ಭಾರತದ ಶ್ರೀಮಂತ ಹಾಸ್ಯನಟ ಯಾರು ಗೊತ್ತಾ..? ಇವರು ಸೂಪರ್‌ಸ್ಟಾರ್‌ ರಜನಿಕಾಂತ್‌ ಅವರಿಗಿಂತಲೂ ಹೆಚ್ಚು ಸಂಪತನ್ನು ಹೊಂದಿದ್ದಾರೆ...

Brahmanandam: ಮನರಂಜನಾ ಉದ್ಯಮದಲ್ಲಿ ಹಾಸ್ಯನಟರ ಬಗ್ಗೆ ಮಾತನಾಡುವಾಗ, ಕಪಿಲ್ ಶರ್ಮಾ ಮತ್ತು ಜಾನಿ ಲಿವರ್ ಸೇರಿದಂತೆ ಕೆಲವು ಆಯ್ದ ಹೆಸರುಗಳು ಮಾತ್ರ ನೆನಪಿಗೆ ಬರುತ್ತವೆ, ಆದರೆ ದಕ್ಷಿಣ ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಒಬ್ಬ ಹಾಸ್ಯನಟ ಇದ್ದಾರೆ. ಅವರು ಯಾವುದೇ ಚಿತ್ರದಲ್ಲಿ ಕೆಲಸ ಮಾಡಿದರೂ ಅದು ಹಿಟ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಅದು ಬೇರೆ ಯಾರು ಅಲ್ಲ ಅವರ ಹೆಸರು ಬ್ರಹ್ಮಾನಂದಂ . 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /5

ಮನರಂಜನಾ ಉದ್ಯಮದಲ್ಲಿ ಹಾಸ್ಯನಟರ ಬಗ್ಗೆ ಮಾತನಾಡುವಾಗ, ಕಪಿಲ್ ಶರ್ಮಾ ಮತ್ತು ಜಾನಿ ಲಿವರ್ ಸೇರಿದಂತೆ ಕೆಲವು ಆಯ್ದ ಹೆಸರುಗಳು ಮಾತ್ರ ನೆನಪಿಗೆ ಬರುತ್ತವೆ, ಆದರೆ ದಕ್ಷಿಣ ಚಲನಚಿತ್ರಗಳಲ್ಲಿ ಪ್ರಸಿದ್ಧರಾದ ಒಬ್ಬ ಹಾಸ್ಯನಟ ಇದ್ದಾರೆ. ಅವರು ಯಾವುದೇ ಚಿತ್ರದಲ್ಲಿ ಕೆಲಸ ಮಾಡಿದರೂ ಅದು ಹಿಟ್ ಆಗುವುದು ಖಚಿತ ಎಂದು ಹೇಳಲಾಗುತ್ತಿದೆ. ಅಷ್ಟಕ್ಕೂ ಅದು ಬೇರೆ ಯಾರು ಅಲ್ಲ ಅವರ ಹೆಸರು ಬ್ರಹ್ಮಾನಂದಂ . 

2 /5

ಬ್ರಹ್ಮಾನಂದಂ ತಮ್ಮ ವೃತ್ತಿಜೀವನದುದ್ದಕ್ಕೂ ತಮಿಳು, ತೆಲುಗು ಮತ್ತು ಕನ್ನಡ ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ತೆರೆಯ ಮೇಲೆ ನೋಡಿದ ತಕ್ಷಣ ಪ್ರೇಕ್ಷಕರನ್ನು ನಗಿಸುವ ನಟ ಈತ. ಅವರ ಮೇಲೆ ಮಾಡಿರುವ ಮೀಮ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಲೇ ಇವೆ.   

3 /5

1985 ರಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಬ್ರಹ್ಮಾನಂದಂ ಅತ್ಯಂತ ದುಬಾರಿ ಹಾಸ್ಯನಟರಲ್ಲಿ ಒಬ್ಬರು. ವರದಿಗಳ ಪ್ರಕಾರ ಬ್ರಹ್ಮಾನಂದಂ  ಒಂದು ಚಿತ್ರಕ್ಕೆ 1-2 ಕೋಟಿ ರೂ.ವರೆಗೆ ಚಾರ್ಜ್ ಮಾಡುತ್ತಾರಂತೆ.  

4 /5

ಬ್ರಹ್ಮಾನಂದಂ,  ತಮ್ಮ ವಿಶಿಷ್ಟ ನಟನಾ ಕೌಶಲ್ಯದ ಮೂಲಕ ಖ್ಯಾತಿಯನ್ನು ಮಾತ್ರವಲ್ಲದೆ ಸಾಕಷ್ಟು ಸಂಪತ್ತನ್ನೂ ಗಳಿಸಿದ್ದಾರೆ. ಮಾಧ್ಯಮಗಳ ವರದಿ ಪ್ರಕಾರ ಬ್ರಹ್ಮಾನಂದಂ ಅವರ ಒಟ್ಟು ಆಸ್ತಿಯ ಮೌಲ್ಯ 500 ಕೋಟಿ ರೂ. ಸಂಪತ್ತಿನ ವಿಷಯದಲ್ಲಿ ಅವರು ರಣಬೀರ್ ಕಪೂರ್ ಮತ್ತು ಪ್ರಭಾಸ್ ಅವರನ್ನು ಸಹ ಹಿಂದಿಟ್ಟಿದ್ದಾರೆ ಅಂತಲೇ ಹೇಲಬಹುದು. ಇನ್ನೂ ಹೆಚ್ಚು ಹೇಳುವುದಾದರೆ ರಜನಿಕಾಂತ್ ಗಿಂತ ಹೆಚ್ಚು ಸಂಪತ್ತು ಬ್ರಹ್ಮಾನಂದಂ ಬಳಿ ಇದೆಯಂತೆ.   

5 /5

ತಮಿಳು ಸೂಪರ್‌ಸ್ಟಾರ್ ರಜನಿಕಾಂತ್ ಅವರ ನಿವ್ವಳ ಆಸ್ತಿಯ ಮೌಲ್ಯ 430 ಕೋಟಿ ರೂ. ರಣಬೀರ್ ಕಪೂರ್ ಆಸ್ತಿ 340 ಕೋಟಿ ರೂ. ಅದೇ ಸಮಯದಲ್ಲಿ ಪ್ರಭಾಸ್ ನಿವ್ವಳ ಮೌಲ್ಯ ಸುಮಾರು 300 ಕೋಟಿ ರೂ. ಕಪಿಲ್ ಶರ್ಮಾ ಅವರ ನಿವ್ವಳ ಮೌಲ್ಯವು 300 ಕೋಟಿ ರೂಪಾಯಿಗಳು ಮತ್ತು ಜಾನಿ ಲಿವರ್ ಅವರ ನಿವ್ವಳ ಮೌಲ್ಯವು 280 ಕೋಟಿ ರೂಪಾಯಿಗಳಾಗಿದ್ದು, ಇದು ಬ್ರಹ್ಮಾನಂದಂ ಅವರ ನಿವ್ವಳ ಮೌಲ್ಯಕ್ಕಿಂತ ಕಡಿಮೆಯಾಗಿದೆ. 1000 ಕ್ಕೂ ಹೆಚ್ಚು ಚಿತ್ರಗಳಲ್ಲಿ ಕೆಲಸ ಮಾಡಿದ ಬ್ರಹ್ಮಾನಂದಂ ಅವರ ಹೆಸರು ಗಿನ್ನೆಸ್ ವಿಶ್ವ ದಾಖಲೆಗಳಯಲ್ಲಿ ಕೂಡ ದಾಖಲಾಗಿದೆ.