ಗುಜರಾತ್ ಟೈಟಾನ್ಸ್ ತಂಡದ ಸ್ಟಾರ್‌ ಆಟಗಾರ ರಾಹುಲ್ ತೇವಾಟಿಯ ಪತ್ನಿ ಇವರೇ! ಯಾವ ಬಾಲಿವುಡ್‌ ಹಿರೋಯಿನ್‌ಗೂ ಕಡಿಮೆ ಇಲ್ಲ ಈ ಚೆಲುವೆ!!

Rahul Tewatia Wife: ಗುಜರಾತ್‌ ತಂಡದ ರಾಹುಲ್‌ ತೆವಾಟೀಯಾ ಸಿಕ್ಸರ್‌ಗೆ ಹೆಸರಾಗಿದ್ದಾರೆ.. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 37ನೇ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

1 /5

ರಾಹುಲ್ ತೆವಾಟಿಯಾ ಅವರು ನವೆಂಬರ್ 29, 2021 ರಂದು ವಿವಾಹವಾದರು. ರಾಹುಲ್ ಪತ್ನಿ ಕುರಿತಾದ ಕೆಲವು ವಿಚಾರಗಳು ಇದೀಗ ಸಖತ್‌ ವೈರಲ್‌ ಆಗುತ್ತಿವೆ..   

2 /5

ರಾಹುಲ್ ತೆವಾಟಿಯಾ ಪ್ರಸ್ತುತ ಐಪಿಎಲ್ 2024 ರಲ್ಲಿ ಗುಜರಾತ್ ಟೈಟಾನ್ಸ್ ಪರ ಆಡುತ್ತಿದ್ದಾರೆ. ಪಂಜಾಬ್ ಕಿಂಗ್ಸ್ ವಿರುದ್ಧ ನಡೆದ 37ನೇ ಪಂದ್ಯದಲ್ಲಿ ರಾಹುಲ್ ತೆವಾಟಿಯಾ ಅದ್ಭುತ ಇನ್ನಿಂಗ್ಸ್ ಆಡುವ ಮೂಲಕ ಗುಜರಾತ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.  

3 /5

ಹರಿಯಾಣದಿಂದ ಬಂದಿರುವ ರಾಹುಲ್ ತೆವಾಟಿಯಾ ಸಿಕ್ಸರ್ ಬಾರಿಸುವುದನ್ನು ಮಾತ್ರ ನಾವು ನೋಡಿದ್ದೇವೆ.. ಆದರೆ ಕೆಲವೇ ಜನರಿಗೆ ಅವರ ವೈಯಕ್ತಿಕ ಜೀವನದ ಬಗ್ಗೆ ತಿಳಿದಿದೆ.. ಇದೀಗ ಈ ಸ್ಟಾರ್‌ ಆಟಗಾರನ ಪತ್ನಿಯ ಕುರಿತಾದ ಕೆಲವು ವಿಚಾರಗಳನ್ನು ಇದೀಗ ತಿಳಿಯೋಣ..   

4 /5

ಗುಜರಾತ್ ಬ್ಯಾಟ್ಸ್‌ಮನ್‌ನ ಪತ್ನಿ ಹೆಸರು ರಿದ್ಧಿ ಪನ್ನು. ರಿದ್ಧಿ ಮತ್ತು ರಾಹುಲ್ ಗಂಡ ಹೆಂಡತಿಯಾಗುವ ಮೊದಲು ಸ್ನೇಹಿತರಾಗಿದ್ದರು. ಇಬ್ಬರೂ ಬಾಲ್ಯದಿಂದಲೂ ಒಬ್ಬರಿಗೊಬ್ಬರು ಗೊತ್ತಿದ್ದವರು..   

5 /5

ರಿದ್ಧಿ ವರದಿಗಳ ಪ್ರಕಾರ ರಿದ್ದಿ ಗೃಹಿಣಿ... ಆಗಾಗ್ಗೆ ಸ್ಟೇಡಿಯಂನಲ್ಲಿ ತೆವಾಟಿಯಾಗೆ ಸಪೋರ್ಟ್‌ ಮಾಡುವುದನ್ನು ಕಾಣಬಹುದು. ಇವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ..