ಹನಿಮೂನ್‌ ಹೋಗೋಕೆ ಪ್ಲ್ಯಾನ್‌ ಮಾಡಿದೀರಾ..? ಇಲ್ಲಿದೆ ನೋಡಿ ಬೆಸ್ಟ್‌ ಪ್ಲೇಸ್‌

Honeymoon place : ಗೋವಾದ ನಂತರ ಮಾಲ್ಡೀವ್ಸ್ ದಂಪತಿಗಳಿಗೆ ಏಕಾಂತ ಸಮಯ ಕಳೆಯಲು ಅತ್ಯುತ್ತಮ ತಾಣವೆಂದು ಹೇಳಬಹುದು. ಹೊಸದಾಗಿ ಮದುವೆಯಾದ ದಂಪತಿಗಳು ಮಾಲ್ಡೀವ್ಸ್ ತೀರದಲ್ಲಿ ಪ್ರತಿ ಕ್ಷಣವನ್ನು ಆನಂದಿಸಬಹುದು. ಮಾಲ್ಡೀವ್ಸ್ ಐಷಾರಾಮಿ ರೆಸಾರ್ಟ್‌ಗಳು, ಅತ್ಯುತ್ತಮ ಆಹಾರ, ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

Best Honeymoon place in India : ಇತ್ತೀಚಿನ ದಿನಗಳಲ್ಲಿ ಮದುವೆಯಾದ ಪ್ರತಿ ಜೊಡಿ ಹನಿಮೂನ್‌ ಪ್ಲ್ಯಾನ್‌ ಮಾಡುತ್ತಿರುತ್ತಾರೆ. ಮದುವೆಗೂ ಮುನ್ನವೇ ಹನಿಮೂನ್‌ಗೆ ಎಲ್ಲಿಗೆ ಹೋಗಬೇಕು ಎಂಬ ಪ್ಲೇಸ್‌ ಫಿಕ್ಸ್ ಮಾಡುತ್ತಿದ್ದಾರೆ. ಪ್ರಸ್ತುತ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸುತ್ತಿರುವ ಸ್ಥಳ ಅಂದ್ರೆ, ಮಾಲ್ಡೀವ್ಸ್. ಸೆಲೆಬ್ರಿಟಿಗಳ ಪ್ರವಾಸಿ ತಾಣವಾಗಿ ಮಾರ್ಪಟ್ಟಿರುವ ಈ ಸುಂದರ ಸ್ಥಳ ನವದಂಪತಿಗಳಿಗೆ ಏಕಾಂತವಾಗಿರಲು ಹೇಳಿ ಮಾಡಿಸಿದ ಜಾಗವಾಗಿದೆ.

1 /6

ಯಾವುದೇ ನವ ದಂಪತಿಗಳನ್ನು ಹನಿಮೂನ್‌ಗೆ ಎಲ್ಲಿಗೆ ಹೋಗುತ್ತಿದ್ದಾರೆ ಅಂತ ಕೇಳಿದ್ರೆ, ಅವರು ಮೊದಲು ಹೇಳುವುದು ಮಾಲ್ಡೀವ್ಸ್ ಅಂತ, ಅಷ್ಟರ ಮಟ್ಟಿಗೆ ಮಾಲ್ಡೀವ್ಸ್ ಒಂದು ಪರಿಪೂರ್ಣ ಹನಿಮೂನ್ ತಾಣವಾಗಿದೆ.

2 /6

ಗೋವಾದ ನಂತರ ಮಾಲ್ಡೀವ್ಸ್ ದಂಪತಿಗಳಿಗೆ ಏಕಾಂತ ಸಮಯ ಕಳೆಯಲು ಅತ್ಯುತ್ತಮ ತಾಣವೆಂದು ಹೇಳಬಹುದು. ಹೊಸದಾಗಿ ಮದುವೆಯಾದ ದಂಪತಿಗಳು ಮಾಲ್ಡೀವ್ಸ್ ತೀರದಲ್ಲಿ ಪ್ರತಿ ಕ್ಷಣವನ್ನು ಆನಂದಿಸಬಹುದು.

3 /6

ಸುಂದರ ಸಮುದ್ರ, ನೀರಿನ ಮಧ್ಯ ಕಟ್ಟಿರುವ ಮನೆಗಳು ಹನಿಮೂನ್‌ಗೆ ಹೇಳಿ ಮಾಡಿಸಿವೆ. ಯಾರ ಚಿಂತೆ ಇಲ್ಲದೆ ಜೋಡಿ ಮಧುರ ಸಮಯ ಕಳೆಯಬಹದು.

4 /6

ಈ ಸ್ಥಳವು ಸುಂದರ ಮಾತ್ರವಲ್ಲದೆ ಅತ್ಯಂತ ಶಾಂತಿಯುತ ಮತ್ತು ಸುರಕ್ಷಿತವಾಗಿದೆ. ಆದ್ದರಿಂದ ಅನೇಕ ಜನರು ತಮ್ಮ ಹನಿಮೂನ್‌ಗಾಗಿ ಇಲ್ಲಿಗೆ ಬರುತ್ತಾರೆ.

5 /6

ಮಾಲ್ಡೀವ್ಸ್ ಐಷಾರಾಮಿ ರೆಸಾರ್ಟ್‌ಗಳು, ಅತ್ಯುತ್ತಮ ಆಹಾರ, ಎಲ್ಲಾ ಸೌಲಭ್ಯಗಳನ್ನು ಹೊಂದಿದೆ.

6 /6

ಪ್ರವಾಸಿಗರು ಮಾಲ್ಡೀವ್ಸ್ ಒಂದು ಪರಿಪೂರ್ಣ ಹನಿಮೂನ್ ಹಾಟ್ ಸ್ಪಾಟ್ ಎಂದು ಹೇಳುತ್ತಾರೆ. ಸಂಗಾತಿ ಜೊತೆ ಮಧುರ ಕ್ಷಣ ಕಳೆಯಲು ತಮ್ಮದೇ ಒಮ್ಮೆ ಮಾಲ್ಡೀವ್ಸ್‌ಗೆ ಭೇಟಿ ಕೊಡಿ.