ಡಿಸೆಂಬರ್ 16 ರಿಂದ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ.
ನವದೆಹಲಿ: ಡಿಸೆಂಬರ್ 16 ರಿಂದ ಇ-ಕಾಮರ್ಸ್ ವೆಬ್ಸೈಟ್ ಫ್ಲಿಪ್ಕಾರ್ಟ್ನಲ್ಲಿ ಬಿಗ್ ಸೇವಿಂಗ್ ಡೇಸ್ ಸೇಲ್ ನಡೆಯುತ್ತಿದೆ. ಇಲ್ಲಿ ನೀವು ವಿವಿಧ ರೀತಿಯ ಉತ್ಪನ್ನಗಳನ್ನು ಕಡಿಮೆ ಬೆಲೆಯಲ್ಲಿ ಮನೆಗೆ ಕೊಂಡೊಯ್ಯಬಹುದು. ಇಂದು ನಾವು 10 ಲೀಟರ್ನ 5 ತ್ವರಿತ ಗೀಸರ್ಗಳ ಆಫರ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಇವುಗಳನ್ನು ನೀವು ಅರ್ಧದಷ್ಟು ಬೆಲೆಗೆ ಖರೀದಿಸಬಹುದು. ಈ ಡೀಲ್ಗಳ ಬಗ್ಗೆ ಮತ್ತಷ್ಟು ಮಾಹಿತಿ ಇಲ್ಲಿದೆ ನೋಡಿರಿ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
5,799 ರೂ. ಬೆಲೆಯ ಈ ಗೀಸರ್ ಮೇಲೆ ಫ್ಲಿಪ್ಕಾರ್ಟ್ನಲ್ಲಿ ಶೇ.47ರಷ್ಟು ರಿಯಾಯಿತಿ ಸಿಗುತ್ತಿದೆ. ಅಂದರೆ ಕೇವಲ ಇದು 3,025 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ನೀವು 151 ರೂ. ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಇದರಿಂದ ನೀವು ಈ ಗೀಸರ್ ಅನ್ನು ಕೇವಲ 2,874 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು.
ನೀವು ಫ್ಲಿಪ್ಕಾರ್ಟ್ನಲ್ಲಿ ಈ ಗೀಸರ್ನ ಮೇಲೆ ಶೇ.53ರಷ್ಟು ರಿಯಾಯಿತಿ ಪಡೆಯುತ್ತೀರಿ. ಇದರಿಂದ 6,490 ರೂ. ಬೆಲೆಯ ಈ ಗೀಸರ್ ಕೇವಲ 2,990 ರೂ.ಗೆ ನಿಮಗೆ ಸಿಗುತ್ತದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಪಾವತಿಸಿದರೆ, 150 ರೂ. ಹೆಚ್ಚುವರಿ ಕ್ಯಾಶ್ಬ್ಯಾಕ್ ಸಿಗುತ್ತದೆ. ಆಗ ಇದರ ಬೆಲೆ ಕೇವಲ 2,840 ರೂ. ಆಗಲಿದೆ.
5,490 ರೂ. ಬೆಲೆಯ ಈ ಗೀಸರ್ ಫ್ಲಿಪ್ಕಾರ್ಟ್ನಲ್ಲಿ ಶೇ.42ರಷ್ಟು ರಿಯಾಯಿತಿಯ ನಂತರ 3,183 ರೂ.ಗೆ ಮಾರಾಟವಾಗುತ್ತಿದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಅನ್ನು ಬಳಸುವುದರಿಂದ ನೀವು 159 ರೂ. ಕ್ಯಾಶ್ಬ್ಯಾಕ್ ಅನ್ನು ಪಡೆಯುತ್ತೀರಿ. ಇದರಿಂದ ನೀವು ಈ ಗೀಸರ್ ಅನ್ನು ಕೇವಲ 3,024 ರೂ.ಗೆ ಮನೆಗೆ ತೆಗೆದುಕೊಂಡು ಹೋಗಬಹುದು.
ನೀವು ಫ್ಲಿಪ್ಕಾರ್ಟ್ನಲ್ಲಿ ಈ ಗೀಸರ್ ಮೇಲೆ ಶೇ.53ರಷ್ಟು ರಿಯಾಯಿತಿ ಪಡೆಯುತ್ತೀರಿ. ಇದರಿಂದ 6,490 ರೂ. ಬೆಲೆಯ ಈ ಗೀಸರ್ ಕೇವಲ 3,024 ರೂ.ಗೆ ಸಿಗುತ್ತದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ನೊಂದಿಗೆ ಪಾವತಿಸಿದರೆ 151 ರೂ.ಗಳ ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಆಗ ಇದರ ಬೆಲೆ ಕೇವಲ 2,873 ರೂ. ಆಗಲಿದೆ.
ನೀವು ಈ ಗೀಸರ್ ಮೇಲೆ ಶೇ.48ರಷ್ಟು ರಿಯಾಯಿತಿ ಪಡೆಯುತ್ತೀರಿ. ಇದರ ಮೂಲ ಬೆಲೆ 2,699 ರೂ. ಆಗಿದ್ದು, ಆಫರ್ ಬೆಲೆ 1,399 ರೂ. ಆಗುತ್ತದೆ. ಫ್ಲಿಪ್ಕಾರ್ಟ್ ಆಕ್ಸಿಸ್ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ ನೀವು 135 ರೂ. ಕ್ಯಾಶ್ಬ್ಯಾಕ್ ಪಡೆಯುತ್ತೀರಿ. ಆಗ ಇದರ ಬೆಲೆ 2,564 ರೂ. ಆಗಲಿದೆ.