Bank FD Rates 2023: ಈ 5 ಬ್ಯಾಂಕ್‌ಗಳು 8.5% ವರೆಗೆ ಬಡ್ಡಿ ನೀಡುತ್ತಿವೆ!

Bank FD Rates 2023: ಬ್ಯಾಂಕ್‌ಗಳು ಸಾಮಾನ್ಯ ಗ್ರಾಹಕರೊಂದಿಗೆ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿವೆ. ಕೆಲವು ಬ್ಯಾಂಕ್‌ಗಳು ಎಫ್‌ಡಿ ಮೇಲೆ 8.50 ಪ್ರತಿಶತದವರೆಗೆ ವಾರ್ಷಿಕ ಬಡ್ಡಿ ನೀಡುತ್ತಿವೆ.

ಬ್ಯಾಂಕ್ ಎಫ್‌ಡಿ ದರಗಳು: ಕಳೆದ 1 ವರ್ಷದಲ್ಲಿ ಆರ್‌ಬಿಐ ರೆಪೊ ದರವನ್ನು ಹೆಚ್ಚಿಸಿದೆ. ಇದರ ಪರಿಣಾಮ ಬ್ಯಾಂಕ್‌ಗಳೂ ಎಫ್‌ಡಿ ದರವನ್ನು ಹೆಚ್ಚಿಸಿವೆ. ಬ್ಯಾಂಕ್‌ಗಳು ಸಾಮಾನ್ಯ ಗ್ರಾಹಕರೊಂದಿಗೆ ಹಿರಿಯ ನಾಗರಿಕರಿಗೆ ಉತ್ತಮ ಬಡ್ಡಿಯನ್ನು ನೀಡುತ್ತಿವೆ. ಕೆಲವು ಬ್ಯಾಂಕ್‌ಗಳು ಎಫ್‌ಡಿ ಮೇಲೆ 8.50 ಪ್ರತಿಶತದವರೆಗೆ ವಾರ್ಷಿಕ ಬಡ್ಡಿ ನೀಡುತ್ತಿವೆ. 5 ಬ್ಯಾಂಕುಗಳ ಬಡ್ಡಿದರದ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಆಕ್ಸಿಸ್ ಬ್ಯಾಂಕ್ 1 ವರ್ಷಕ್ಕೆ 6.75%, 2 ವರ್ಷಕ್ಕೆ 7.26% ಮತ್ತು 3 ವರ್ಷಕ್ಕೆ 7% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಈ ಎಲ್ಲಾ 3 ಅವಧಿಗಳಿಗೆ 0.75% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.

2 /5

ಬಂಧನ್ ಬ್ಯಾಂಕ್ 1 ವರ್ಷಕ್ಕೆ 7.25%, 600 ದಿನಗಳಿಗೆ 8.00%, 2 ವರ್ಷ ಮತ್ತು 3 ವರ್ಷಗಳಿಗೆ 7.25% ಬಡ್ಡಿ ನೀಡುತ್ತಿದೆ. ಹಿರಿಯ ನಾಗರಿಕರಿಗೆ ಪ್ರತಿಯೊಂದು ಅವಧಿಗೆ 0.50% ಹೆಚ್ಚುವರಿ ಬಡ್ಡಿ ನೀಡಲಾಗುತ್ತಿದೆ.

3 /5

RBL ಬ್ಯಾಂಕ್ 1 ವರ್ಷಕ್ಕೆ 7.00%, 725 ದಿನಗಳಿಗೆ 7.80%, 2 ವರ್ಷ ಮತ್ತು 3 ವರ್ಷಗಳಿಗೆ 7.00% ನೀಡುತ್ತಿದೆ. ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ನೀಡುತ್ತಿದೆ.

4 /5

IDFC ಫಸ್ಟ್ ಬ್ಯಾಂಕ್ 1 ವರ್ಷಕ್ಕೆ 6.75%, 2 ವರ್ಷಕ್ಕೆ 7.25% ಮತ್ತು 3 ವರ್ಷಕ್ಕೆ 7.75% ಬಡ್ಡಿ ನೀಡುತ್ತಿದೆ. ಎಲ್ಲಾ 3 ಅವಧಿಗಳಿಗೆ 0.50% ಹೆಚ್ಚುವರಿ ಬಡ್ಡಿ ನೀಡುತ್ತಿದೆ.

5 /5

DCB ಬ್ಯಾಂಕ್ 1 ವರ್ಷದ FDಗೆ 7.25%, 2 ವರ್ಷಕ್ಕೆ 8.00% ಮತ್ತು 3 ವರ್ಷಕ್ಕೆ 7.60% ಬಡ್ಡಿ ನೀಡುತ್ತಿದೆ. DCB ಎಲ್ಲಾ 3 ಅವಧಿಯಲ್ಲಿ ಹಿರಿಯ ನಾಗರಿಕರಿಗೆ 0.50% ಹೆಚ್ಚುವರಿ ಬಡ್ಡಿ ಸಹ ನೀಡುತ್ತಿದೆ. (ಗಮನಿಸಿ: ಈ ಬಡ್ಡಿದರಗಳನ್ನು ಬ್ಯಾಂಕ್‌ಗಳ ಅಧಿಕೃತ ವೆಬ್‌ಸೈಟ್‌ನಿಂದ ತೆಗೆದುಕೊಳ್ಳಲಾಗಿದೆ.)