ಮುಂದಿನ ಎರಡು ವರ್ಷಗಳವರೆಗೆ ಈ ರಾಶಿಯವರದ್ದು ಬಂಗಾರದ ಬದುಕು! ಕೈ ಹಿಡಿಯುವುದು ಅದೃಷ್ಟ!

2025 ರವರೆಗೆ ಅಂದರೆ ಇನ್ನು ಬರೋಬ್ಬರಿ ಎರಡು ವರ್ಷಗಳವರೆಗೆ ಶನಿದೇವನ ಕೃಪೆ ಈ ರಾಶಿಯವರ ಮೇಲಿರಲಿದೆ. ಶನಿ ಸಂಕ್ರಮಣದಿಂದ ಈ ರಾಶಿಯವರ ಕೈ ಹಿಡಿಯಲಿದೆ ಅದೃಷ್ಟ. 

ಬೆಂಗಳೂರು : ನವಗ್ರಹಗಳಲ್ಲಿ ಶನಿಯು ನಿಧಾನವಾಗಿ ಚಲಿಸುವ ಗ್ರಹ. ಶನಿಯು ಕನಿಷ್ಠ ಎರಡೂವರೆ ವರ್ಷಗಳ ಕಾಲ ಒಂದೇ ರಾಶಿಯಲ್ಲಿ ಕುಳಿತಿರುತ್ತಾನೆ. ಈ ದಿನಗಳಲ್ಲಿ ಶನಿದೇವನು ತನ್ನ ಅಧಿಪತ್ಯದ ಕುಂಭ ರಾಶಿಯಲ್ಲಿ ಕುಳಿತಿದ್ದಾನೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಶನಿ ದೇವ ಮಾರ್ಚ್ 29, 2023 ರಂದು ರಾತ್ರಿ 11.00 ಗಂಟೆಗೆ 1 ನಿಮಿಷಕ್ಕೆ ತನ್ನ ಅಧಿಪತ್ಯದ ಕುಂಭ ರಾಶಿಯನ್ನು ಪ್ರವೇಶಿಸಿದ್ದಾರೆ. ಇದರೊಂದಿಗೆ ಕೆಲವು ರಾಶಿಯವರು ಶನಿ ಸಾಡೇ ಸಾತಿ, ಶನಿ ಧೈಯ್ಯಾ ಅಂದರೆ ಎರಡೂವರೆ ವರ್ಷದ ಶನಿ ದೆಸೆಯಿಂದ ಸಂಪೂರ್ಣ ಮುಕ್ತಿ ಹೊಂದಿದ್ದಾರೆ.

2 /6

2025 ರವರೆಗೆ ಅಂದರೆ ಇನ್ನು ಬರೋಬ್ಬರಿ ಎರಡು ವರ್ಷಗಳವರೆಗೆ ಶನಿದೇವನ ಕೃಪೆ ಈ ರಾಶಿಯವರ ಮೇಲಿರಲಿದೆ. ಶನಿ ಸಂಕ್ರಮಣದಿಂದ ಈ ರಾಶಿಯವರ ಕೈ ಹಿಡಿಯಲಿದೆ ಅದೃಷ್ಟ. 

3 /6

ಮಿಥುನ ರಾಶಿ  : ಮಿಥುನ ರಾಶಿಯ ಜನರು ಶನಿಯ ಕೆಟ್ಟ ಪ್ರಭಾವದಿಂದ ಮುಕ್ತರಾಗಿದ್ದಾರೆ. ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ಸಿಗುತ್ತಿದೆ.  ನೀವು ಕಾಲಿಡುವ ಪ್ರತಿಯೊಂದು ಕ್ಷೇತ್ರದಲ್ಲಿಯೂ ಯಶಸ್ಸು ನಿಮ್ಮನ್ನು ಹಿಂಬಾಲಿಸುವುದು. ನಿಮ್ಮ ಶ್ರಮಕ್ಕೆ ತಕ್ಕ ಫಲ ಖಂಡಿತಾ ಸಿಗುತ್ತದೆ. ಸಾಲದಿಂದ ಮುಕ್ತಿ ಹೊಂದುವಿರಿ.  ಇನ್ನು ರಾಜನಂತೆ ಜೀವನ ನಡೆಸುವ ಭಾಗ್ಯ ನಿಮ್ಮದಾಗಲಿದೆ. 

4 /6

ಕನ್ಯಾ ರಾಶಿ  :  ಈ ರಾಶಿಯ ಜನರು ಸರ್ವ ಕ್ಷೇತ್ರಗಳಲ್ಲಿಯೂ ಮಿಂಚುತ್ತಾರೆ.   ಎದುರಾಳಿಗಳು ನಿಮ್ಮ ಮುಂದೆ ಮಂಡಿಯೂರಲೇ ಬೇಕು.  ವಿತ್ತೀಯ ಲಾಭಗಳ ಜೊತೆಗೆ ಉದ್ಯೋಗ ಮತ್ತು ವ್ಯವಹಾರದಲ್ಲಿ ಅಪಾರವಾದ ಯಶಸ್ಸು ನಿಮ್ಮದಾಗುವುದು. 

5 /6

ತುಲಾ ರಾಶಿ  :  ಎರಡೂವರೆ ವರ್ಷದ ಶನಿ ದೆಸೆಯಿಂದ ಮುಕ್ತಿ ಸಿಕ್ಕಿದೆ. ಆರ್ಥಿಕ, ದೈಹಿಕ ಮತ್ತು ಮಾನಸಿಕ ಸಮಸ್ಯೆಗಳು ದೂರವಾಗುವುದು. ಇದರೊಂದಿಗೆ ದಾಂಪತ್ಯ ಜೀವನದಲ್ಲಿ ಸಂತೋಷ ಇರುತ್ತದೆ.  ಈ ರಾಶಿಯವರ ಮಂದ ಪ್ರತಿಯೊಂದು ಆಸೆ ನೆರವೇರುವುದು.  

6 /6

ಧನು ರಾಶಿ : ಧನು ರಾಶಿಯವರು ಏಳೂವರೆ ವರ್ಷದ ಶನಿ ದೆಸೆ ಅಥವಾ ಸಾಡೇ ಸಾತಿಯಿಂದ ಮುಕ್ತಿ ಹೊಂದಿದ್ದಾರೆ. ಧನು ರಾಶಿಯವರ ಜೀವನದಲ್ಲಿ ಈಗ ಎಲ್ಲವೂ ಸಂತೋಷ ಸಮೃದ್ದಿಯೇ.   ಇನ್ನು ಯಾವ ಕ್ಷೇತ್ರಕ್ಕೆ ಕಾಲಿಯ್ಯರೂ ಜಯ ನಿಮ್ಮದೇ. ಪ್ರೇಮ ಜೀವನದಲ್ಲಿ ಮತ್ತು ವೈವಾಹಿಕ ಜೀವನದಲ್ಲಿ ಸಂತೋಷ ಉಕ್ಕಿ ಬರುತ್ತದೆ.