Bigg Boss Kannada Season 9: ಇಂದು ಬಿಗ್‌ಬಾಸ್‌ ಮನೆ ಸೇರುವ 18 ಸ್ಪರ್ಧಿಗಳ ಲಿಸ್ಟ್‌ ಇಲ್ಲಿದೆ!

Bigg Boss Kannada Season 9 : ಬಹು ನಿರೀಕ್ಷಿತ ಕನ್ನಡ ಟಿವಿ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 (ಇಂದು) ರಂದು ಸಂಜೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ದೂರಿಯಾಗಿ ಆರಂಭಗೊಳ್ಳಲಿದೆ.

Bigg Boss Kannada Season 9 : ಬಹು ನಿರೀಕ್ಷಿತ ಕನ್ನಡ ಟಿವಿ ರಿಯಾಲಿಟಿ ಶೋ, ಬಿಗ್ ಬಾಸ್ ಕನ್ನಡ ಸೀಸನ್ 9 ಸೆಪ್ಟೆಂಬರ್ 24 (ಇಂದು) ರಂದು ಸಂಜೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಅದ್ದೂರಿಯಾಗಿ ಆರಂಭಗೊಳ್ಳಲಿದೆ. ಬಿಗ್ ಬಾಸ್ ಕನ್ನಡ ನಿರ್ಮಾಪಕರು ಹಿಂದಿನ ಸೀಸನ್‌ನಿಂದ ಐದು ಹಳೆಯ ಸ್ಪರ್ಧಿಗಳನ್ನು ಈ ಸೀಸನ್‌ಗೆ ಕರೆತರುತ್ತಿದ್ದಾರೆ ಮತ್ತು ಬಿಗ್ ಬಾಸ್ OTT ಕನ್ನಡದ ಪ್ರಮುಖ ನಾಲ್ಕು ಸ್ಪರ್ಧಿಗಳು ಸೀಸನ್ 9 ರಲ್ಲಿ ಸ್ಪರ್ಧಿಸಲಿದ್ದಾರೆ. ಇದರ ಜೊತೆ ಹೊಸ ಸ್ಪರ್ಧಿಗಳು ಸಹ ದೊಡ್ಮನೆಯಲ್ಲಿ ವಾಸ ಮಾಡಲಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 9 ಹೋಸ್ಟ್ ಕಿಚ್ಚ ಸುದೀಪ್ ಇಂದು ಗ್ರ್ಯಾಂಡ್‌ ಓಪನಿಂಗ್‌ನಲ್ಲಿ 18 ಸ್ಪರ್ಧಿಗಳನ್ನು ಮನೆಯೊಳಗೆ ಕಳುಹಿಸಲಿದ್ದಾರೆ. ಇಂದು ಬಿಗ್‌ಬಾಸ್‌ ಮನೆ ಸೇರುವ 18 ಸ್ಪರ್ಧಿಗಳ ಲಿಸ್ಟ್‌ ಇಲ್ಲಿದೆ ನೋಡಿ.. 

1 /18

ಕಿರುತೆರೆ ನಟಿ ಸಾನ್ಯಾ ಅಯ್ಯರ್ (BBK OTT ಸ್ಪರ್ಧಿ)

2 /18

ಬೈಕ್ ರೇಸರ್ ಸಂದೇಶ್​ ಪ್ರಸನ್ನ ಕುಮಾರ್ (ಹೊಸ ಸ್ಪರ್ಧಿ)

3 /18

ರೂಪೇಶ್ ಶೆಟ್ಟಿ (BBK OTT ಸ್ಪರ್ಧಿ)

4 /18

ನಟಿ ರಮೋಲ (ಹೊಸ ಸ್ಪರ್ಧಿ)

5 /18

ರಾಕೇಶ್ ಅಡಿಗ (BBK OTT ಸ್ಪರ್ಧಿ) 

6 /18

ಪ್ರಶಾಂತ್ ಸಂಬರಗಿ (ಹಳೆಯ ಸ್ಪರ್ಧಿ)

7 /18

ನಟಿ ನೇಹಾ ಗೌಡ (ಹೊಸ ಸ್ಪರ್ಧಿ)

8 /18

ಸೋಶಿಯಲ್ ಮೀಡಿಯಾದಲ್ಲಿ ಹೊಸ ಸಿನಿಮಾಗಳ ವಿಮರ್ಶೆ ಮಾಡಿ ಸೆನ್ಸೇಷನ್ ಕ್ರಿಯೇಟ್‌ ಮಾಡಿದ್ದ ನವಾಜ್ (ಹೊಸ ಸ್ಪರ್ಧಿ)

9 /18

ನಟಿ ಮಯೂರಿ (ಹೊಸ ಸ್ಪರ್ಧಿ)

10 /18

ನಟಿ ಕಾವ್ಯಶ್ರೀ ಗೌಡ (ಹೊಸ ಸ್ಪರ್ಧಿ)

11 /18

ನಟಿ ದಿವ್ಯಾ ಉರುಡುಗ (ಹಳೆಯ ಸ್ಪರ್ಧಿ)

12 /18

ನಟಿ ದೀಪಿಕಾ ದಾಸ್​ (ಹಳೆಯ ಸ್ಪರ್ಧಿ)

13 /18

ನಟ ಮತ್ತು ಮಾಡೆಲ್ ದರ್ಶ್ ಚಂದ್ರಪ್ಪ (ಹೊಸ ಸ್ಪರ್ಧಿ)

14 /18

ಆರ್ಯವರ್ಧನ್ ಗುರೂಜಿ‌, ಜ್ಯೋತಿಷಿ (BBK OTT ಸ್ಪರ್ಧಿ)

15 /18

ನಟ ಅರುಣ್‌ ಸಾಗರ್‌ (ಹಳೆಯ ಸ್ಪರ್ಧಿ)

16 /18

ನಟಿ ಅನುಪಮಾ ಗೌಡ (ಹಳೆಯ ಸ್ಪರ್ಧಿ)

17 /18

ಅಮೂಲ್ಯ ಗೌಡ, ನಟಿ (ಹೊಸ ಸ್ಪರ್ಧಿ) 

18 /18

ಮೋಟಾರ್ ರೇಸರ್ ಐಶ್ವರ್ಯ ಪಿಸ್ಸೆ (ಹೊಸ ಸ್ಪರ್ಧಿ)