ಹೊಸ ವರ್ಷದ ಆರಂಭದಿಂದಲೇ ಈ ರಾಶಿಯವರಿಗೆ ಗುರು ದೆಸೆ ! ಅಪಾರ ಕೀರ್ತಿ ಸಂಪತ್ತು ಕರುಣಿಸಲಿದ್ದಾನೆ ಬೃಹಸ್ಪತಿ !

ಹೊಸ ವರ್ಷದ ಆರಂಭದಿಂದಲೇ  ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಗುರು. ಇಲ್ಲಿವರೆಗಿನ ಕಷ್ಟಗಳು ಕಳೆದು ಸಂತಸದ ಹೊನಲು ಹರಿಸಲಿದ್ದಾನೆ.  

ಬೆಂಗಳೂರು : ಗುರುವನ್ನು ದೇವರುಗಳ ಗುರು ಎಂದು ಪರಿಗಣಿಸಲಾಗುತ್ತದೆ. ದೊಡ್ಡ ಗಾತ್ರದ ಕಾರಣ, ಗುರುವು ತನ್ನ ರಾಶಿಚಕ್ರವನ್ನು ಪೂರ್ಣಗೊಳಿಸಲು 12 ವರ್ಷಗಳನ್ನು ತೆಗೆದುಕೊಳ್ಳುತ್ತಾನೆ. ಈ ವರ್ಷದ ಕೊನೆಯ ದಿನದಂದು ಅಂದರೆ 31ನೇ ಡಿಸೆಂಬರ್ 2023 ರಂದು ಗುರು ನೇರ ನಡೆಗೆ ಮರಳಲಿದ್ದಾನೆ. ಗುರುವಿನ ಹಿಮ್ಮುಖ ಚಲನೆಯಿಂದಾಗಿ ಸಮಸ್ಯೆ ಎದುರಿಸುತ್ತಿದ್ದವರಿಗೆ ಇದೀಗ ಮುಕ್ತಿ ಸಿಗಲಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /5

ಹೊಸ ವರ್ಷದ ಆರಂಭದಿಂದಲೇ  ಈ ರಾಶಿಯವರಿಗೆ ಅದೃಷ್ಟ ಕರುಣಿಸಲಿದ್ದಾನೆ ಗುರು. ಇಲ್ಲಿವರೆಗಿನ ಕಷ್ಟಗಳು ಕಳೆದು ಸಂತಸದ ಹೊನಲು ಹರಿಸಲಿದ್ದಾನೆ.  

2 /5

ಮೇಷ ರಾಶಿಯವರ ಭವಿಷ್ಯ ಬೆಳಗುತ್ತದೆ. ಜೀವನಕ್ಕೆ ಸಂಬಂಧಿಸಿದ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ವಿವಾಹಿತರ ಜೀವನದಲ್ಲಿನ  ಸಮಸ್ಯೆಗಳು ಕೊನೆಗೊಳ್ಳುವ ಸಾಧ್ಯತೆಗಳಿವೆ. ಉನ್ನತ ಶಿಕ್ಷಣಕ್ಕೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಯಶಸ್ಸು ಸಿಗಲಿವೆ. 

3 /5

ಕರ್ಕ ರಾಶಿಯವರಿಗೆ ಗುರು ಸಂತೋಷವನ್ನು ಕರುಣಿಸುತ್ತಾನೆ. ದೀರ್ಘಕಾಲದಿಂದ ಉದ್ಯೋಗವನ್ನು ಬದಲಾಯಿಸಲು ಯೋಚಿಸುತ್ತಿದ್ದ ಜನರು ಈ ಅವಧಿಯಲ್ಲಿ ಬಯಸಿದ ಸ್ಥಳದಲ್ಲಿ ಉದ್ಯೋಗದ ಪ್ರಸ್ತಾಪವನ್ನು ಪಡೆಯಬಹುದು. ನಿಮ್ಮ ಆದಾಯ ಹೆಚ್ಚಾಗುತ್ತದೆ. 

4 /5

ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೆ ಶುಭವಾಗಲಿದೆ. ಸಂತಾನ ಭಾಗ್ಯ ಒದಗಿ ಬರುವುದು. ಕುಟುಂಬ ಸದಸ್ಯರ ನಡುವೆ ಸೌಹಾರ್ದ ಸಂಬಂಧ ಹೆಚ್ಚಾಗುವುದು. ವಿದೇಶಕ್ಕೆ ಹೋಗುವ ಅವಕಾಶಗಳು ನಿಮ್ಮ ಜೀವನದಲ್ಲಿ ಬರಬಹುದು. ವೃತ್ತಿಪರ ಜೀವನವು ಉತ್ತಮವಾಗಿ ಸಾಗುತ್ತದೆ. 

5 /5

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.