Janhvi Kapoor : ಕ್ಯೂಟ್‌ ನೋಟದಿಂದಲೇ ಯುವಕರ ಹೃದಯಕ್ಕೆ ಸಿಹಿ ಗಾಯ ಮಾಡಿದ ಜಾನ್ವಿ..!

Janhvi Kapoor : ಅತಿಲೋಕ ಸುಂದರಿ ನಟಿ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್‌ 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ಜಾನ್ವಿ ಮೊದಲ ಚಿತ್ರ ಕಮರ್ಷಿಯಲ್ ಆಗಿ ಯಶಸ್ಸು ಕಾಣದಿದ್ದರೂ ನಟನೆ ಮತ್ತು ಸೌಂದರ್ಯದ ಮೂಲಕ ಸಿನಿ ರಸಿಕರ ಗಮನ ಸೆಳೆದರು. ಇನ್ನು ಸೋಷಿಯಲ್‌ ಮೀಡಿಯಾದಲ್ಲಿ ಆಕ್ಟಿವ್‌ ಇರುವ ಬಿಟೌನ್‌ ಬೆಡಗಿ ಸಧ್ಯ ಹಂಚಿಕೊಂಡಿರುವ ಫೋಟೋಸ್‌ ವೈರಲ್‌ ಆಗಿವೆ.

1 /8

ನಟಿ ಜಾನ್ವಿ ಕಪೂರ್‌ 2018 ರಲ್ಲಿ ಧಡಕ್ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು.

2 /8

ಜಾನ್ವಿ ಲೆಜೆಂಡರಿ ನಟಿ ಶ್ರೀದೇವಿಯ ಮತ್ತು ನಿರ್ಮಾಪಕ ಬೋನಿ ಕಪೂರ್‌ ಅವರ ಮಗಳು.

3 /8

ಜಾನ್ವಿ ಮೊದಲ ಸಿನಿಮಾ ಧಡಕ್‌ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಆದ್ರೂ ತಮ್ಮ ಅಂದ ಮತ್ತು ನಟನೆಯ ಮೂಲಕ ಪ್ರೇಕ್ಷಕರ ಗಮನಸೆಳೆದರು.

4 /8

ಸಾಲು ಸಾಲು ಹಿಂದಿ ಸಿನಿಮಾ ಮಾಡಿದರೂ ಸಹ ಜಾನ್ವಿಗೆ ಬಾಕ್ಸ್‌ ಆಫೀಸ್‌ನಲ್ಲಿ ಸದ್ದು ಮಾಡಲಾಗಲಿಲ್ಲ

5 /8

ಸಧ್ಯ ಸೌತ್‌ ಸಿನಿರಂಗಕ್ಕೆ ಎಂಟ್ರಿ ಕೊಟ್ಟಿರುವ ನಟಿ ಜೂ. ಎನ್‌ಟಿಆರ್‌ ಜೊತೆ ‘ದೇವರ’ ಚಿತ್ರದಲ್ಲಿ ನಟಿಸುತ್ತಿದ್ದಾರೆ

6 /8

ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ಜಾನ್ವಿ ದಿನನಿತ್ಯ ಕಲರ್ ಫುಲ್ ಫೋಟೋಗಳೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.

7 /8

ಸಧ್ಯ ಕ್ಯೂಟ್‌ ಸ್ಮೈಲ್‌ನೊಂದಿಗೆ ಕ್ಯಾಮರಾಗೆ ಪೋಸ್ ಕೊಟ್ಟಿರುವ ಬಿಟೌನ್‌ ಬೆಡಗಿಯ ಚಿತ್ರಗಳು ವೈರಲ್‌ ಆಗಿವೆ.

8 /8

ಜಾನ್ನಿ ಅಂದಕ್ಕೆ ಪಡ್ಡೆ ಹೈಕ್ಳು ಫಿದಾ ಆಗಿದ್ದು, ಸೋ ಕ್ಯೂಟ್‌ ಅಂತ ಕಾಮೆಂಟ್‌ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.