ಈ ಪೋಟೋದಲ್ಲಿರುವ ಮಗು ಯಾರೆಂದು ಗುರುತಿಸಬಲ್ಲಿರಾ? ಕನ್ನಡದ ಕಂದ ಪುನೀತ್‌ ರಾಜ್‌ಕುಮಾರ್ ಅವರ ಸಿನಿಮಾದಲ್ಲಿ ನಟಿಸಿದ ನಟಿ ಈಕೆ!!

Punith Rajkumar Movie Actress: ಜೊತೆಗಿರದ ಜೀವ ಎಂದೆಂದಿಗೂ ಜೀವಂತ.. ಕನ್ನಡದ ಕಂದ ಅಪ್ಪು ಅಭಿನಯದ ಯುವರತ್ನ ಸಿನಿಮಾದ ನಟಿಯೊಬ್ಬರ ಕುತೂಹಲಕಾರಿಯಾದ ಮಾಹಿತಿಗಳನ್ನು ಇಂದು ನಾವು ತಿಳಿದುಕೊಳ್ಳೋಣ.. 
 

1 /10

ಇತ್ತೀಚೆಗೆ ಸೋಷಿಯಲ್‌ ಮಿಡಿಯಾದಲ್ಲಿ ನಟ-ನಟಿಯರ ಬಾಲ್ಯದ ಪೋಟೋಗಳು ಸಖತ್‌ ಸದ್ದು ಮಾಡುತ್ತಿವೆ..   

2 /10

ಅದೇ ರೀತಿ ಇದೀಗ ಕನ್ನಡ, ತೆಲುಗು ಸಿನಿಮಾಗಳಲ್ಲಿ ನಟಿಸಿ ಅದರಲ್ಲೂ ಸ್ಯಾಂಡಲ್‌ವುಡ್‌ ದೊಡ್ಮನೆ ಕುವರನೊಂದಿಗೆ ನಟಿಸಿದ ನಟಿಯ ಬಗ್ಗೆ ಇಂದು ನಾವು ತಿಳಿದುಕೊಳ್ಳೋಣ..  

3 /10

ಸದ್ಯ ಮೇಲಿನ ಪೋಟೋದಲ್ಲಿ ಕಾಣಿಸಿಕೊಂಡಿರುವ ನಟಿ ಬೇರಾರೂ ಅಲ್ಲ.. ಕನ್ನಡದ ಯುವರತ್ನ ಸಿನಿಮಾದ ನಾಯಕಿ ಸಯೇಶಾ..  

4 /10

ಸಯೇಶಾ ಅವರ ಬಾಲ್ಯದ ಪೋಟೋವೊಂದು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ..  

5 /10

ಇನ್ನು ನಟಿ ಸಯೇಶಾ ಅವರು ಕನ್ನಡದಲ್ಲಿ ಬೆರಳೆಣಿಕೆ ಸಿನಿಮಾ ಮಾಡಿದ್ದರೂ ಕನ್ನಡಿಗರಿಗೆ ಅಚ್ಚುಮೆಚ್ಚು.. ಇವರು ಟಾಲಿವುಡ್‌ನ ಟಾಪ್‌ ನಟಿಯರಲ್ಲಿ ಒಬ್ಬರಾಗಿದ್ದಾರೆ..  

6 /10

ನಟಿ ತಮ್ಮ ಮೊದಲ ಸಿನಿಮಾದಿಂದಲೇ ಅಪಾರ ಅಭಿಮಾನಿಗಳನ್ನು ಗಳಿಸಿದ್ದು, ಸೋಷಿಯಲ್‌ ಮಿಡಿಯಾದಲ್ಲಿಯೂ ಅತೀ ಹೆಚ್ಚು ಫಾಲೋವರ್ಸ್‌ ಹೊಂದಿದ್ದಾರೆ..   

7 /10

 ಸಾಲು ಸಾಲು ಆಫರ್ ಗಳು ಬಂದ ಮೇಲೆ ತನಗೆ ಸ್ಟಾರ್ ಡಮ್ ಸಿಗುತ್ತದೆ ಎಂದುಕೊಂಡ ಈ ಚೆಲುವೆ.. ಕೆರಿಯರ್ ಸುಸ್ಥಿತಿಯಲ್ಲಿರುವಾಗಲೇ ಸ್ಟಾರ್ ಹೀರೋನ್ನು ಪ್ರೀತಿಸಿ ಮದುವೆಯಾದರು.   

8 /10

ಆ ನಂತರ ಕೆಲ ವರ್ಷಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದ ಈ ತಾರೆ ಮದುವೆಯ ನಂತರವೂ ಒಂದಷ್ಟು ಸಿನಿಮಾಗಳಲ್ಲಿ ನಟಿಸಿದ್ದರು.   

9 /10

ಇಷ್ಟೇ ಅಲ್ಲ ಸಯೇಶಾ ಅವರ ಪತಿ ಕೂಡ ತೆಲುಗಿನ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ನಾಯಕನಾಗಿ ಮಾತ್ರವಲ್ಲದೆ ಖಳನಟನಾಗಿಯೂ ಕಾಣಿಸಿಕೊಂಡಿದ್ದಾರೆ.. ಆ ನಟ ಬೇರಾರೂ ಅಲ್ಲ ಕಾಲಿವುಡ್ ಸ್ಟಾರ್ ಹೀರೋ ಆರ್ಯ..ಈಗ ಅವರಿಗೆ ಒಂದು ಮಗುವಿದೆ.    

10 /10

ಸಯೇಶಾ ಇತ್ತೀಚೆಗಷ್ಟೇ ಸಿನಿಮಾಗಳಿಗೆ ರೀ ಎಂಟ್ರಿ ಕೊಡಲಿದ್ದಾರೆ. ಅಲ್ಲದೆ, ನಟಿ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ.