ಸುರೇಶ್ ರೈನಾ ಐಶಾರಾಮಿ ಬಂಗಲೆ ಹೇಗಿದೆ ಮತ್ತು ಬೆಲೆ ಎಷ್ಟು ಗೊತ್ತಾ?

ಸುರೇಶ್ ರೈನಾರ ಈ ಐಷಾರಾಮಿ ಬಂಗಲೆ ಉತ್ತರ ಪ್ರದೇಶದ ಘಜಿಯಾಬಾದ್‌ನ  ರಾಜ್ ನಗರದಲ್ಲಿದೆ. ರೈನಾ ತನ್ನ ತಂದೆ ತಾಯಿ, ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳಾದ ಗ್ರೇಸಿಯಾ ಮತ್ತು ವಿರಾಯ್ ಜೊತೆ ವಾಸಿಸುತ್ತಿದ್ದಾರೆ.

ನವದೆಹಲಿ: ಭಾರತದ ಮಾಜಿ ಸ್ಟಾರ್ ಆಲ್‌ರೌಂಡರ್ ಸುರೇಶ್ ರೈನಾ (Suresh Raina)  ಸದ್ಯ ಐಪಿಎಲ್‌ಗೆ ತಯಾರಿ ನಡೆಸುತ್ತಿದ್ದಾರೆ. ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿರುವ ಸುರೇಶ್ ರೈನಾ ಭಾರತ ತಂಡದ ಹಲವು ಪಂದ್ಯಗಳಲ್ಲಿ ಜಯಗಳಿಸಿದ್ದಾರೆ. ರೈನಾ ನಿವೃತ್ತಿ ಹೊಂದಿದ್ದರೂ, ಅವರಿಹೆ ಹಣದ ಕೊರತೆಯಿಲ್ಲ. ರೈನಾ ಅವರ ಐಷಾರಾಮಿ ಮನೆಯ ಬಗ್ಗೆ ತಿಳಿದುಕೊಳ್ಳೋಣ.. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /4

ಸುರೇಶ್ ರೈನಾರ ಈ ಐಷಾರಾಮಿ ಬಂಗಲೆ ಉತ್ತರ ಪ್ರದೇಶದ ಘಜಿಯಾಬಾದ್‌ನ  ರಾಜ್ ನಗರದಲ್ಲಿದೆ. ಗಾಜಿಯಾಬಾದ್‌ನ ಹೊರತಾಗಿ, ರೈನಾ ದೆಹಲಿ ಮತ್ತು ಲಕ್ನೋದಲ್ಲಿಯೂ ಮನೆಗಳನ್ನು ಹೊಂದಿದ್ದಾರೆ. ಸುರೇಶ್ ರೈನಾ ಅವರ ಈ ಐಶಾರಾಮಿ ಬಂಗಲೆಯ ಬೆಲೆ ಸುಮಾರು 18 ಕೋಟಿ ರೂ. ಎನ್ನಲಾಗಿದೆ.   

2 /4

ರೈನಾ ತನ್ನ ತಂದೆ ತಾಯಿ, ಪತ್ನಿ ಪ್ರಿಯಾಂಕಾ ಮತ್ತು ಮಕ್ಕಳಾದ ಗ್ರೇಸಿಯಾ ಮತ್ತು ವಿರಾಯ್ ಜೊತೆ ವಾಸಿಸುತ್ತಿದ್ದಾರೆ. ಈ ಮನೆಯಲ್ಲಿ ಪ್ರತಿಯೊಂದು ಸೌಕರ್ಯವೂ ಇದೆ. ಈ ಮನೆಯಲ್ಲಿ ದೊಡ್ಡ ದೊಡ್ಡ ಕೋಣೆಗಳು, ಅಡುಗೆಮನೆ ಸೇರಿದಂತೆ ಎಲ್ಲವೂ ಲಕ್ಸೂರಿಯಾಗಿದೆ.   

3 /4

ಮನೆಯ ಫೋಟೋಗಳನ್ನು ಶೇರ್ ಮಾಡಿದ  ರೈನಾ :  ಈ ಮನೆಯಲ್ಲಿ ದೊಡ್ಡದಾದ ಲಾನ್ ಇದೆ. ಸುರೇಶ್ ರೈನಾ ಇಲ್ಲಿ ವರ್ಕೌಟ್ ಮಾಡುತ್ತಿರುವುದು ಕಂಡು ಬರುತ್ತದೆ. ಇದಲ್ಲದೆ ಅವರ ,ಮನೆಯಲ್ಲಿ ಜಿಲ್ ಕೂಡಾ ಇದೆ. ಈ ಮನೆಯ  ಇಂಟಿರಿಯರ್ ಕೂಡಾ ಅದ್ಬುತವಾಗಿದೆ. 

4 /4

 ಈ ಮನೆಯಲ್ಲಿರುವ ಬೆಡ್ ರೂಂಗಳು ಕೂಡಾ ಬಹಳ ಐಷಾರಾಮಿ ಮತ್ತು ಸುಂದರವಾಗಿದೆ. ದೊಡ್ಡ ಸೋಫಾಗಳು, ಸುಂದರವಾದ ಪರದೆಗಳು ಮತ್ತು ದೊಡ್ಡ ಟಿವಿಗಳನ್ನು ಇಲ್ಲಿ ಕಾಣಬಹುದು. 2017 ರಲ್ಲಿ ಸಚಿನ್ ತೆಂಡೂಲ್ಕರ್ ಅವರು ಸುರೇಶ್ ರೈನಾ ಅವರ ಮನೆಗೆ ಭೇಟಿ ನೀಡಿದ್ದರು. ಆ ಸಂದರ್ಭದಲ್ಲಿ ರೈನಾ ಪೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.