Manushi Chhillar : ಬಿಕಿನಿಯಲ್ಲಿ ಮಾಜಿ ವಿಶ್ವ ಸುಂದರಿ..! ಮಾನುಷಿ ತೊಟ್ಟ ಬಟ್ಟೆ ಬೆಲೆ ನಿಮ್ಮ ಮೈಂಡ್‌ ಬ್ಲಾಕ್‌ ಮಾಡುತ್ತೆ

Manushi Chhillar : ಮಾಜಿ ವಿಶ್ವ ಸುಂದರಿ, ಬಾಲಿವುಡ್ ನಟಿ ಮಾನುಷಿ ಚಿಲ್ಲರ್‌ ಬಿಕಿನಿ ತೊಟ್ಟ ಫೊಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡುತ್ತಿವೆ. ಇನ್ನು ಈ ಸುಂದರಿ ತೊಟ್ಟ ಬಿಕಿನಿ ಬೆಲೆ ಕೇಳಿದ್ರೆ ನೀವು ಶಾಕ್‌ ಆಗುವುದಂತೂ ಖಂಡಿತ.. ಈ ಕುರಿತ ಇಂಟ್ರಸ್ಟಿಂಗ್‌ ಮಾಹಿತಿ ಇಲ್ಲಿದೆ..
 

1 /7

ಫ್ಯಾಷನ್‌ ಉದ್ಯಮಶೀಲತೆಯ ಜಗತ್ತಿನಲ್ಲಿ ತೊಡಗಿಸಿಕೊಂಡಿರುವ ನಟಿ ಮಾನುಷಿ ತಮ್ಮ ಸೌಂದರ್ಯದ ಮೂಲಕ ಜನರ ಗಮನ ಸೆಳೆಯುತ್ತಿದ್ದಾಳೆ.  

2 /7

ಇತ್ತೀಚಿಗೆ ನಟಿ ಹೊಸ ಈಜುಡುಗೆಯ ಬ್ರ್ಯಾಂಡ್ ಪರಿಚಯಿಸಿದ್ದು, ಈ ಕುರಿತ ಫೊಟೋ ಶೂಟ್‌ ಮಾಡಿದ್ದಾರೆ.  

3 /7

ನಿಯಾನ್ ಬಿಕಿನಿ ಸೆಟ್ ಧರಿಸಿ ಕ್ಯಾಮರಾಗೆ ಪೋಸ್‌ ನೀಡಿರುವ ಮಾನುಷಿ ಮನಮೋಹಕ ಫೋಟೋಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿವೆ.  

4 /7

ಟೈಡಾಲ್ರೈಸ್ ಹೈ ವೇಸ್ಟ್ ಬಿಕಿನಿ ಜೋಡಿಯಲ್ಲಿ ಮಾನುಷಿ ಸಖತ್‌ ಹಾಟ್‌ ಆಗಿ ಕಾಣಿಸಿಕೊಂಡಿದ್ದಾರೆ.. ಬೇಸಿಗೆ ಉಡುಗೆಯಲ್ಲಿ ಸುಂದರಿಯ ಪರಿಪೂರ್ಣ ಸೌಂದರ್ಯ ಆಕರ್ಷಕವಾಗಿದೆ.   

5 /7

ವೆಬ್‌ಸೈಟ್ 27 ಉತ್ಪನ್ನಗಳನ್ನು ತೋರಿಸುತ್ತಿದ್ದು, ಬೆಲೆ ಶ್ರೇಣಿ ₹ 1,099 ರಿಂದ ₹ 19,999 ವರೆಗೆ ಇದೆ.  

6 /7

ಮತ್ತೊಂದು ಪೋಸ್ಟ್‌ನಲ್ಲಿ, ಮಾನುಷಿ ತೊಟ್ಟಿರುವ ಕೆಂಪು ಬಿಕಿನಿ ಸೆಟ್ ಅದ್ಭುತವಾಗಿದ್ದು, ಆಕ್ವಾ ಸ್ಕಲ್ಪ್ಟ್ ಬಿಕಿನಿ ಟಾಪ್ ಹಾಲ್ಟರ್ ನೆಕ್‌ಲೈನ್ ಅನ್ನು ಹೊಂದಿದೆ.   

7 /7

ಮಾನುಷಿ ಕೊನೆಯದಾಗಿ ಅಕ್ಷಯ್ ಕುಮಾರ್ ಎದುರು ಬಡೇ ಮಿಯಾನ್ ಚೋಟೆ ಮಿಯಾನ್ ಚಿತ್ರದಲ್ಲಿ ಕಾಣಿಸಿಕೊಂಡಿದ್ದರು.