Dwarakish Wife: 51 ನೇ ವಯಸ್ಸಿಗೆ 2 ನೇ ಮದುವೆಯಾಗಿದ್ದ ನಟ ದ್ವಾರಕೀಶ್! ಇವರ ಮೊದಲ ಪತ್ನಿ, ಐವರು ಮಕ್ಕಳನ್ನು ನೋಡಿದ್ದೀರಾ?

Dwarakish Second Marriage: ನಟ ದ್ವಾರಕೀಶ್‌ ಏಪ್ರಿಲ್‌ 16 ರಂದು ನಿಧನರಾಗಿದ್ದಾರೆ. ದ್ವಾರಕೀಶ್‌ ಅವರು ಎರಡು ಮದುವೆಯಾಗಿದ್ದರು. ಇವರಿಗೆ ಒಟ್ಟು ಐವರು ಮಕ್ಕಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ನಟ ದ್ವಾರಕೀಶ್‌ ಮೊದಲ ಮದುವೆ ಚಿಕ್ಕ ವಯಸ್ಸಿನಲ್ಲಿಯೇ ನಡೆದಿದೆ. ದ್ವಾರಕೀಶ್‌ ಮೊದಲ ಪತ್ನಿ ಹೆಸರು ಅಂಬುಜಾ. 

2 /8

ಅಂಬುಜಾ ಅವರು ದ್ವಾರಕೀಶ್‌ ಗಿಂತ ದೊಡ್ಡವರು. ದ್ವಾರಕೀಶ್‌ ಅವರ ಸಂಬಂಧಿಯೂ ಆಗಿದ್ದ ಅಂಬುಜಾ ಅವರನ್ನ ಪ್ರೀತಿಸಿ ಮದುವೆಯಾದರು. 

3 /8

ಅಂಬುಜಾ ಹಾಗೂ ದ್ವಾರಕೀಶ್‌ ಅವರಿಗೆ ಐವರು ಮಕ್ಕಳು. ಅಂಬುಜಾ ಅವರು ದ್ವಾರಕೀಶ್‌ ಅವರ ಬೆನ್ನೆಲುಬಾಗಿದ್ದರು. ಪ್ರತಿ ಏಳು ಬೀಳಿನಲ್ಲೂ ಅವರ ಜೊತೆಗಿದ್ದರು. 

4 /8

ದ್ವಾರಕೀಶ್‌ ತಮ್ಮ 51 ನೇ ವಯಸ್ಸಿನಲ್ಲಿ ಎರಡನೇ ಮದುವೆ ಆದರು. ಈ ಸಂಬಂಧ ಅವರ ಜೀವನದಲ್ಲಿ ಸಾಕಷ್ಟು ವಿವಾದಗಳಿಗೆ ಕಾರಣವಾಯಿತು.

5 /8

ನಟ ದ್ವಾರಕೀಶ್‌ ಅವರಿಗೆ ಶೈಲಜಾ ಅವರು ತಮ್ಮ ಅಕ್ಕನ ಮಗಳಿಗೆ ಅವಕಾಶ ಕೇಳಿಕೊಂಡು ಬಂದಿರುತ್ತಾರೆ. ಆಗ ದ್ವಾರಕೀಶ್‌ ಅವರಿಗೆ ಶೈಲಜಾ ಮೇಲೆ ಪ್ರೀತಿ ಹುಟ್ಟುತ್ತದೆ. 

6 /8

ಶೈಲಜಾ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರಿನಲ್ಲಿ ಕೆಲಸ ಮಾಡುತ್ತಿರುತ್ತಾರೆ. ಶೈಲಜಾ ಮತ್ತು ದ್ವಾರಕೀಶ್‌ ಅವರ ನಡುವೆ ಸ್ನೇಹ ಬೆಳೆಯಿತು. ಬಳಿಕ ಈ ಸ್ನೇಹ ಪ್ರೇಮವಾಯಿತು.

7 /8

ನಟ ದ್ವಾರಕೀಶ್‌ ಈ ವಿಚಾರವನ್ನು ಮೊದಲ ಪತ್ನಿ ಅಂಬುಜಾ ಬಳಿ ಹೇಳಿಕೊಂಡಾಗ ಅವರು ಸಹ ಎರಡನೇ ಮದುವೆಗೆ ಒಪ್ಪಿಕೊಳ್ಳುತ್ತಾರಂತೆ. ಬಳಿಕ ಶೈಲಜಾ ಮತ್ತು ದ್ವಾರಕೀಶ್‌ ಮದುವೆ ಆಗುತ್ತಾರೆ. ಇದು ಸಾಕಷ್ಟು ವಿವಾದಗಳಿಗೆ ಕಾರಣವಾಗುತ್ತದೆ.  

8 /8

ದ್ವಾರಕೀಶ್‌ ಅವರಿಗೆ ಒಟ್ಟು ಆರು ಜನ ಗಂಡು ಮಕ್ಕಳು. ಮೊದಲ ಪತ್ನಿ ಅಂಬುಜ ಅವರಿಗೆ 5 ಗಂಡು ಮಕ್ಕಳು ಮತ್ತು ಎರಡನೇ ಹೆಂಡತಿ ಶೈಲಜಾಗೆ ಒಂದು ಗಂಡು ಮಗು.