Disha Patani : ಎಷ್ಟು ನೋಡಿದ್ರೂ ಇಳಿತಿಲ್ಲ ದಿಶಾ ಪಟಾನಿ ಎಂಬ ನಿಶೆ..!

Disha Patani : ಬಿಟೌನ್‌ ಬೆಡಗಿ ದಿಶಾ ಪಟಾನಿ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಿಶಾ ಅದ್ಭುತ ಆಕರ್ಷಕ ನೋಟ ಸೋಷಿಯಲ್‌ ಮೀಡಿಯಾದ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿದೆ. ತನ್ನ ಹಾಟ್ ಮತ್ತು ಬೋಲ್ಡ್ ಫೋಟೋಗಳ ಮೂಲಕ ನೆಟಿಜನ್ಸ್‌ಗಳ ನಿದ್ದೆ ಕದಿಯುವ ಚೆಲುವೆ ಇದೀಗ ಮತ್ತೊಮ್ಮೆ ತಮ್ಮ ಅಪರೂಪದ ಮೈಮಾಟದಿಂದ ಇಂಟರ್‌ನೆಟ್‌ ಹಿಟ್‌ ಹೆಚ್ಚಿಸಿದ್ದಾಳೆ.

ಬಿಟೌನ್‌ ಬೆಡಗಿ ದಿಶಾ ಪಟಾನಿ ಸೌಂದರ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ದಿಶಾ ಅದ್ಭುತ ಆಕರ್ಷಕ ನೋಟ ಸೋಷಿಯಲ್‌ ಮೀಡಿಯಾದ ಸೆಂಟರ್‌ ಆಟ್ರ್ಯಾಕ್ಷನ್‌ ಆಗುತ್ತಿದೆ. ತನ್ನ ಹಾಟ್ ಮತ್ತು ಬೋಲ್ಡ್ ಫೋಟೋಗಳ ಮೂಲಕ ನೆಟಿಜನ್ಸ್‌ಗಳ ನಿದ್ದೆ ಕದಿಯುವ ಚೆಲುವೆ ಇದೀಗ ಮತ್ತೊಮ್ಮೆ ತಮ್ಮ ಅಪರೂಪದ ಮೈಮಾಟದಿಂದ ಇಂಟರ್‌ನೆಟ್‌ ಹಿಟ್‌ ಹೆಚ್ಚಿಸಿದ್ದಾಳೆ.

1 /6

ದಿಶಾ ಫೋಟೋಸ್‌ ಶೇರ್‌ ಮಾಡಿದ ಐದು ನಿಮಿಷಗಳಲ್ಲಿ ಇಂಟರ್‌ನೆಟ್‌ನಲ್ಲಿ ಬೆಡಗಿಯ ಸ್ಟನ್ನಿಂಗ್‌ ಚಿತ್ರಗಳು ವೈರಲ್ ಆಗುತ್ತವೆ. 

2 /6

ಇದೀಗ ಪಿಂಕ್‌ ಕಲರ್‌ ಶಾರ್ಟ್‌ ಡ್ರೇಸ್‌ನಲ್ಲಿರುವ ದಿಶಾ ಫೋಟೋಸ್‌ ನೆಟ್ಟಿಗರಿಗೆ ತುಂಬಾ ಇಷ್ಟವಾಗಿವೆ.  

3 /6

ಕ್ಯೂಟ್‌ ದಿಶಾ ಫೋಟೋಗೆ ನೆಟಿಜನ್‌ಗಳು ಹಾರ್ಟ್‌, ಫೈರ್‌, ಕಿಸ್‌ ಸಿಂಬಲ್‌ ಜೊತೆ ಕಾಮೆಂಟ್‌ಗಳ ಮಳೆ ಸುರಿಸುತ್ತಿದ್ದಾರೆ.  

4 /6

ಇನ್ನು ಟೈಗರ್ ಮತ್ತು ದಿಶಾ ಡೆಟಿಂಗ್‌ ಮಾಡುತ್ತಿದ್ದಾರೆ ಎನ್ನು ಗಾಸಿಫ್‌ ಇದೆ. ಆದ್ರೆ ಈ ಕುರಿತು ಇಬ್ಬರು ಎಲ್ಲೂ ಹೇಳಿಕೊಂಡಿಲ್ಲ.  

5 /6

ದಿಶಾ ಶೀಘ್ರದಲ್ಲೇ ಸಿದ್ಧಾರ್ಥ್ ಮಲ್ಹೋತ್ರಾ ಜೊತೆ ಯೋಧಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ಅಡಿಯಲ್ಲಿ ಕರಣ್ ಜೋಹರ್ ಈ ಚಿತ್ರವನ್ನು ನಿರ್ಮಿಸಿದ್ದಾರೆ.  

6 /6

ಅಲ್ಲದೆ, ನಟ ಪ್ರಭಾಸ್‌ ಹಾಗೂ ನಿರ್ದೇಶಕ ನಾಗ್ ಅಶ್ವಿನ್ ಅವರ ಬಹು ನಿರೀಕ್ಷಿತ ಸಿನಿಮಾ ʼಪ್ರಾಜೆಕ್ಟ್ ಕೆʼನಲ್ಲೂ ದಿಶಾ ನಟಿಸುತ್ತಿದ್ದಾರೆ.