Fruits For Cancer: ಇತ್ತೀಚಿನ ಜೀವನಶೈಲಿ ಹಾಗೂ ನಾವು ಸೇವಿಸುತ್ತಿರುವ ಆಹಾರದ ಕಾರಣದಿಂದಾಗಿ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರಾದರೂ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
Fruits For Cancer: ಇತ್ತೀಚಿನ ಜೀವನಶೈಲಿ ಹಾಗೂ ನಾವು ಸೇವಿಸುತ್ತಿರುವ ಆಹಾರದ ಕಾರಣದಿಂದಾಗಿ ಕ್ಯಾನ್ಸರ್ ರೋಗ ಹೆಚ್ಚಾಗುತ್ತಿದೆ. ಪ್ರತಿಯೊಂದು ಮನೆಯಲ್ಲಿಯೂ ಒಬ್ಬ ಸದಸ್ಯರಾದರೂ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಕ್ಯಾನ್ಸರ್ ರೋಗವನ್ನು ಆರಂಭಿಕ ದಿನಗಳಲ್ಲಿಯೇ ಪತ್ತೆ ಹಚ್ಚುವುದರಿಂದ ಈ ರೋಗದಿಂದಾಗುವ ಅಪಾಯ ಹಾಗೂ ಪ್ರಾನಹಾನಿಯನ್ನು ತಪ್ಪಿಸಬಬಹುದು.
ನಮ್ಮ ಜೀವನಶೈಲಿಯಲ್ಲಿ ಕೆಲವೊಂದು ಆಹರಗಳನ್ನು ಸೇವಿಸುವುದರಿಂದ ನಾವು ಕ್ಯಾನ್ಸರ್ ರೋಗ ಬರದಂತೆ ತಪ್ಪಿಸಬಹುದು.
ಕ್ಯಾನ್ಸರ್ ರೋಗ ಬರದಂತೆ ತಡೆಗಟ್ಟುವ ಆಹಾರಗಳು ಯಾವುದು? ಅದರಲ್ಲೂ ನಮ್ಮ ಜೀವನಶೈಲಿಯಲ್ಲಿ ನಾವು ಯಾವ ಹಣ್ಣುಗಳನ್ನು ಹೆಚ್ಚಗಿ ಸೇವಿಸಬೇಕು? ತಿಳಿಯಲು ಮುಂದೆ ಓದಿ...
ಕಿತ್ತಳೆ ಹಣ್ಣು: ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಹಾಗೂ ಆಂಟಿಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿದೆ. ಇದು ಕ್ಯಾನ್ಸರ್ ರೋಗವನ್ನು ಹರಡುವ ಸೆಲ್ಗಳ ವಿರುದ್ಧ ಹೋರಾಡಿ ನಿಮಗೆ ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತದೆ.
ಸೇಬು: ಸೇಬಿನಲ್ಲಿ ಅನೇಕ ಆರೋಗ್ಯ ಪ್ರಯೋಜನಗಳಿವೆ ಎಂಬುದನ್ನು ನೀವು ಕೇಳಿರಬಹದು. ಅದರಂತೆಯೇ, ಸೇಬು ಕ್ಯಾನ್ಸರ್ ವಿರುದ್ಧ ಹೋರಾಡುವ ಗುನಗಲನ್ನು ಹೊಂದಿದೆ. ಸೇಬಿನ ಸೇವನೆಯಿಂದ, ಸ್ತನದ ಕ್ಯಾನ್ಸರ್ ಅನ್ನು ತಡೆಗಟ್ಟಬಹದು.
ದಾಳಿಂಬೆ: ದಾಳಿಂಬೆ ಹಣ್ಣಿನಲ್ಲಿ ಪಾಲಿಫಿನಾಲ್ ಅಂಶ ಹೆಚ್ಚಾಗಿದೆ, ಇದು ಕ್ಯಾನ್ಸರ್ ಸೆಲ್ಗಳು ಹೆಚ್ಚಾಗದಂತೆ ತಡೆಯುವ ಸಾಮರ್ಥ್ಯವನ್ನು ಹೊಂದಿದೆ.
ದ್ರಾಕ್ಷಿ: ದ್ರಾಕ್ಷಿ ಹಣ್ಣಿನಲ್ಲಿ ಎಲಾಜಿಕ್ ಆಸಿಡ್ ಎಂಬ ಅಂಶವಿದೆ, ಇದು ಶ್ವಾಸಕೋಶದ ಕ್ಯಾನ್ಸರ್ ಬರದಂತೆ ತಡೆಯುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿ ಸಾಮಾನ್ಯ ಜ್ಞಾನವನ್ನು ಆದರಿಸಿದೆ. Zee Kannada News, ಈ ಮಾಹಿತಿಯನ್ನು ಖಚಿತ ಪಡಿಸುವುದಿಲ್ಲ.