BBK 10: ಹ್ಯಾಪಿ ಬಿಗ್ ಬಾಸ್ ವೀಕೆಂಡ್..! ದೊಡ್ಮನೆಯಲ್ಲಿ ಏನೀವತ್ತು ಸ್ಪೆಷಲ್?

BBK 10 Weekend: ಬಿಗ್ ಬಾಸ್ ಶುರುವಾಗಿ ಐದು ದಿನಗಳಾಗಿವೆ. ಸದ್ಯ ಮನೆಯಲ್ಲಿರುವ ಎಲ್ಲರ ರಿಯಲ್‌ ಫೇಸ್‌ಗಳು ವೀಕ್ಷಕರ ಮುಂದೆ ಬರುತ್ತಿವೆ. ಒಟ್ಟಾರೆ ಹದಿನೇಳು ಜನರನ್ನೊಳಗೊಂಡ ಮನೆಯಲ್ಲಿ ವಾದ-ವಾಗ್ವಾದಗಳು ಶುರುವಾಗಿವೆ. ಈ ನಡುವೆ ವೀಕೆಂಡ್‌ ಬಂದೇ ಬಿಡ್ತು. ಇದೀಗ ಕಿಚ್ಚನ ಪಂಚಾಯಿತಿ ನಡೆಯುವ ಕ್ಷಣಕ್ಕಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. 
 

1 /6

ವೀಕೆಂಡ್ ನಲ್ಲಿ ಎಲ್ರೂ ಲೇಟಾಗಿ ಎದ್ರೆ, ಬಿಗ್ ಬಾಸ್ ಮನೇಲಿ ಎಂದಿಗಿಂದ ಮೊದಲೇ ಮಾರ್ನಿಂಗ್ ಸಾಂಗ್ ರಿಂಗಣಿಸಿದೆ.   

2 /6

ಏನೀವತ್ತು ಸ್ಪೆಷಲ್? ಶನಿವಾರದ-ಭಾನುವಾರ ಬಂತಂದ್ರೆ ಬಿಗ್ ಬಾಸ್ ಮನೆಗೆ ಸ್ಪೆಷಲ್ ದಿನವೇ.   

3 /6

ಯಾಕಂತ ಹೇಳ್ಬೇಕಿಲ್ವಲ್ಲ... ಅದು ಕಿಚ್ಚನ ಪಂಚಾಯಿತಿ ನಡೆಯುವ ದಿನ. ಬಿಗ್ ಬಾಸ್ ಕನ್ನಡ ಹತ್ತನೇ ಸೀಸನ್ ನ ಮೊದಲ ಪಂಚಾಯಿತಿ ಹೇಗಿರತ್ತೆ? ಈ ಸಲದ ಹ್ಯಾಪಿ ಬಿಗ್ ಬಾಸ್ ಡಿಫರೆಂಟ್ ಎಂಬುದು ಈಗಾಗ್ಲೇ ಹಲವು ಸಲ ಸಾಬೀತಾಗಿದೆ.   

4 /6

ಕಿಚ್ಚ ಸುದೀಪ್ ಅವರ ಪಂಚಾಯಿತಿ ಕೂಡ ಹಿಂದಿಗಿಂತ ಡಿಫರೆಂಟ್ ಆಗಿರತ್ತಾ? ಹೌದಾದ್ರೆ ಅದರ ವಿಶೇಷತೆಗಳೇನು? ಈ ವಾರದ ಕಿಚ್ಚನ ಲುಕ್ ಹೇಗಿರತ್ತೆ?   

5 /6

ಕುತೂಹಲವಂತೂ ಬೆಟ್ಟದಷ್ಟಿದೆ... ಅದನ್ನು ತಣಿಸಿಕೊಳ್ಳಲು ಸಂಜೆಯವರೆಗೆ ಕಾಯಲೇಬೇಕು. ಅಲ್ಲಿಯವರೆಗೆ ನೋಡ್ತಾ ಬಿಗ್ ಬಾಸ್ 24ಗಂಟೆ ನೇರಪ್ರಸಾರವನ್ನು ಉಚಿತವಾಗಿ ನೋಡ್ತಾ ಇರಿ @JioCinemaದಲ್ಲಿ.  

6 /6

ಕಿಚ್ಚನ ಪಂಚಾಯಿತಿಯನ್ನು Colors Kannada ವಾಹಿನಿಯಲ್ಲಿ ವೀಕ್ಷಿಸಿ ರಾತ್ರಿ 9.30ಕ್ಕೆ.