Gail Omvedt: ಭಾರತೀಯ ಬಹುಜನ ಚಳುವಳಿಯ ಗಟ್ಟಿ ಧ್ವನಿ ಗೇಲ್ ಓಮ್ವೇಡ್

  • Aug 26, 2021, 00:27 AM IST

ಅಂಬೇಡ್ಕರ್‌ ಚಳುವಳಿ ಮತ್ತು ಇತರ ಸಾಮಾಜಿಕ ಚಳುವಳಿಗಳ ಕುರಿತ ಬರಹಗಳಿಗೆ ಹೆಸರುವಾಸಿಯಾಗಿದ್ದ ಅಮೇರಿಕಾ ಮೂಲದ ಭಾರತೀಯ ಚಿಂತಕಿ ಹಾಗೂ ಹೋರಾಟಗಾರ್ತಿ ಗೇಲ್ ಓಮ್‌ವೆಡ್ ಅವರು ತಮ್ಮ 81ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ.

Photos Courtsey: Twitter

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

1 /7

ಮಹಾತ್ಮ ಫುಲೆ, ಛತ್ರಪತಿ ಶಾಹು ಮಹಾರಾಜ್ ಮತ್ತು ಡಾ ಭೀಮರಾವ್ ಅಂಬೇಡ್ಕರ್ ಅವರ ಕೊಡುಗೆಗಳನ್ನು ಜಗತ್ತಿಗೆ ಸಾರುವಲ್ಲಿ ಓಮ್‌ವೆಡ್ ಅವರ ಕೊಡುಗೆ ಪ್ರಮುಖವಾದದ್ದು.

2 /7

ಓಮ್‌ವೆಡ್‌ ಅವರ ವಿದ್ವತ್ಪೂರ್ಣ ಬರಹಗಳು ಈ ದೇಶದ ತಳಮಟ್ಟದ ಕ್ರಿಯಾಶೀಲತೆಯೊಂದಿಗೆ ಆಳವಾಗಿ ಸಂಪರ್ಕವನ್ನು ಹೊಂದಿದ್ದವು, ಮತ್ತು ಆ ಮೂಲಕ ಅವರು ವಿದ್ಯಾರ್ಥಿಗಳು ಮತ್ತು ಯುವಕರ ಮೇಲೆ ಪ್ರಭಾವ ಬೀರಿದ್ದರು.

3 /7

ನಟ ಅಮೀರ್ ಖಾನ್ ಅವರೊಂದಿಗೆ ಗೇಲ್ ಓಮ್ವೇಡ್

4 /7

ಖ್ಯಾತ ಎಡಪಂಥೀಯ ಚಿಂತಕರಾದ ಭರತ್ ಪಾತಂಕರ್ ಮತ್ತು ಓಮ್‌ವೆಡ್ 1980 ರಲ್ಲಿ ಮಹಾರಾಷ್ಟ್ರದಲ್ಲಿ ರೈತರು ಮತ್ತು ಇತರರ ಸಮಸ್ಯೆಗಳನ್ನು ಪರಿಹರಿಸಲು ಸಾಮಾಜಿಕ ರಾಜಕೀಯ ಸಂಘಟನೆಯಾದ ಶ್ರಮಿಕ್ ಮುಕ್ತಿ ದಳವನ್ನು ಸ್ಥಾಪಿಸಿದರು. 

5 /7

ಕಾನ್ಶಿರಾಂ ಅವರೊಂದಿಗೆ ವೇದಿಕೆಯಲ್ಲಿ ಡಾ.ಗೇಲ್

6 /7

ಪತಿ ಭರತ್ ಪಾತಂಕರ್ ಅವರೊಂದಿಗೆ ಹರೆಯದ ದಿನಗಳಲ್ಲಿ ಗೇಲ್ ಓಮ್ವೇಡ್

7 /7

ಮಹಿಳಾ ಚಳುವಳಿ ಮತ್ತು ಆದಿವಾಸಿ, ಬಹುಜನ ಮತ್ತು ಭೂಹೀನ ಜನರ ಚಳುವಳಿಗಳಲ್ಲಿ ಅವರ ಭಾಗವಹಿಸುವಿಕೆಯು ಅವರ ವಿದ್ವತ್ ನ್ನು ರೂಪಿಸುವಲ್ಲಿ ಬಹಳ ಪ್ರಮುಖ ಪಾತ್ರವನ್ನು ವಹಿಸಿತ್ತು ಎನ್ನಬಹುದು