ಫೆಬ್ರವರಿ ಆರಂಭದಲ್ಲೇ ಈ 5 ರಾಶಿಗಳಿಗೆ ಗಜಕೇಸರಿ ಯೋಗ.. ಅದೃಷ್ಟವೋ ಅದೃಷ್ಟ, ಲಕ್ಷ್ಮಿ ಅನುಗ್ರಹದಿಂದ ಸಿರಿ ಸಂಪತ್ತು ವೃದ್ಧಿ.. ಶ್ರೀಮಂತಿಕೆ ಬರುವ ಕಾಲ ದೂರವಿಲ್ಲ!

gaja kesari yoga effect : ಗಜಕೇಸರಿ ಯೋಗದ ರಚನೆಯಿಂದ ಯಾವ ರಾಶಿಗಳು ಫೆಬ್ರವರಿ ತಿಂಗಳಲ್ಲಿ ಲಾಭವನ್ನು ಪಡೆಯಬಹುದು ಎಂದು ತಿಳಿಯೋಣ…

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

gaja kesari yoga effect : ಗುರು ಗ್ರಹವು ಗುರು ಗ್ರಹವು ವೃಷಭ ರಾಶಿಯಲ್ಲಿ ಚಲಿಸುತ್ತಿದೆ. ಫೆಬ್ರವರಿ 6 ರಂದು ಬೆಳಗ್ಗೆ 2.15ಕ್ಕೆ ವೃಷಭ ರಾಶಿಯಲ್ಲಿ ಚಂದ್ರ ಕೂಡ ಬರಲಿದ್ದಾನೆ. ಚಂದ್ರನೊಂದಿಗೆ ಗುರುವಿನ ಸಂಯೋಗವು ಗಜಕೇಸರಿ ಯೋಗವನ್ನು ರೂಪಿಸುತ್ತದೆ. ಇದನ್ನು ಅತ್ಯಂತ ಮಂಗಳಕರ ಯೋಗ ಎಂದು ಪರಿಗಣಿಸಲಾಗುತ್ತದೆ.

2 /8

ಈ ರಾಜಯೋಗದಿಂದಾಗಿ ಕೆಲವು ರಾಶಿಗೆ ಸೇರಿದ ಜನರಿಗೆ ವಿಶೇಷ ಲಾಭದ ಜೊತೆ ಅಪಾರ ಧನ ಪ್ರಾಪ್ತಿ ಆಗಲಿದೆ. ವೃಷಭ ರಾಶಿಯಲ್ಲಿ ಗಜಕೇಸರಿ ಯೋಗದ ರಚನೆಯಿಂದ ಯಾವ ರಾಶಿಗಳು ಲಾಭವನ್ನು ಪಡೆಯಬಹುದು ತಿಳಿಯೋಣ… 

3 /8

ಕನ್ಯಾ ರಾಶಿ : ಮಗು ಹೊಂದುವ ಬಯಕೆ ಶೀಘ್ರದಲ್ಲೇ ಈಡೇರಹುದು. ವ್ಯಾಪಾರದಲ್ಲಿ ಹೆಚ್ಚಿನ ಲಾಭ ಗಳಿಸುವಿರಿ. ಅವಿವಾಹಿತರಿಗೆ ಕಂಕಣ ಭಾಗ್ಯ ಕೂಡಿಬರುವುದು. ಆರ್ಥಿಕ ಸ್ಥಿತಿ ಬಲಗೊಳ್ಳಲಿದೆ.   

4 /8

ತುಲಾ ರಾಶಿ : ನ್ಯಾಯಾಲಯದಲ್ಲಿ ತೀರ್ಪು ನಿಮ್ಮ ಪರವಾಗಿ ಬರುವ ಸಾಧ್ಯತೆ ಇದೆ. ಭೌತಿಕ ಸುಖ ಹೆಚ್ಚಾಗಲಿದೆ. ಸಮಾಜದಲ್ಲಿ ಗೌರವ ಮತ್ತು ಖ್ಯಾತಿ ಹೆಚ್ಚಾಗಲಿದೆ. ವೈವಾಹಿಕ ಜೀವನವು ಸುಖಮಯವಾಗಿರುವುದು.  

5 /8

ಸಿಂಹ ರಾಶಿ : ವೈವಾಹಿಕ ಜೀವನವು ಸುಖಮಯವಾಗಿರುವುದು. ಅದೃಷ್ಟ ಖುಲಾಯಿಸಲಿದೆ. ಕೆಲಸದಲ್ಲಿ ಪ್ರಗತಿಯನ್ನು ಕಾಣುವಿರಿ. ಧನ ಸಂಪತ್ತಿನಲ್ಲಿ ಬಹಳಷ್ಟು ವೃದ್ಧಿಯಾಗುವುದು.

6 /8

ಕರ್ಕಾಟಕ ರಾಶಿ : ಸಕಾರಾತ್ಮಕ ಬದಲಾವಣೆಗಳನ್ನು ನೋಡಬಹುದಾಗಿದೆ. ವ್ಯಾಪಾರದಲ್ಲಿ ಸಾಕಷ್ಟು ಧನಲಾಭವಾಗುವುದು. ವೃತ್ತಿ ಜೀವನದಲ್ಲಿ ಪ್ರಗತಿ ಹೊಂದುವಿರಿ. ಆರ್ಥಿಕವಾಗಿ ಪ್ರಗತಿಯನ್ನು ಹೊಂದುವಿರಿ.

7 /8

ಕುಂಭ ರಾಶಿ :  ಆರ್ಥಿಕವಾಗಿ ಸಾಕಷ್ಟು ಲಾಭ ಪಡೆಯುವಿರಿ. ಬಹುಕಾಲದ ಸಮಸ್ಯೆ ಕೊನೆಗೊಳ್ಳಲಿದೆ. ವೃತ್ತಿಯಲ್ಲಿ ಪ್ರಗತಿ ಕಾಣುವಿರಿ.  ಆರ್ಥಿಕ ಕ್ಷೇತ್ರದಲ್ಲಿ ಪ್ರಗತಿಯಿಂದಾಗಿ ನಿಮ್ಮ ಕನಸುಗಳನ್ನು ಈಡೇರಿಸಿಕೊಳ್ಳಬಹುದು.  

8 /8

ಸೂಚನೆ: ಈ ಲೇಖನದಲ್ಲಿನ ಮಾಹಿತಿಯನ್ನು ವಿವಿಧ ಮಾಧ್ಯಮಗಳು, ಜ್ಯೋತಿಷಿಗಳು, ಪಂಚಾಂಗಗಳು, ಬೋಧನೆಗಳು, ಧರ್ಮಗಳು, ಆಧ್ಯಾತ್ಮಿಕ ಪುಸ್ತಕಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶ. ಅನುಸರಿಸುವ ಮುನ್ನ ತಜ್ಞರ ಸಲಹೆ ಪಡಯಿರಿ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.