Kangana Ranaut: ಕಪ್ಪು ಬಣ್ಣದ ಬಟ್ಟೆಯಲ್ಲಿ ಕಂಗನಾ ರಣಾವತ್ ಕಿಲ್ಲರ್ ಲುಕ್

Kangana Ranaut Look: ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು, ಕಂಗನಾ ರಣಾವತ್ ತಮ್ಮ 'ಧಕಡ್' ಶೈಲಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಅದು ವೈರಲ್ ಆಗುತ್ತಿದೆ. 

Kangana Ranaut Look: ಕಂಗನಾ ರಣಾವತ್ ಅಭಿನಯದ 'ಧಕಡ್' ಚಿತ್ರ ಮೇ 20 ರಂದು ಬಿಡುಗಡೆಯಾಗುತ್ತಿದೆ. ಚಿತ್ರ ಬಿಡುಗಡೆಗೆ ಕೆಲವೇ ಗಂಟೆಗಳ ಮೊದಲು, ಕಂಗನಾ ರಣಾವತ್ ತಮ್ಮ 'ಧಕಡ್' ಶೈಲಿಯ ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಅದು ವೈರಲ್ ಆಗುತ್ತಿದೆ. 

1 /5

ಈ ಚಿತ್ರಗಳಲ್ಲಿ ಕಂಗನಾ ರಣಾವತ್ ಕಪ್ಪು ಮೆಶ್ ಡ್ರೆಸ್ ಧರಿಸಿದ್ದಾರೆ. ನಟಿಯ ಈ ಡ್ರೆಸ್ ಸಂಪೂರ್ಣ ಕಪ್ಪಾಗಿದ್ದು, ಅದರ ಮೇಲೆ ಫ್ಲವರ್ ಪ್ರಿಂಟ್ ಇದೆ.

2 /5

ಈ ಫೋಟೋದಲ್ಲಿ ಕಂಗನಾ ಮೆಶ್ ಡ್ರೆಸ್ ಧರಿಸಿದ್ದಾರೆ. ಆದರೆ ಕೆಳಭಾಗದಲ್ಲಿ ಪಾರದರ್ಶಕ ಬಟ್ಟೆಯನ್ನು ಬಳಸಲಾಗಿದೆ.

3 /5

ಡೀಪ್‌ ನೆಕ್‌ ಹೊಂದಿರುವ ಈ ಡ್ರೆಸ್‌ನಲ್ಲಿ ಕಂಗನಾ ಮೋಹಕವಾಗಿ ಕಾಣುತ್ತಿದ್ದಾರೆ. ಇದು ಅವರ ಡ್ರೆಸ್‌ಗೆ ಬೋಲ್ಡ್ ಲುಕ್ ನೀಡುತ್ತಿದೆ. 

4 /5

ಇದೀಗ ಈ ಫೋಟೋಗಳು ಅಭಿಮಾನಿಗಳ ಮನಸೆಳೆದಿವೆ. 

5 /5

ಈ ಫೋಟೋಗಳನ್ನು ಕಂಗನಾ ರಣಾವತ್ ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.