ಬೆಂಗಳೂರು : ನಾವು ಜೀವನದಲ್ಲಿ ಎಷ್ಟು ಪ್ರಗತಿ ಸಾಧಿಸುತ್ತೇವೆ ಎನ್ನುವ ಗುಟ್ಟು ನಮ್ಮ ಹೆಸರಿನಲ್ಲಿಯೇ ಅಡಗಿರುತ್ತದೆ. ಈ ಕಾರಣದಿಂದಲೇ ಮಕ್ಕಳಿಗೆ ಹೆಸರಿಡುವ ಮೊದಲು ಜ್ಯೋತಿಷಿಗಳ ಸಲಹೆ ಕೇಳಲಾಗುತ್ತದೆ. ಹುಟ್ಟು ರಾಶಿಗೆ ಅನುಗುಣವಾಗಿ ಮಕ್ಕಳಿಗೆ ಹೆಸರಿಡಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಮಗುವಿನ ಹೆಸರು A ಯಿಂದ ಪ್ರಾರಂಭವಾದರೆ, ಮಗುವು 1- ಶಿಕ್ಷಣದ ವಿಚಾರದಲ್ಲಿ ತುಂಬಾ ಚುರುಕಾಗಿರುತ್ತದೆ. 2- ಬುದ್ಧಿವಂತರು ಮತ್ತು ತೀಕ್ಷ್ಣ ಮನಸ್ಸಿನವರಾಗಿರುತ್ತಾರೆ. 3- ಓದಲು ಮತ್ತು ಬರೆಯಲು ಇಷ್ಟಪಡುತ್ತಾರೆ. 4- ಬಾಲ್ಯದಲ್ಲಿಯೇ ತಮ್ಮ ಗುರಿಯನ್ನು ಸಾಧಿಸುವತ್ತ ಗಮನ ಹರಿಸುತ್ತಾರೆ. 5- ಭವಿಷ್ಯದಲ್ಲಿ ಸಾಕಷ್ಟು ಹೆಸರು ಗಳಿಸಿ ಯಶಸ್ವಿಯಾಗುತ್ತಾರೆ. .
ಮಗುವಿನ ಹೆಸರು A ಯಿಂದ ಪ್ರಾರಂಭವಾದರೆ, ಮಗುವು 1- ಶಿಕ್ಷಣದ ವಿಚಾರದಲ್ಲಿ ತುಂಬಾ ಚುರುಕಾಗಿರುತ್ತದೆ. 2- ಬುದ್ಧಿವಂತರು ಮತ್ತು ತೀಕ್ಷ್ಣ ಮನಸ್ಸಿನವರಾಗಿರುತ್ತಾರೆ. 3- ಓದಲು ಮತ್ತು ಬರೆಯಲು ಇಷ್ಟಪಡುತ್ತಾರೆ. 4- ಬಾಲ್ಯದಲ್ಲಿಯೇ ತಮ್ಮ ಗುರಿಯನ್ನು ಸಾಧಿಸುವತ್ತ ಗಮನ ಹರಿಸುತ್ತಾರೆ. 5- ಭವಿಷ್ಯದಲ್ಲಿ ಸಾಕಷ್ಟು ಹೆಸರು ಗಳಿಸಿ ಯಶಸ್ವಿಯಾಗುತ್ತಾರೆ. .
ನಿಮ್ಮ ಮಗುವಿನ ಹೆಸರು K ಯಿಂದ ಪ್ರಾರಂಭವಾದರೆ, ಜಗತ್ತಿನಲ್ಲಿ ಅಗ್ರಸ್ಥಾನದಲ್ಲಿರುವ ವಿಶೇಷ ವ್ಯಕ್ತಿಗಳಲ್ಲಿ ಸಾಲಿನಲ್ಲಿ ಈ ಮಗು ಕೂಡಾ ನಿಲ್ಲುತ್ತಾನೆ. ಈ ಮಕ್ಕಳ 1- ಮನಸ್ಸು ತೀಕ್ಷ್ಣವಾಗಿರುತ್ತದೆ. 2-ನೀವು ಎಲ್ಲಿಗೆ ಹೋದರೂ, ಅಭಿನಂದನೆ ಸಿಗುತ್ತದೆ. 3- ಕೆಲಸದ ಶೈಲಿಯು ಇತರರಿಗಿಂತ ಭಿನ್ನವಾಗಿರುತ್ತದೆ. 4- ವಿಷಯಗಳನ್ನು ಅರ್ಥಮಾಡಿಕೊಳ್ಳುವ ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. 5- ಅಧ್ಯಯನ ಕ್ಷೇತ್ರದಲ್ಲಿ ಯಶಸ್ಸು ಸಿಗುತ್ತದೆ .
P ಅಕ್ಷರದಿಂದ ಹೆಸರು ಪ್ರಾರಂಭವಾಗುವ ಮಕ್ಕಳು ಅನೇಕ ಗುಣಗಳಿಂದ ಕೂಡಿರುತ್ತಾರೆ. ಈ ಮಕ್ಕಳ : 1- ನೋಟದಲ್ಲಿ ತುಂಟತನವಿರುತ್ತದೆ. ಆದರೆ ಅವರ ವೃತ್ತಿಜೀವನದ ಬಗ್ಗೆ ಗಂಭೀರವಾಗಿರುತ್ತಾರೆ. 2- ತೀಕ್ಷ್ಣವಾದ ಮನಸ್ಸನ್ನು ಹೊಂದಿರುತ್ತಾರೆ. 3-ಉತ್ತಮ ಹಾಸ್ಯ ಪ್ರಜ್ಞೆ ಇರುತ್ತದೆ. 4- ಗೆಲ್ಲುವ ಉತ್ಸಾಹವಿರುತ್ತದೆ. 5- ಭವಿಷ್ಯದಲ್ಲಿ ಯಶಸ್ಸು ಸಿಗುತ್ತದೆ.
D ಅಕ್ಷರದಿಂದ ಹೆಸರು ಪ್ರಾರಂಭವಾಗುವ ಮಕ್ಕಳು, ಶಿಸ್ತುವಂತರಾಗಿರುತ್ತಾರೆ. 1. ಜೀನದಲ್ಲಿ ಸದಾ ಶಿಸ್ತು ಪಾಲಿಸುತ್ತಾರೆ. 2-ವ್ಯಾಪಾರ ಮತ್ತು ಹಣ ಗಳಿಸುವುದು ಹೇಗೆ ಎನ್ನುವುದು ತಿಳಿದಿರುತ್ತದೆ. 3- ಕೊಂಚವೂ ಅಹಂ ಇರುವುದಿಲ್ಲ. 4- ಈ ಅಕ್ಷರದ ಹೆಸರಿನ ಮಕ್ಕಳು ತಾವು ಮಾಡುವ ಕೆಲಸದ ಮೇಲೆ ನಂಬಿಕೆ ಇಟ್ಟಿರುತ್ತಾರೆ.