ಅದೃಷ್ಟ ಹಿಂಬಾಲಿಸಬೇಕಾದರೆ ಈ ರಾಶಿಯವರು ಸಣ್ಣ ತುಂಡು ಚಿನ್ನವನ್ನಾದರೂ ಧರಿಸಲೇ ಬೇಕು !ಬಂಗಾರವೇ ಬೆಳಗುವುದು ಇವರ ಬಾಳು

ಚಿನ್ನ ಧರಿಸಿದರೆ ಹೊಳೆಯುವುದು ಈ ರಾಶಿಯವರ ಅದೃಷ್ಟ.ಬಾಳು ಬಂಗರಾವಾಗಬೇಕಾದರೆ ಇವರು ಚಿನ್ನ ಧರಿಸಲೇ ಬೇಕು. 

ಬೆಂಗಳೂರು : ನಾವು ಹುಟ್ಟಿದ ಸಮಯಕ್ಕೆ ಅನುಗುಣವಾಗಿ ಜನ್ಮ ನಕ್ಷತ್ರ, ರಾಶಿ ಇರುತ್ತದೆ. ಆಯಾ ರಾಶಿಗೆ ಅನುಗುಣವಾಗಿ ಲೋಹಗಳನ್ನು ಹೇಳಲಾಗುತ್ತದೆ.ಈ ಆಧಾರದಲ್ಲಿ ಕೆಲವು ರಾಶಿಯವರಿಗೆ ಚಿನ್ನ ಬಲು ಅದೃಷ್ಟ.ಚಿನ್ನ ಧರಿಸಿದ ಕೂಡಲೇ ಇವರ ಜೀವನದಲ್ಲಿ ಸೋಲು ಗೆಲುವಾಗಿ ಬದಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಚಿನ್ನವನ್ನು ಧರಿಸುವುದರಿಂದ ಇವರ ಅದೃಷ್ಟ ಬೆಳಗುವುದು.ನೀವು ಉಂಗುರವನ್ನಾದರೂ ಧರಿಸಬೇಕು.ಆಗಲೇ ವೃತ್ತಿಜೀವನದಲ್ಲಿ ಉತ್ತಮ ಫಲಿತಾಂಶ ನಿಮ್ಮದಾಗುತ್ತದೆ.ಚಿನ್ನವೇ ನಿಮ್ಮ ಬದುಕನ್ನು ಬಂಗರವಾಗಿಸುವುದು. 

2 /6

ಸತತ ಸೋಲು ಕಂಡರೂ ಚಿನ್ನ ಧರಿಸಿದ ಕೂಡಲೇ ಮತ್ತೆ ಗೆಲುವಿನ ಓಟ ಹಿಡಿಯುವಿರಿ. ಯಾವುದೇ ಕೆಲಸದಲ್ಲಿ ನಿಮ್ಮ ಗಮನ ಕೇಂದ್ರೀಕರಿಸಬೇಕಾದರೆ ಚಿನ್ನದ ಆಭರಣಗಳನ್ನು ಧರಿಸಬೇಕು.  

3 /6

ವೃತ್ತಿಜೀವನ ಮತ್ತು ಕೌಟುಂಬಿಕ ಜೀವನ ಬ್ಯಾಲೆನ್ಸ್ದ್ ಆಗಿ ನಡೆದುಕೊಂಡು ಹೋಗಬೇಕಾದರೆ ನೀವು ಬಂಗಾರ ಧರಿಸಲೇಬೇಕು.ನೀವು ಚಿನ್ನ ಧರಿಸುವುದರಿಂದ ಐಶ್ವರ್ಯ ಹೆಚ್ಚುತ್ತಲೇ ಹೋಗುವುದು.     

4 /6

ಚಿನ್ನವೇ ಧನು ರಾಶಿಯವರ ಅದೃಷ್ಟ. ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಬೇಕಾದರೆ ನೀವು ಚಿನ್ನ ಧರಿಸಲೇ ಬೇಕು. ಸಾಮಾಜಿಕ ಜೀವನದ ಸಮಸ್ಯೆಗಳಿಂದ ಮುಕ್ತಿ ಸಿಗಬೇಕಾದರೆ ಚಿನ್ನದ ಆಭರಣ ಧರಿಸಲೇಬೇಕು. 

5 /6

ಏನೇ ಕೆಲಸ ಮಾಡಬೇಕಾದರೂ ಈ ರಾಶಿಯವರಿಗೆ ಭಯ ಜಾಸ್ತಿ.ಚಿನ್ನ ಧರಿಸುವುದರಿಂದ,ಇವರ ಭಯ ದೂರವಾಗಿ ಅಂದುಕೊಂಡ ಕಾರ್ಯವನ್ನು ಸರಾಗವಾಗಿ ಮುಗಿಯುತ್ತದೆ. 

6 /6

ಸೂಚನೆ:ಇಲ್ಲಿ ಒದಗಿಸಲಾದ ಮಾಹಿತಿಯು ಕೇವಲ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ.ಜೀ ಕನ್ನಡ ನ್ಯೂಸ್ ಯಾವುದೇ ಮಾಹಿತಿಯನ್ನು ಅನುಮೋದಿಸುವುದಿಲ್ಲ ಅಥವಾ ದೃಢೀಕರಿಸುವುದಿಲ್ಲ.