ಆಂಕರ್‌ ಅನುಶ್ರೀ ಪ್ರತಿರೂಪದಂತಿರುವ ಆರಾಧನಾ ಭಟ್‌ ಹಿನ್ನಲೆ ಏನು ಗೊತ್ತಾ? ಈಗಾಗಲೇ ಈಕೆ ಸಖತ್‌ ಫೇಮಸ್!!

Anchor Anushree : ಆಂಕರ್‌ ಅನುಶ್ರೀ ನಿರೂಪಣೆಯಿಲ್ಲದೇ ಯಾವುದೇ ಕಾರ್ಯಕ್ರಮವಾದರೂ ಅದು ಅಪೂರ್ಣ ಎನ್ನುತ್ತಾರೆ ಪ್ರೇಕ್ಷಕರು.. ಈಕೆಯ ಮಾತಿನ ಶೈಲಿಯನ್ನು ಮೀರಿಸುವವರು ಯಾರೂ ಇಲ್ಲ.. ಅತೀ ಹೆಚ್ಚು ಜನಪ್ರಿಯತೆ ಪಡೆದ ಆಂಕರ್‌ ಇವರಾಗಿದ್ದು.. ಸ್ಟಾರ್‌ ನಟಿಯರ ರೇಂಜ್‌ಗೆ ಕ್ರೇಜ್‌ ಪಡೆದುಕೊಂಡಿದ್ದಾರೆ.. 

1 /5

ಆಂಕರ್‌ ಅನುಶ್ರೀ ಬರೀ ನಿರೂಪಣೆ ಮಾತ್ರವಲ್ಲದೇ ನಟನೆ, ಡ್ಯಾನ್ಸ್‌, ಸೇರದಂತೆ ಹಲವಾರು ಪ್ರತಿಭೆಯನ್ನು ಹೊಂದಿರುವ ಮಂಗಳೂರಿನ ಬೆಡಗಿ.. ಆಂಕರಿಂಗ್‌ನಲ್ಲಿ ಈ ಸುಂದರಿಯನ್ನು ಮೀರಿಸುವವರು ಯಾರು ಇಲ್ಲ..   

2 /5

ಸಾಕಷ್ಟು ಜನಪ್ರಿಯತೆಯ ಜೊತೆಗೆ ಅತೀ ಹೆಚ್ಚು ಸಂಭಾವನೆ ಪಡೆಯುವ ನಿರೂಪಕಿಯಾಗಿ ಗುರುತಿಸಿಕೊಂಡಿದ್ದಾರೆ.. ಸಿನಿಮಾ ನಟಿಯರ ರೇಂಜ್‌ಗೆ ತಮ್ಮ ಖ್ಯಾತಿಯನ್ನು ಗಳಿಸಿಕೊಂಡಿದ್ದಾರೆ..    

3 /5

ಯಾವುದೇ ಸಿನಿಮಾಗಳ ಪ್ರೀ ರಿಲೀಸ್‌ ಈವೆಂಟ್‌, ಆಡಿಯೋ ಲಾಂಚ್‌, ಹೀಗೆ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಿರುವ ಅನುಶ್ರೀ ತಮ್ಮದೇ ಆದ ಮಾತಿನ ಶೈಲಿಯಿಂದ ಎಲ್ಲರನ್ನು ರಂಜಿಸುತ್ತಿದ್ದಾರೆ..   

4 /5

 ಆದರೆ ಇದುವರೆಗೂ ಇವರನ್ನು ಮೀರಿಸುವ ಎಂದರೇ ಮ್ಯಾಚ್‌ ಮಾಡುವವರು ಯಾರು ಸಿಕ್ಕಿರಲಿಲ್ಲ.. ಆದರೆ ಇದೀಗ ಅನುಶ್ರೀಗೆ ಟಕ್ಕರ್‌ ನೀಡುವಂತಿಉರವ ಪ್ರತಿಭೆಯೊಂದು ಜೀ ಕನ್ನಡದ ಮಹಾನಟಿ ಶೋ ಮೂಲಕ ಸಿಕ್ಕಿದ್ದಾರೆ..   

5 /5

ಹೌದು ಆ ಶೋನಲ್ಲಿ ಆರಾಧನಾ ಭಟ್‌ ನಿರೂಪಣೆ ಕಂಡು ಎಲ್ಲರು ನಿಬ್ಬೆರಗಾಗಿದ್ದಾರೆ.. ನೋಡಲು ಸಹ ಅನುಶ್ರೀಯಂತಿರುವ ಈ ಚೆಲುವೆಯೂ ಮಂಗಳೂರಿನವರೇ.. ಆದರೆ ಈಕೆ ಇದಕ್ಕೂ ಮೊದಲು ಸಾಕಷ್ಟು ಶಾರ್ಟ್‌ ಮೂವಿಗಳನ್ನು ಮಾಡಿ ಮಿಂಚುತ್ತಿದ್ದಾರೆ.. ಅಲ್ಲದೇ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ಆಕ್ಟೀವ್‌ ಆಗಿರುವ ಈ ಚೆಲುವೆ ಮಾಡೆಲಿಂಗ್‌ ಸಹ ಮಾಡುತ್ತಿರುತ್ತಾರೆ..