Bollywood stars: ಎಣ್ಣೆ ಕುಡಿದು ಸುದ್ದಿಯಾದ ಬಾಲಿವುಡ್ ಸ್ಟಾರ್‌ ನಟ ನಟಿಯರು!

Bollywood stars: ಬಾಲಿವುಡ್ ತಾರೆಯರಿಗೆ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಸಾಮಾನ್ಯವಾಗಿದೆ.

Bollywood stars: ಬಾಲಿವುಡ್ ತಾರೆಯರಿಗೆ ಸೋಷಿಯಲ್ ಮೀಡಿಯಾ ಟ್ರೋಲಿಂಗ್ ಸಾಮಾನ್ಯವಾಗಿದೆ. ಮಧ್ಯ ಕುಡಿದು ಟ್ರೋಲ್‌ ಆಗಿರುವ ಕೆಲವು ತಾರೆಯರ ಪಟ್ಟಿ ಇಲ್ಲಿದೆ. 
 

1 /7

ಇತ್ತೀಚೆಗೆ  ಟ್ರೋಲ್‌  ಆದ ಕರೀನಾ ಕಪೂರ್ ಖಾನ್ 

2 /7

ನೈಸಾ ದೇವಗನ್ ರೆಸ್ಟೊರೆಂಟ್‌ನಿಂದ ಹೊರಬರುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ  

3 /7

ಒಮ್ಮೆ ರಣಬೀರ್ ಕಪೂರ್ ತನ್ನ ಕಾರಿನಲ್ಲಿ ವಿಚಿತ್ರವಾಗಿ ಕುಳಿತಿದ್ದನ್ನು ಕಂಡು ಕುಡುಕರ ಪಟ್ಟಿಗೆ ಸೇರಿಸಿ ನಟನ್ನು ಟ್ರೋಲ್‌ ಮಾಡಲಾಗಿತ್ತು. 

4 /7

ಸೀಮಾ ಸಜ್ದೇಹ್ ಅವರು ಒಮ್ಮೆ ಕುಡಿದ  ಅವತಾರದಲ್ಲಿ ಕಾಣಿಸಿಕೊಂಡಿದ್ದರು . ಫೋಟೋಕ್ಕೆ  ಪೋಸ್ ಕೊಡುವ ಭರದಲ್ಲಿ ಎಡವಿ ಬಿದ್ದಿದ್ದಳು ಈ ಕಾರಣದಿಂದಲೇ ಬಾರಿ ವೈರಲ್‌ ಆಗಿದ್ದರು. 

5 /7

ಖುಷಿ ಕಪೂರ್ ಆಗಾಗ್ಗೆ ತನ್ನ ಸ್ನೇಹಿತರ ಜೊತೆ ಕಾಣಿಸಿಕೊಳ್ಳುತ್ತಾಳೆ. ಒಮ್ಮೆ ಅವಳು ಕಾರು ಚಲಾಯಿಸಲು ಆಗದೇ ಬೇರೆಯೊಬ್ಬ ಸಹಕರಿಸಿದ್ದು ಬಾರಿ ಸುದ್ದಿಯಾಗಿತ್ತು.

6 /7

ಕರಣ್ ಜೋಹರ್ ಅವರು ಮಲೈಕಾ ಅರೋರಾ, ದೀಪಿಕಾ ಪಡುಕೋಣೆ, ವಿಕ್ಕಿ ಕೌಶಲ್ ಮತ್ತು ಇತರರನ್ನು ಒಳಗೊಂಡ ತಮ್ಮ ಮನೆಯ ಪಾರ್ಟಿಯ ವೀಡಿಯೊವೊಂದು   ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

7 /7

ಸಲ್ಮಾನ್ ಖಾನ್ ಅವರ ಬಾಯ್ ಗ್ಯಾಂಗ್ ಜೊತೆಗಿನ ಪಾರ್ಟಿಯ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.