Shahneel Gill: ‘ದಿಲ್’ ಗೆದ್ದಳು ಅಪ್ಸರೆ..! ಶುಭ್ಮನ್ ಗಿಲ್ ಸಹೋದರಿಯ ಮುಂದೆ ಬಾಲಿವುಡ್ ನಟಿಯರು ಝೀರೋ,,,

Shahneel Gill: ಐಪಿಎಲ್ 2023ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲುವ ಗುರಿಯನ್ನು ಶುಭ್‌ಮನ್ ಗಿಲ್ ಹೊಂದಿದ್ದಾರೆ. ಟಿ 20 ಲೀಗ್‌’ನಲ್ಲಿ ಗುಜರಾತ್ ಟೈಟಾನ್ಸ್‌ ಪರ ಆಡುತ್ತಿದ್ದು, ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಫ್ರಾಂಚೈಸ್ ಇವರ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಹೊಂದಿದೆ. ಇನ್ನು ಶುಭ್ಮನ್ ಅವರ ಸಹೋದರಿ ಶಹನೀಲ್ ಅವರನ್ನು ಎಂದಾದರೂ ನೋಡಿದ್ದೀರಾ? ಅವರ ಕೆಲ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

1 /6

ಐಪಿಎಲ್ 2023ರಲ್ಲಿ ಆರೆಂಜ್ ಕ್ಯಾಪ್ ಗೆಲ್ಲುವ ಗುರಿಯನ್ನು ಶುಭ್‌ಮನ್ ಗಿಲ್ ಹೊಂದಿದ್ದಾರೆ. ಟಿ 20 ಲೀಗ್‌’ನಲ್ಲಿ ಗುಜರಾತ್ ಟೈಟಾನ್ಸ್‌ ಪರ ಆಡುತ್ತಿದ್ದು, ಪ್ರಶಸ್ತಿಯನ್ನು ಉಳಿಸಿಕೊಳ್ಳಲು ಫ್ರಾಂಚೈಸ್ ಇವರ ಮೇಲೆ ಬಹಳಷ್ಟು ನಿರೀಕ್ಷೆಯನ್ನು ಹೊಂದಿದೆ. ಇನ್ನು ಶುಭ್ಮನ್ ಅವರ ಸಹೋದರಿ ಶಹನೀಲ್ ಅವರನ್ನು ಎಂದಾದರೂ ನೋಡಿದ್ದೀರಾ? ಅವರ ಕೆಲ ಫೋಟೋಗಳನ್ನು ಇಲ್ಲಿ ನೀಡಲಾಗಿದೆ.

2 /6

ಶುಭ್ಮನ್ ಗಿಲ್ ಅವರ ಸಹೋದರಿ ಶಹನೀಲ್ ಸಖತ್ ಸುಂದರಿ, ಇನ್’ಸ್ಟಾಗ್ರಾಂನಲ್ಲಿ ಅವರ ಫೋಟೋಗಳನ್ನು ಆಗಾಗ್ಗೆ ಶೇರ್ ಮಾಡುತ್ತಿರುತ್ತಾರೆ.

3 /6

ಶುಭ್ಮನ್ ಆಡುವ ಪ್ರತಿ ಐಪಿಎಲ್ ಪಂದ್ಯಕ್ಕೂ ಶಹನೀಲ್ ಹಾಜರಾಗುತ್ತಾರೆ. ಅಲ್ಲಿ ತನ್ನ ಸಹೋದರನ ಆಟವನ್ನು ನೋಡುತ್ತಾ ಎಂಜಾಯ್ ಮಾಡುತ್ತಾರೆ.

4 /6

ಶಹನೀಲ್ ತನ್ನ ಇನ್‌’ಸ್ಟಾದಲ್ಲಿ ಆಗಾಗ್ಗೆ ಫೋಟೋಗಳನ್ನು ಶೇರ್ ಮಾಡುತ್ತಿರುತ್ತಾರೆ. ಅದರಲ್ಲಿ ವೆಸ್ಟರ್ನ್ ಸ್ಟೈಲ್’ನಿಂದ ಹಿಡಿದು ಭಾರತೀಯ ಶೈಲಿಯವರೆಗಿನ ಫೋಟೋಗಳು ಇರುತ್ತವೆ.

5 /6

ಶುಬ್ಮನ್ ಗಿಲ್ ಸಾರಾ ತೆಂಡೂಲ್ಕರ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಇವೆ. ಆದರೆ ಶುಭ್ಮನ್ ಮತ್ತು ಸಾರಾ ಒಬ್ಬರಿಗೊಬ್ಬರು ಕಮೆಂಟ್’ಗಳನ್ನು ಮಾಡುವುದನ್ನು ಸದ್ಯ ನಿಲ್ಲಿಸಿದ್ದಾರೆ. ಆದರೆ ಶಹನೀಲ್ ಸಾರಾ ಅವರನ್ನು ಈಗಲೂ ಫಾಲೋ ಮಾಡುತ್ತಿದ್ದಾರೆ.

6 /6

ಶಹನೀಲ್ ಕೆಕೆಆರ್ ನಾಯಕ ನಿತೀಶ್ ರಾಣಾ, ರಿಂಕು ಸಿಂಗ್ ಮತ್ತು ಡಿಸಿ ನಾಯಕ ರಿಷಬ್ ಪಂತ್ ಅವರ ಉತ್ತಮ ಸ್ನೇಹಿತೆ.