ಇಲ್ಲಿ ಎಲ್ಲಾ ಔಷಧಿಗಳ ಮೇಲೆ ಸಿಗಲಿದೆ ರಿಯಾಯಿತಿ, ಸಮಯಕ್ಕೆ ಸರಿಯಾಗಿ ಸಿಗಲಿದೆ ಡೆಲಿವೆರಿ

ಔಷಧಿಗಳನ್ನು ಖರೀದಿಸುವುದಕ್ಕಾಗಿಯೇ ಅನೇಕ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಿವೆ. ಇಲ್ಲಿ ಹೋಂ ಡೆಲಿವೆರಿ ಕೂಡಾ ನೀಡಲಾಗುತ್ತದೆ. 

ನವದೆಹಲಿ : ನೀವು ಮೆಡಿಕಲ್ ಶಾಪ್ ಗಳಲ್ಲಿ ಔಷಧಿಗಳನ್ನು (Medicine) ಖರೀದಿಸಿದರೆ, ಅಲ್ಲಿ ಎಂಆರ್ ಪಿಯಲ್ಲಿ ಇರುವ ಬೆಲೆಯನ್ನು ಕೊಟ್ಟು ಖರೀದಿಸಬೇಕಾಗುತ್ತದೆ. ರಿಯಾಯಿತಿ ಸಿಗುವುದು ಕಷ್ಟ. ಆದರೆ ಔಷಧಿಗಳನ್ನು ಆನ್ ಲೈನ್ ನಲ್ಲಿ ಖರೀಸಿದರೆ (Buying Medicine Online) ಔಷಧಿಗಳ ಮೇಲೆ ಸುಮಾರು 25ರಿಂದ 30 ಶೇಗಳಷ್ಟು ರಿಯಾಯಿತಿ ಸಿಗಲಿದೆ. ಔಷಧಿಗಳನ್ನು ಖರೀದಿಸುವುದಕ್ಕಾಗಿಯೇ ಅನೇಕ ಆನ್ ಲೈನ್ ಪ್ಲಾಟ್ ಫಾರ್ಮ್ ಗಳಿವೆ. ಇಲ್ಲಿ ಹೋಂ ಡೆಲಿವೆರಿ ಕೂಡಾ ನೀಡಲಾಗುತ್ತದೆ. ಇಲ್ಲಿ ಯಾವಾಗ ಆಫರ್ ಸಿಗಲಿದೆ ಎನ್ನುವುದನ್ನು ಮಾತ್ರ ನೀವು ನೆನಪಿನಲ್ಲಿಟ್ಟುಕೊಳ್ಳಬೇಕು. ಈ ವೆಬ್ ಸೈಟ್ ಗಳಲ್ಲಿ ಆಗಾಗ ರಿಯಾಯಿತಿ ಮಾರಾಟವನ್ನು ನೀಡುತ್ತಿರುತ್ತಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆನ್‌ಲೈನ್ ಮೆಡಿಸಿನ ಪ್ಲಾಟ್‌ಫಾರ್ಮ್ www.netmeds.com ನಲ್ಲಿ ಔಷಧಿ ಖರೀದಿಸಿದರೆ, 20-25 ಪ್ರತಿಶತದವರೆಗೆ ರಿಯಾಯಿತಿ ಪಡೆಯಬಹುದು. ಕನಿಷ್ಠ ಆರ್ಡರ್ ವೆಬ್‌ಸೈಟ್ ಪ್ರಕಾರ ಇರಬೇಕು.

2 /5

ನೀವು www.pharmeasy.in ನಿಂದ medicine ಔಷಧಿಯನ್ನು ಆರ್ಡರ್ ಮಾಡಿದರೆ, ವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ನಿಮಗೆ 18 ಪ್ರತಿಶತದಷ್ಟು  ರಿಯಾಯಿತಿ ಸಿಗಲಿದೆ.  ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ಡೆಲಿವೆರಿ ನೀಡಲಾಗುವುದು

3 /5

https://www.medlife.com/ ವೆಬ್‌ಸೈಟ್‌ನಲ್ಲಿ ಅಗ್ಗದ ದರದಲ್ಲಿ ಔಷಧಿಯನ್ನು ಖರೀದಿಸಬಹುದು. ವೆಬ್‌ಸೈಟ್‌ನಲ್ಲಿ ಕಾಲಕಾಲಕ್ಕೆ ರಿಯಾಯಿತಿ ನೀಡಲಾಗುತ್ತದೆ. 

4 /5

ಅಪೋಲೊ ಫಾರ್ಮಸಿಯಿಂದ ಔಷಧಿಯನ್ನು ಖರೀದಿಸಿದರೆ, ಪಾಯಿಂಟ್ ಗಳನ್ನು ನೀಡಲಾಗುತ್ತದೆ. ಇದನ್ನು ನಿಮ್ಮ ಮುಂದಿನ ಬಿಲ್ ನಲ್ಲಿ ಕಡಿತ ಮಾಡಬಹುದು.  ಅಪೊಲೊ ಫಾರ್ಮಸಿ ನಿಮಗೆ ಸದಸ್ಯತ್ವ ಕಾರ್ಡ್ ನೀಡುತ್ತದೆ.  

5 /5

https://www.1mg.com/ ಗೆ ಭೇಟಿ ನೀಡುವ ಮೂಲಕ ರಿಯಾಯಿತಿ ಬೆಲೆಯಲ್ಲಿ ಔಷಧಿಯನ್ನು ಖರೀದಿಸಬಹುದುವೆಬ್‌ಸೈಟ್‌ನಲ್ಲಿ ನೀಡಿರುವ ಮಾಹಿತಿಯ ಪ್ರಕಾರ, ಖರೀದಿಯ ಮೇಲೆ 25 ಶೇ.ದಷ್ಟು ರಿಯಾಯಿತಿ ಪಡೆಯಬಹುದು.