ಅಪ್ಪಿತಪ್ಪಿಯೂ ಈ 3 ರಾಶಿಯ ಜನರು ಚಿನ್ನ ಧರಿಸಬಾರದು: ಉಂಗುರವಾಗಿ ಧರಿಸಿದರಂತೂ ತಪ್ಪದು ಕಷ್ಟ; ಹೆಜ್ಜೆಹೆಜ್ಜೆಗೂ ಸೋಲೇ!

Gold Unlucky Zodiac Signs: ಚಿನ್ನ ಎಂಬುದು ಗುರುಗ್ರಹಕ್ಕೆ ಸಂಬಂಧಪಟ್ಟಿದೆ. ಅಷ್ಟೇ ಅಲ್ಲದೆ, ಚಿನ್ನವನ್ನು ಭಾಗ್ಯ, ಅದೃಷ್ಟ ಎಂದೂ ಕೂಡ ಸಂಕೇತಿಸಲಾಗುತ್ತದೆ. ಆದರೆ ಅದೇ ಚಿನ್ನ ಕೆಲ ರಾಶಿಗಳಿಗೆ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆಯೆ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 

1 /8

ಚಿನ್ನ ಎಂಬುದು ಗುರುಗ್ರಹಕ್ಕೆ ಸಂಬಂಧಪಟ್ಟಿದೆ. ಅಷ್ಟೇ ಅಲ್ಲದೆ, ಚಿನ್ನವನ್ನು ಭಾಗ್ಯ, ಅದೃಷ್ಟ ಎಂದೂ ಕೂಡ ಸಂಕೇತಿಸಲಾಗುತ್ತದೆ. ಆದರೆ ಅದೇ ಚಿನ್ನ ಕೆಲ ರಾಶಿಗಳಿಗೆ ಒಳ್ಳೆಯದಲ್ಲ ಎಂಬುದು ನಿಮಗೆ ತಿಳಿದಿದೆಯೆ?

2 /8

ಅನೇಕ ಜನರಿಗೆ ಚಿನ್ನ ಆಗಿಬರುವುದಿಲ್ಲ. ಕೆಲವೊಮ್ಮೆ ನಷ್ಟವನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಜೀವನದಲ್ಲಿ ಅಶುಭ ಘಟನೆಗಳಿಗೆ ಕಾರಣವಾಗುತ್ತದೆ. ಅಷ್ಟಕ್ಕೂ ಚಿನ್ನ ಧರಿಸಬಾರದು ರಾಶಿಗಳು ಯಾವುವು ಎಂಬುದನ್ನು ಮುಂದೆ ತಿಳಿದುಕೊಳ್ಳೋಣ.  

3 /8

ವೃಷಭ ರಾಶಿ: ವೃಷಭ ರಾಶಿಯವರಿಗೆ ಚಿನ್ನ ಮಂಗಳಕರವಲ್ಲ. ಸಣ್ಣ ತುಂಡನ್ನು ಧರಿಸಿದರೂ ಆರ್ಥಿಕ ನಷ್ಟ ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ, ಈ ರಾಶಿಯ ಜನರು ಚಿನ್ನ ಧರಿಸಿ ಯಾವ ಕೆಲಸ ಮಾಡಿದರೂ ಫಲಪ್ರದವಾಗುವುದಿಲ್ಲ.  

4 /8

ಮಿಥುನ ರಾಶಿ: ಈ ರಾಶಿಯವರಿಗೆ ಕೂಡ ಚಿನ್ನ ಒಳ್ಳೆಯದಲ್ಲ, ಚಿನ್ನ ಧರಿಸುವುದರಿಂದ ಆರೋಗ್ಯ ಕುಂಠಿತವಾಗಬಹುದು. ಇದಕ್ಕೆ ಕಾರಣ ಈ ರಾಶಿಯ ಜನರ ಜಾತಕದಲ್ಲಿ ಗುರು ಗ್ರಹವು ಕೆಟ್ಟ ಸ್ಥಾನವನ್ನು ಹೊಂದಿರುತ್ತದೆ. ಇದೇ ಕಾರಣದಿಂದ ಚಿನ್ನ ಖರೀದಿಸುವುದರಿಂದ ಅಥವಾ ಧರಿಸುವುದರಿಂದ ಪ್ರಯೋಜನವಾಗುವುದಿಲ್ಲ.  

5 /8

ಕನ್ಯಾರಾಶಿ:  ಈ ರಾಶಿಯ ಜನರು ತಪ್ಪಾಗಿಯೂ ಚಿನ್ನ ಧರಿಸಬಾರದು. ಅದರಲ್ಲೂ ಮಹಿಳೆಯರು ಬಳೆಯ ರೂಪದಲ್ಲಿ ಮತ್ತು ಪುರುಷರು ಕಡಗದ ರೂಪದಲ್ಲಿ ಚಿನ್ನ ಧರಿಸಿದರೆ ಜೀವನದಲ್ಲಿ ಕೆಟ್ಟ ಘಟನೆಗಳನ್ನು ಎದುರಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಇದು ಖ್ಯಾತಿಗೆ ಹಾನಿಯಾಗುತ್ತದೆ.  

6 /8

ಕುಂಭ ರಾಶಿ:  ಈ ರಾಶಿಯ ಜನರು ಚಿನ್ನವನ್ನು ಧರಿಸುವುದರಿಂದ ಅನೇಕ ಅನಾನುಕೂಲಗಳನ್ನು ಎದುರಿಸಬಹುದು. ಅನೇಕ ಬಾರಿ ದುಃಖದಲ್ಲೇ ಕೈತೊಳೆಯುವ ಪರಿಸ್ಥಿತಿ ಬರುತ್ತದೆ. ಪ  

7 /8

ಚಿನ್ನವು ಕೆಲ ರಾಶಿಯ ಜನರಲ್ಲಿ ಶಕ್ತಿ ಮತ್ತು ಶಾಖ ಎರಡನ್ನೂ ಉತ್ಪಾದಿಸುತ್ತದೆ. ಹೀಗಾದರೆ ನಕರಾತ್ಮಕ ಅಂಶ ದೇಹದಲ್ಲಿ ರೂಪುಗೊಂಡಂತೆ. ಇನ್ನು ಚಿನ್ನವು ಪ್ರಯೋಜನಕಾರಿಯಾಗಿದ್ದರೆ ಅದು ಓರ್ವ ವ್ಯಕ್ತಿಯನ್ನು ಶ್ರೀಮಂತಗೊಳಿಸುತ್ತದೆ. ಆದರೆ ಹಾನಿಯನ್ನುಂಟುಮಾಡಿದರೆ ಬಹಳಷ್ಟು ತೊಂದರೆಗಳನ್ನು ಉಂಟುಮಾಡುತ್ತದೆ. ಅಷ್ಟೇ ಅಲ್ಲ, ಜಾತಕದಲ್ಲಿ ಗುರುವಿನ ಸ್ಥಾನವು ಕೆಟ್ಟದಾಗಿದ್ದರೆ ಚಿನ್ನ ಧರಿಸಬಾರದು.  

8 /8

 ಸೂಚನೆ: ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.