ಬಿಗ್‌ ಬಾಸ್ ಕನ್ನಡ 11 ಸೆಟ್ ಫೋಟೋ ಲೀಕ್.. ಈ ಸೆಲಿಬ್ರಿಟಿಗಳೇ ಕಂಟೆಸ್ಟಂಟ್‌ಗಳು! ಆದರೆ ಹೋಸ್ಟ್‌ ಯಾರು ಗೊತ್ತಾ?

Bigg Boss kannada 11 Set Photo Leak: ಬಿಗ್‌ ಬಾಸ್‌ ಕನ್ನಡ ಸೀಸನ್ 11 ಸೆಟ್‌ನ ಕೆಲವು ಫೋಟೋಗಳು ಲೀಕ್‌ ಆಗಿವೆ. ಅಲ್ಲದೇ, ಬಿಗ್‌ ಬಾಸ್‌ ಕನ್ನಡ ಕಂಟೆಸ್ಟಂಟ್‌ಗಳ ಪಟ್ಟಿ ಕೂಡ ವೈರಲ್‌ ಆಗುತ್ತಿದೆ. 
 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

1 /8

ಇನ್ನೇನು ಕೆಲವೇ ದಿನಗಳಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್ 11 ಪ್ರೋಮೋ ರಿಲೀಸ್ ಆಗಲಿದೆ. ಈ ಮಧ್ಯೆ ಬಿಗ್‌ ಬಾಸ್‌ ಮನೆಯ ಸೆಟ್‌ನ ಕೆಲವು ಫೋಟೋಗಳು ಲೀಕ್‌ ಆಗಿವೆ.

2 /8

ಬಿಗ್‌ ಬಾಸ್‌ ಕನ್ನಡ 11 ನೇ ಸೀಸನ್‌ ಆರಂಭಕ್ಕೂ ಮುನ್ನ ನಿರೂಪಕರು ಯಾರು? ಎಂಬ ವಿಚಾರ ಹೆಚ್ಚು ಚರ್ಚೆಯಾಗಿದೆ. ಈ ಹೊತ್ತಿಲ್ಲಿ ಪ್ರೋಮೋ ಶೂಟಿಂಗ್ ಸೆಟ್‌ ಫೋಟೋ ಲೀಕ್ ಆಗಿದೆ. 

3 /8

ಹೈದರಾಬಾದ್‌ನಲ್ಲಿ ಬಿಗ್‌ ಬಾಸ್‌ ಕನ್ನಡ ಸೀಸನ್ 11 ರ ಪ್ರೋಮೋ ಶೂಟಿಂಗ್ ನಡೆದಿದೆ. ಇದರ ಎರಡು ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ಲೀಕ್ ಆಗಿವೆ. ಇದರಲ್ಲಿ ಈ ಬಾರಿಯ ಹೋಸ್ಟ್‌ ಯಾರೆಂಬುದಕ್ಕೆ ಉತ್ತರ ಸಿಕ್ಕಿದೆ.

4 /8

ಈ ಬಾರಿ ಕೂಡ ಕಿಚ್ಚ ಸುದೀಪ್‌ ಬಿಗ್‌ ಬಾಸ್‌ ನಿರೂಪಣೆ ಮಾಡಲಿದ್ದಾರೆ. ಸುದೀಪ್‌ ಜಾಕೆಟ್‌ ಹಾಕಿ ಚೇರ್ ಮೇಲೆ ಕುಳಿತಿರುವುದು ಕ್ಯಾಮರಾದಲ್ಲಿ ಕಾಣಿಸುವ ಫೋಟೋ ಒಂದು ಲೀಕ್‌ ಆಗಿದೆ. ಮತ್ತೊಂದು ಫೋಟೋದಲ್ಲಿ ಕಿಚ್ಚ ಚಾಕೆಟ್‌ ಹಾಕಿಕೊಂಡು ನಡೆದಾಡುತ್ತಿದ್ದಾರೆ. 

5 /8

ಸೆಪ್ಟೆಂಬರ್‌ ನಲ್ಲಿ ಅನುಬಂಧ ಅವಾರ್ಡ್ ಬಳಿಕ ಬಿಗ್‌ ಬಾಸ್‌ ಕನ್ನಡ ಸೀಸನ್ 11‌ ಆರಂಭವಾಗಲಿದೆ. ಈ ನಡುವೆ ಬಿಗ್‌ ಬಾಸ್‌ಮನೆಗೆ ಹೋಗಲಿರುವ ಸಂಭಾವ್ಯ ಸ್ಪರ್ಧಿಗಳ ಹೆಸರು ಕೂಡ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.

6 /8

ತುಕಾಲಿ ಸಂತು ಪತ್ನಿ ಮಾನಸ, ಕಾಮಿಡಿ ನಟ ಚಂದ್ರಪ್ರಭ, ರೀಲ್ಸ್ ಮೂಲಕ ಖ್ಯಾತರಾದ ಭೂಮಿಕಾ ಬಸವರಾಜ್, ಎಸ್ ನಾರಾಯಣ ಪುತ್ರ ಪಂಕಜ್ ನಾರಾಯಣ್ ಹೆಸರುಗಳು ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿವೆ.

7 /8

ಅಂತರಪಟ ಸೀರಿಯಲ್ ಹಿರೋಯಿನ್ ತನ್ವಿಯಾ ಬಾಲರಾಜ್, ಕೆಂಡಸಂಪಿಗೆ ಸೀರಿಯಲ್‌ ನಟ ಆಕಾಶ್, ಶನಿ ಸೀರಿಯಲ್ ನಟ ಸುನೀಲ್, ಮಜಾಭಾರತದ ರಾಘವೇಂದ್ರ, ಬೃಂದಾವನ ಸೀರಿಯಲ್ ನಟ ವರುಣ್ ಆರಾಧ್ ಬಿಗ್‌ ಬಾಸ್‌ ಮನೆಗೆ ಹೋಗಬಹುದು ಎಂದು ಹೇಳಲಾಗುತ್ತಿದೆ. 

8 /8

ಅದೇನೇ ಇರಲಿ, ಆಡಿಷನ್ ನಡೆದು ಶೋ ಆರಂಭವಾದ ಬಳಿಕವಷ್ಟೇ ಬಿಗ್‌ ಬಾಸ್‌ ಮನೆಗೆ ಯಾರು ಹೋಗಲಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ.