ರತನ್ ಟಾಟಾ ಉದ್ಯಮಕ್ಕೆ ಬೆನ್ನೆಲುಬಾಗಿ ನಿಂತ ಕುಟುಂಬದ ಹೆಣ್ಣು ಮಕ್ಕಳಿವರು!ಪ್ರಚಾರದಿಂದ ದೂರ ಉಳಿದ ಸುಂದರಿಯರ ಫೋಟೋ ಇಲ್ಲಿವೆ !

Kids Of Tata Family :ರತನ್ ಟಾಟಾ ವ್ಯವಹಾರಕ್ಕೆ ಬೆನ್ನೆಲುಬಾಗಿ ನಿಂತು ಆ ಉದ್ಯಮವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಟಾಟಾ ಕುಟುಂಬದ ಕುಡಿಗಳು ಇವರು.  
 

Ratan Tata Family : ಬಿಸ್ ನೆಸ್, ಬಿಸ್ ನೆಸ್ ಮ್ಯಾನ್ ಎನದ ತಕ್ಷಣ ಮನಸ್ಸಿಗೆ ಬರುವ ಮೊದಲು ಹೆಸರು ರತನ್ ಟಾಟಾ, ಮತ್ತು ಟಾಟಾ ಕಂಪನಿ. ರತನ್ ಟಾಟಾ ವ್ಯವಹಾರಕ್ಕೆ ಬೆನ್ನೆಲುಬಾಗಿ ನಿಂತು ಆ ಉದ್ಯಮವನ್ನು ಮುನ್ನಡೆಸುವ ಜವಾಬ್ದಾರಿ ಹೊತ್ತ ಟಾಟಾ ಕುಟುಂಬದ ಕುಡಿಗಳು ಇವರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಪತಿ ಕ್ಷೇತ್ರದಲ್ಲಿಯೂ ಟಾಟಾ ಉತ್ಪನ್ನಿದೆ. ಟಾಟಾ ಪ್ರಾಡಕ್ಟ್ ಇಲ್ಲದ ಕ್ಷೇತ್ರವೇ ಇಲ್ಲ.ಟಾಟಾ ಸಾಮ್ರಾಜ್ಯದ ಒಡೆಯ ರತನ್ ಟಾಟಾಗೆ ಮದುವೆಯಾಗಿಲ್ಲ, ಮಕ್ಕಳಿಲ್ಲ. ಆದರೆ ಟಾಟಾ ಕುಟುಂಬವು ತುಂಬಾ ದೊಡ್ಡದಾಗಿದೆ.ಹಾಗಾಗಿ ಟಾಟಾ ಕುಟುಂಬದ ಮಕ್ಕಳ ಮೇಲೆ ವ್ಯಾಪಾರದ ಜವಾಬ್ದಾರಿಯಿದೆ.   

2 /6

 ಟಾಟಾ ಕುಟುಂಬದ ಇಬ್ಬರು ಹೆಣ್ಣುಮಕ್ಕಳು ಈ ಕಂಪನಿ ಜವಾಬ್ದಾರಿ  ಹೊತ್ತಿದ್ದಾರೆ. ಲಿಯಾ ಟಾಟಾ ಮತ್ತು ಮಾಯಾ ಟಾಟಾ. ಇವರು ರತನ್ ಟಾಟಾ ಮಲ ಸಹೋದರ ನೋಯೆಲ್ ಟಾಟಾ ಪುತ್ರಿಯರು.   

3 /6

38 ವರ್ಷದ ಲಿಯಾ ಟಾಟಾದ ಹಾಲ್ಟ್ ಇಂಡಸ್ಟ್ರೀಸ್ (ತಾಜ್ ಹೊಟೇಲ್) ವ್ಯವಹಾರವನ್ನು ನಿರ್ವಹಿಸುತ್ತಿದ್ದಾರೆ.ಈಗ ಅವರು ರಿಯಲ್ ಎಸ್ಟೇಟ್ ಮತ್ತು ಅಭಿವೃದ್ಧಿ ತಂಡದ ಭಾಗವಾಗಿದ್ದಾರೆ.ತಾಜ್ ಹೋಟೆಲ್ ಹೊರತಾಗಿ,ಅವರು ಟಾಟಾ ಮೆಡಿಕಲ್ ಸೆಂಟರ್ ಟ್ರಸ್ಟ್‌ನ ಟ್ರಸ್ಟಿ ಮತ್ತು ಕೋಲ್ಕತ್ತಾದ ಟಾಟಾ ಕ್ಯಾನ್ಸರ್ ಆಸ್ಪತ್ರೆಯ ಉಸ್ತುವಾರಿ ಕೂಡಾ  ಆಗಿದ್ದಾರೆ

4 /6

ಮಾಯಾ ಕೂಡಾ ರತನ್ ಟಾಟಾ ಸಹೋದರನ ಮಗಳು. ಟಾಟಾಸನ್ಸ್‌ನಲ್ಲಿ ದೊಡ್ಡ ಜವಾಬ್ದಾರಿ  ವಹಿಸಿಕೊಂಡಿದ್ದಾರೆ. ಬ್ರಿಟನ್‌ನ ಬೇಯೆಸ್ ಬ್ಯುಸಿನೆಸ್ ಸ್ಕೂಲ್‌ನಲ್ಲಿ ಓದಿದ ನಂತರ, ಅವರು ಟಾಟಾ ಡಿಜಿಟಲ್ ವಲಯದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.ಟಾಟಾ ಕುಟುಂಬ ಇವರಿಂದ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ.

5 /6

ನೋಯೆಲ್ ಟಾಟಾ ಅವರ ಏಕೈಕ ಪುತ್ರ ನೇವಲ್ ಟಾಟಾ.ನೇವಲ್ ಟಾಟಾ, ಬೇಯೆಸ್ ಬ್ಯುಸಿನೆಸ್ ಸ್ಕೂಲ್ ಪದವೀಧರರು, ಟಾಟಾದ ರಿಟೇಲ್ ಬ್ರ್ಯಾಂಡ್ ಟ್ರೆಂಟ್ ಹೈಪರ್‌ಮಾರ್ಕೆಟ್ ಪ್ರೈವೇಟ್ ಲಿಮಿಟೆಡ್‌ನ ಮುಖ್ಯಸ್ಥ.  

6 /6

ಟಾಟಾ ಕುಟುಂಬದ ಕುಡಿಗಳು ಪ್ರಚಾರದಿಂದ ದೂರ ಉಳಿದವರು. ಪ್ರಚಾರಕ್ಕಿಂತ ಹೆಚ್ಚಾಗಿ ತಮ್ಮ ವ್ಯವಹಾರಕ್ಕೆ ಒತ್ತು ಕೊಟ್ಟವರು. ಇವರು ಅಂಬಾನಿ ಕುಟುಂಬದ ಮಕ್ಕಳಷ್ಟು ಜನಪ್ರಿಯರಾಗಿಲ್ಲದಿರಬಹುದು,ಆದರೆ ಅವರು ವ್ಯಾಪಾರ ಜಗತ್ತಿನಲ್ಲಿ ಪ್ರಾಬಲ್ಯ ಸಾಧಿಸಲು ಸಿದ್ಧರಾಗಿದ್ದಾರೆ.