Avatar : ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ 5 ಸಿಕ್ವೇಲ್ ಸಿನಿಮಾ ಇದು..!

The Way of Water : ಜೇಮ್ಸ್‌ ಕ್ಯಾಮರೂನ್‌ ನಿರ್ದೇಶನದಲ್ಲಿ ಮೂಡಿಬಂದ ವಿಶ್ವದ ಚಿತ್ರರಂಗದಲ್ಲಿ ಅತಿ ಹೆಚ್ಚು ಹಣ ಗಳಿಸಿದ ಸಿನಿಮಾ ಎಂದು ಇತಿಹಾಸ ಬರೆದಿರುವ ಚಿತ್ರ 'ಅವತಾರ್‌'. ಈ ಸಿನಿಮಾ ಭಾರತದಲ್ಲಿ ರಿಲೀಸ್‌ ಆಗಿ ಸಖತ್‌ ಸೌಂಡ್‌ ಕ್ರಿಯೆಟ್‌ ಮಾಡಿತ್ತು. ಈ ಚಿತ್ರ ಒಟ್ಟು 5 ಸಿಕ್ವೇಲ್‌ಗಳನ್ನು ಹೊಂದಿದ್ದು, ಸದ್ಯಕ್ಕೆ 3 ಸಿಕ್ವೇಲ್ ಗಳು ಬಿಡುಗಡೆಯಾಗಿ ಮುಂದಿನ ಸಿಕ್ವೇಲ್‌ಗಾಗಿ ಅಭಿಮಾನಿಗಳು ಕಾತುರದಿಂದ ಕಾಯುವಂತೆ ಮಾಡಿದೆ. 

1 /7

ಅವತಾರ್ ಚಿತ್ರದ ಮೊದಲ ಸಿಕ್ವೇಲ್‌ನ್ನು ಕಾಡಿನಲ್ಲಿ ತೋರಿಸಲಾಗಿತ್ತು, ಇದೀಗ ಈ ಚಿತ್ರದ ಇನ್ನೊಂದು ಸಿಕ್ವೇಲ್‌ನ್ನು ನೀರಿನಲ್ಲಿ ತೋರಿಸಿದ್ದು, ವಿಚಿತ್ರ ಪ್ರಾಣಿಗಳನ್ನು ಈ ಸಿಕ್ವೇಲ್‌ನಲ್ಲಿ ಪರಿಚಯಿಸಿದ್ದು ಎಲ್ಲರಲ್ಲಿ ಕುತೂಹಲ ಕೆರಳಿಸುವಂತಿದೆ.   

2 /7

3 /7

ಈ ಸಿನಿಮಾದ ಒಟ್ಟು 5 ಸಿಕ್ವೇಲ್‌ಗಳು ಹೊರಬರಲಿವೆ ಎಂದು ಅವತಾರ್‌ ಚಿತ್ರತಂಡ ಅಧಿಕೃತವಾಗಿ ಘೋಷಿಣೆ ಮಾಡಿದೆ.   

4 /7

ಈ ಸಿನಿಮಾದ ಒಟ್ಟು 5 ಸಿಕ್ವೇಲ್‌ಗಳು ಹೊರಬರಲಿವೆ ಎಂದು ಅವತಾರ್‌ ಚಿತ್ರತಂಡ ಅಧಿಕೃತವಾಗಿ ಘೋಷಿಣೆ ಮಾಡಿದೆ.   

5 /7

ಈ ಅವತಾರ್‌ ಸಿನಿಮಾಗೆ ದಿ ವೇ ಆಫ್‌ ವಾಟರ್‌ ಎಂದು ಹೆಸರಿಡಲಾಗಿದ್ದು, ಎಲ್ಲರಲ್ಲಿಯೂ ಸಖತ್‌ ಕ್ರೇಜ್‌ ಮೂಡಿಸುವಂತಿದೆ.   

6 /7

ಒಟ್ಟಾರೆಯಾಗಿ ಈ ಸಿನಿಮಾ ಸಾಕಷ್ಟು ವಿಶೇಷತೆಯನ್ನು ಹೊಂದಿದ್ದು, ಕಥೆ,  ಎಫೆಕ್ಟ್, ಆಕ್ಷನ್ ಸೀನ್, ಸಿನಿಮಾಟೋಗ್ರಫಿ, ಮುಂತಾದ ವಿಶಿಷ್ಟತೆಗಳನ್ನು ಹೊಂದಿದ ಈ ಸಿನಿಮಾವನ್ನು ವೀಕ್ಷಕರು ಮೆಚ್ಚಿಕೊಂಡಿದ್ದಾರೆ.   

7 /7

ಈ ಅವತಾರ್‌ ಸಿನಿಮಾದ ಇನ್ನೋಂದು ವೈಶಿಷ್ಟತೆಯೆಂದರೆ ಇದು 3D ಥೀಮ್‌ನಲ್ಲಿ ಮೂಡಿಬಂದ ಸಿನಿಮಾ ಆಗಿದ್ದು, ಇನ್ನಷ್ಟು ಆಕರ್ಷಿತವಾಗಿದೆ.