್ದಾರೆ..  

5 /5

ಇನ್ನೂ ಧ್ರುವ ಸರ್ಜಾ ಅಂದ್ರೆ ಮಾಡಿದ ಅಷ್ಟೂ ಸಿನಿಮಾಗಳನ್ನ ಹಿಟ್ ಕೊಟ್ಟವರು. ಸಿನಿಮಾಗಾಗಿ ಯಾವ ರೀತಿಯ ತ್ಯಾಗ ಬೇಕಾದ್ರೂ ಮಾಡ್ತಾರೆ ಆಕ್ಷನ್ ಪ್ರಿನ್ಸ್. ಇದೀಗ ನರ್ತನ್ ಡೈರೆಕ್ಷನ್, ಧ್ರುವ ಆಕ್ಷನ್ ನಿಜಕ್ಕೂ ಹಬ್ಬವೇ ಸರಿ. ಪಕ್ಕ ವಿಶ್ವ ಮತ್ತೊಮ್ಮೆ ಕನ್ನಡ ಇಂಡಸ್ಟ್ರಿ ಕಡೆ ತಿರುಗಿ ನೋಡೋದು ಕನ್ಫರ್ಮ್