ರಾತ್ರಿ ಮಲಗುವ ಮೊದಲು ಈ ಆಹಾರಗಳನ್ನು ಸೇವಿಸಲೇಬಾರದು

Foods To Avoid Before Bed: ರಾತ್ರಿ ವೇಳೆ ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮವನ್ನು ಬೀರುತ್ತದೆ.
 

Foods To Avoid Before Bed: ಮಲಗುವ ಮುನ್ನ ನಾವು ಸೇವಿಸುವ ಕೆಲವು ಆಹಾರಗಳು ನಮ್ಮ ಆರೋಗ್ಯದ ಮೇಲೆ, ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಉಂಟುಮಾಡಬಹುದು. ಹಾಗಾಗಿ, ರಾತ್ರಿ ಮಲಗುವ ಮುನ್ನ ಅಂತಹ ಆಹಾರಗಳನ್ನು ಸೇವಿಸದಿರುವುದು ಉತ್ತಮ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ರಾತ್ರಿ ಮಲಗುವ ಮೊದಲು ಜಂಕ್ ಫುಡ್ ಸೇವಿಸಬಾರದು. ಜಂಕ್ ಫುಡ್ ಸೇವನೆಯು ನಿಮ್ಮ ತೂಕವನ್ನು ಹೆಚ್ಚಿಸುವುದು ಮಾತ್ರವಲ್ಲದೆ ಎದೆಯುರಿ ಸಮಸ್ಯೆಗೂ ಕಾರಣವಾಗಬಹುದು.

2 /5

ರಾತ್ರಿ ಮಲಗುವ ಮುನ್ನ ಸಂಸ್ಕರಿಸಿದ ಆಹಾರವನ್ನು ಸೇವಿಸಬಾರದು. ಇದು ಆರೋಗ್ಯಕ್ಕೆ ಹಾನಿಕರ ಎಂದು ಸಾಬೀತುಪಡಿಸಬಹುದು. 

3 /5

ರಾತ್ರಿ ಮಲಗುವ ಮೊದಲು ಹಸಿ ತರಕಾರಿಗಳನ್ನು ಸೇವಿಸಬಾರದು. ಇದು ನಿಮ್ಮ ನಿದ್ರೆಯನ್ನು ಹಾಳುಮಾಡುವುದು ಮಾತ್ರವಲ್ಲ, ಇದರಿಂದಾಗಿ ರಾತ್ರಿಯಲ್ಲಿ ಜೀರ್ಣಾಂಗ ವ್ಯವಸ್ಥೆಯು ನಿಧಾನವಾಗಬಹುದು.

4 /5

ರಾತ್ರಿ ಮಲಗುವ ಮುನ್ನ ಚಾಕೊಲೇಟ್ ಸೇವಿಸಬಾರದು. ಇದರೊಳಗೆ ಸಾಕಷ್ಟು ಕೆಫೀನ್ ಇದೆ, ಇದು ನಿಮ್ಮ ನಿದ್ರೆಯನ್ನು ಹಾಳುಮಾಡುವುದು ಮಾತ್ರವಲ್ಲದೆ ನಿದ್ರಾಹೀನತೆ ಸಮಸ್ಯೆಗೂ ಕಾರಣವಾಗಬಹುದು.

5 /5

ರಾತ್ರಿ ಮಲಗುವ ಮುನ್ನ ವ್ಯಕ್ತಿಯು ಮದ್ಯಪಾನ ಮಾಡಬಾರದು. ಇದು ನಿದ್ರೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.