ಮಸ್ತ್‌ ಮೂಡ್‌ನಲ್ಲಿ ದೀಪಿಕಾ ದಾಸ್‌..ನಿಮ್ಮ ಮುಂದಿನ ಪಯಣ ಎಲ್ಲಿಗೆ ಎಂದ ನೆಟ್ಟಿಗರು..!

Deepika Das : ನಟಿ ದೀಪಿಕಾ ದಾಸ್‌ ನಾಗಿಣಿ ಸೀರಿಯಲ್‌ ಮೂಲಕ ಕಿರುತೆರೆ ಪಯಣವನ್ನು ಆರಂಭಿಸಿದರು. ಇವರು ಸೋಷಿಯಲ್‌ ಮಿಡಿಯಾದಲ್ಲಿ ಯಾವಾಗಲು ಸಕ್ರಿಯವಾಗಿರುತ್ತಾರೆ. ನಟಿ ಇದೀಗ ಟ್ರಿಪ್‌ ಎಂಜಾಯ್‌ ಮಾಡಿರುವ ಪೋಟೋಗಳನ್ನು ಶೇರ್‌ ಮಾಡಿದ್ದಾರೆ. ಪೋಟೋಗಳಿಗೆ ನೆಟ್ಟಿಗರು ಮುಂದೆ ನಿಮ್ಮ ಪಯಣ ಎಲ್ಲಿಗೆ ಎಂದೆಲ್ಲಾ ಕಾಮೆಂಟ್‌ ಮಾಡುತ್ತಿದ್ದಾರೆ. 
 

1 /7

2 /7

3 /7

4 /7

5 /7

6 /7

7 /7