ಸ್ಟೋನ್ ಎಷ್ಟು ದೊಡ್ಡ ಗಾತ್ರದ್ದೇ ಆಗಿರಲಿ ಆಪರೇಶನ್ ಇಲ್ಲದೆ ಕಿಡ್ನಿಯಿಂದ ಜಾರುವಂತೆ ಮಾಡುತ್ತದೆ ಈ ಎಲೆ !ಖಾಲಿ ಹೊಟ್ಟೆಗೆ ಸೇವಿಸಬೇಕು ಅಷ್ಟೇ !

ಈ ಹಸಿರು ಎಲೆಯ ಸಹಾಯದಿಂದ ದೇಹದಿಂದ ಮೂತ್ರಪಿಂಡದ ಕಲ್ಲುಗಳನ್ನು ಸುಲಭವಾಗಿ ಹೊರ ತೆಗೆಯಬಹುದು. ಅಲ್ಲದೆ ಈ ಎಲೆ ಮತ್ತೆ ಮತ್ತೆ ಕಲ್ಲು ರೂಪುಗೊಳ್ಳುವುದನ್ನು ಕೂಡಾ ತಡೆಯುತ್ತದೆ. 
 

ಬೆಂಗಳೂರು : ಮೂತ್ರಪಿಂಡದ ಕಲ್ಲುಗಳಿಂದ ಜನರು ಹೆಚ್ಚು ತೊಂದರೆಗೊಳಗಾಗುತ್ತಾರೆ.ಸಕಾಲಿಕ ಔಷಧಿಗಳು ಮತ್ತು ಆಹಾರದ ಸಹಾಯದಿಂದ ಮೂತ್ರಪಿಂಡದ ಕಲ್ಲುಗಳನ್ನು ದೇಹದಿಂದ ತೆಗೆದುಹಾಕಬಹುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /8

ಮೂತ್ರಪಿಂಡದ ಕಲ್ಲುಗಳ ಗಾತ್ರ ದೊಡ್ಡದಾಗುತ್ತಾ ಹೋದಂತೆ ಶಸ್ತ್ರ ಚಿಕಿತ್ಸೆಯ ಮೂಲಕವೇ ಅದನ್ನು ಹೊರ ತೆಗೆಯಬೇಕು ಎನ್ನುತ್ತಾರೆ. ಹಾಗಂತ ಒಮ್ಮೆ ಶಸ್ತ್ರ ಚಿಕಿತ್ಸೆ ಮೂಲಕ ಸ್ಟೋನ್ ಹೊರ ಬಂದ ಮೇಲೆ ಅಪಾಯ ಇಲ್ಲ ಎಂದಲ್ಲ. ಮತ್ತೆ ಕಲ್ಲು ರೂಪುಗೊಳ್ಳುವ ಎಲ್ಲಾ ಸಾಧ್ಯತೆಗಳು ಇರುತ್ತವೆ.

2 /8

ಈ ಹಸಿರು ಎಲೆಯ ಸಹಾಯದಿಂದ ದೇಹದಿಂದ ಮೂತ್ರಪಿಂಡದ ಕಲ್ಲುಗಳನ್ನು ಸುಲಭವಾಗಿ ಹೊರ ತೆಗೆಯಬಹುದು. ಅಲ್ಲದೆ ಈ ಎಲೆ ಮತ್ತೆ ಮತ್ತೆ ಕಲ್ಲು ರೂಪುಗೊಳ್ಳುವುದನ್ನು ಕೂಡಾ ತಡೆಯುತ್ತದೆ.   

3 /8

ಈ ಎಲೆಯನ್ನು ಕಾಡು ಬಸಳೆ ಎಂದು ಕರೆಯಲಾಗುತ್ತದೆ. ಇದರ ಜೊತೆಗೆ ಈ ಎಲೆಗೆ  ಪಥರ್ಚಟ್ಟಾ, ಪಾಷಾಣ ಭೇದ, ಪಾನಪುಟ್ಟಿ ಮತ್ತು ಭಷ್ಮಪತ್ರಿ ಎನ್ನುವ ಬೇರೆ ಬೇರೆ ಹೆಸರುಗಳು ಕೂಡಾ ಇವೆ.   

4 /8

ಈ ಎಲೆಯು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದನ್ನು  ಸೇವಿಸುವುದರಿಂದ ಕಿಡ್ನಿ ಕಲ್ಲುಗಳನ್ನು ಯಾವ ನೋವೂ ಇಲ್ಲದೆ ದೇಹದಿಂದ ಹೊರ ಹಾಕಬಹುದು.

5 /8

ಈ ಎಲೆಯನ್ನು ಒಣಗಿಸಿ, ಒಣ ಶುಂಠಿ ಪುಡಿಯನ್ನು ಸೇರಿಸಿ ಮತ್ತು ಬಿಸಿನೀರಿನೊಂದಿಗೆ ಬೆರೆಸಿ ಸೇವಿಸಬೇಕು. ಇದು ಕಿಡ್ನಿ ಸ್ಟೋನ್ ಕಾರಣದಿಂದ ಉಂಟಾಗುವ ನೋವಿನಿಂದಲೂ ಪರಿಹಾರ ನೀಡುತ್ತದೆ. 

6 /8

ಒಂದು ಲೋಟ ಉಗುರುಬೆಚ್ಚಗಿನ ನೀರನ್ನು ತೆಗೆದುಕೊಂಡು 2 ರಿಂದ 3 ಕಾಡು ಬಸಳೆ  ಎಲೆಗಳನ್ನು ಜಗಿದು ತಿನ್ನಿರಿ. ಇದಲ್ಲದೇ ಈ ಎಲೆಗಳನ್ನು ರುಬ್ಬಿ ಅದರ ರಸವನ್ನು ತೆಗೆದು ಅದಕ್ಕೆ ಕರಿಮೆಣಸಿನ ಪುಡಿಯೊಂದಿಗೆ ಕೂಡಾ ಸೇವಿಸಬಹುದು.   

7 /8

ಖಾಲಿ ಹೊಟ್ಟೆಯಲ್ಲಿ ಈ ಎಲೆ ಅಥವಾ ಎಲೆಯ ರಸವನ್ನು ಸೇವಿಸಿದರೆ ಫಲಿತಾಂಶ ಬೇಗನೆ ಸಿಗುತ್ತದೆ. ಈ ಎಲೆ ಕಿಡ್ನಿ ಸ್ಟೋನ್ ಅನ್ನು ಒಡೆದು ಅದು ಮೂತ್ರದ ಮೂಲಕವೇ ಕಿಡ್ನಿಯಿಂದ ಹೊರ ಹೋಗುವಂತೆ ಮಾಡುತ್ತದೆ. 

8 /8

ಸೂಚನೆ :  ಈ ಲೇಖನವನ್ನು ಸಾಮಾನ್ಯ ಮಾಹಿತಿ ಮತ್ತು ಮನೆ ಮದ್ದುಗಳನ್ನು ಆಧರಿಸಿ ಬರೆಯಲಾಗಿದೆ. ಇದನ್ನು ಅಳವಡಿಸಿಕೊಳ್ಳುವ ಮುನ್ನ ಸೂಕ್ತ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ನ್ಯೂಸ್ ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ